ಸ್ಪೈಸ್‌ಜೆಟ್, ಇಂಡಿಗೂ ವಿಮಾನ ಸೆಪ್ಟೆಂಬರ್‌ನಿಂದ ಟರ್ಮಿನಲ್ 3ರಿಂದ ಹಾರಾಟ

ನವದೆಹಲಿ, ಆಗಸ್ಟ್ 19: ಸ್ಪೈಸ್‌ಜೆಟ್ ಹಾಗೂ ಇಂಡಿಗೋ ವಿಮಾನವು ಸೆಪ್ಟೆಂಬರ್ 5ರಿಂದ ಟರ್ಮಿನಲ್ 3ರಿಂದ ಹಾರಾಟ ನಡೆಸಲಿದೆ.

ಸ್ಪೈಸ್‌ಜೆಟ್ ಟಟರ್ಮಿನಲ್ 2 ನಿಂದ ಟರ್ಮಿನಲ್ 3 ಹಾಗೂ ಇಂಡಿಗೋ ಟರ್ಮಿನಲ್ 2ರಿಂದ ಟರ್ಮಿನಲ್ 3ರಿಂದ ಹಾರಾಡಲಿದೆ.

Spice Jet, Indigo will Operate From Terminal 3

ಟರ್ಮಿನಲ್ ಎರಡಕ್ಕಿಂತ ಟರ್ಮಿನಲ್ 3ರಲ್ಲಿ ಪ್ರಯಾಣಿಕರಿಗೆ ನೂತನ ಅನುಭವವಾಗಲಿದೆ. ಟರ್ಮಿನಲ್ 2ಕ್ಕಿಂತಲೂ ಸೌಕರ್ಯಗಳನ್ನು ಹೆಚ್ಚಿಸಲಾಗಿದೆ. ಕೆಪಾಸಿಟಿಯನ್ನು ಕೂಡ 15 ಎಂಪಿಪಿಎನಿಂದ 18 ಎಂಪಿಪಿಎಗೆ ಹೆಚ್ಚಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+