ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್ ಡಿಟಿವಿ ಬೆಳ್ಳಿ ಹಬ್ಬ: ದಿಗ್ಗಜರಿಗೆ ಗೌರವಾರ್ಪಣೆ

By Mahesh
|
Google Oneindia Kannada News

ನವದೆಹಲಿ, ಡಿ.15: ಪ್ರಣವ್ ರಾಯ್ ನೇತೃತ್ವದ ನ್ಯೂ ಡೆಲ್ಲಿ ಟೆಲಿವಿಷನ್(ಎನ್ ಡಿಟಿವಿ) ಸುದ್ದಿ ಸಂಸ್ಥೆಗೆ ಈಗ ಬೆಳ್ಳಿ ಹಬ್ಬದ ಸಂಭ್ರಮ. ಈ ಶುಭ ಸಂದರ್ಭದಲ್ಲಿ ಜನತೆಯ ಅಭಿಮತವನ್ನು ಪರಿಗಣಿಸಿ ಭಾರತದ 25 ದಿಗ್ಗಜರನ್ನು ಆತ್ಮೀಯವಾಗಿ ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

1988ರಲ್ಲಿ ಆರಂಭವಾದ ಎನ್ ಡಿಟಿವಿಗೆ ಈಗ ಭರಪೂರ 25 ವರ್ಷ. ಪ್ರಣವ್ ರಾಯ್ ಅವರ ನೇತೃತ್ವದಲ್ಲಿ ಆರಂಭವಾದ ನ್ಯೂ ಡೆಲ್ಲಿ ಟೆಲಿವಿಷನ್ ಕಂಪನಿ ಮೊದಲಿಗೆ ಆರಂಭಿಸಿದ್ದು ದ್ವಿಭಾಷೆಯ ನ್ಯೂಸ್ ಚಾನೆಲ್. ಸದ್ಯ ಎನ್ ಡಿಟಿವಿ 24/7(ಇಂಗ್ಲಿಷ್ ನ್ಯೂಸ್ ಚಾನೆಲ್), ಎನ್ ಡಿಟಿವಿ ಇಂಡಿಯಾ(ಹಿಂದಿ ಸುದ್ದಿ ವಾಹಿನಿ) ಮತ್ತು ಎನ್ ಡಿಟಿವಿ ಪ್ರಾಫಿಟ್(ಬಿಸಿನೆಸ್ ನ್ಯೂಸ್ ಚಾನೆಲ್) ಅನ್ನು ಹೊಂದಿದೆ.

1994, ಆ. 31ರಂದು ಇದು ನ್ಯೂ ದೆಲ್ಲಿ ಟೆಲಿವಿಷನ್ ಲಿ. ಎಂದು ಹೆಸರು ಬದಲಾಯಿಸಿಕೊಂಡಿತು.2003ರಲ್ಲಿ 24 ಗಂಟೆ ನ್ಯೂಸ್ ಚಾನೆಲ್ ಅನ್ನು ಆರಂಭಿಸಿತು. ಎನ್ ಡಿಟಿವಿ 24‍X7 ಮತ್ತು ಎನ್‌ಡಿಟಿವಿ ಹಿಂದಿಯನ್ನು ಆರಂಭಿಸಿತು. 2005ರಲ್ಲಿ ಎನ್‌ಡಿಟಿವಿ ಪ್ರಾಫಿಟ್ ಅನ್ನೂ ಆರಂಭಿಸಿತು. ಈ ಚಾನೆಲ್ ಬಿಸಿನೆಸ್ ನ್ಯೂಸ್ ವಿಭಾಗದಲ್ಲಿ ಭಾರಿ ಮನ್ನಣೆಯನ್ನೂ ಗಳಿಸಿಕೊಂಡಿದೆ.

ಎನ್ ಡಿಟಿವಿ 25 ವರ್ಷವಾದ ಹಿನ್ನೆಲೆಯಲ್ಲಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಶನಿವಾರ ರಾತ್ರಿ ವರ್ಣರಂಜಿತ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಎನ್ ಡಿಟಿವಿ ಲಿವಿಂಗ್ ಲೆಜೆಂಡ್ಸ್ ಗಳಿಗೆ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ,ಎಲ್ ಕೆ ಆಡ್ವಾಣಿ, ಭಾರತರತ್ನ ಸಿಎನ್ಅರ್ ರಾವ್, ಅಮಿತಾಭ್ ಬಚ್ಚನ್, ಸಚಿನ್ ತೆಂಡೂಲ್ಕರ್, ಶಾರುಖ್ ಖಾನ್, ರಜನಿಕಾಂತ್, ರತನ್ ಟಾಟಾ, ಇನ್ಫೋಸಿಸ್ ನಾರಾಯಣಮೂರ್ತಿ, ಮುಖೇಶ್ ಅಂಬಾನಿ, ವಿಕ್ರಮ್ ಸೇಠ್ ಸೇರಿ 25 ಗಣ್ಯರನ್ನು ಸನ್ಮಾನಿಸಲಾಯಿತು.

ಎ.ಆರ್ ರೆಹಮಾನ್

ಎ.ಆರ್ ರೆಹಮಾನ್

ಎನ್ ಡಿಟಿವಿಯಿಂದ 25 ದಿಗ್ಗಜರಿಗೆ ಸನ್ಮಾನ

ಸಿಎನ್ಅರ್ ರಾವ್,

ಸಿಎನ್ಅರ್ ರಾವ್,

ಎನ್ ಡಿಟಿವಿಯಿಂದ 25 ದಿಗ್ಗಜರಿಗೆ ಸನ್ಮಾನ

ಅನೀಶ್ ಕಪೂರ್

ಅನೀಶ್ ಕಪೂರ್

ಎನ್ ಡಿಟಿವಿಯಿಂದ 25 ದಿಗ್ಗಜರಿಗೆ ಸನ್ಮಾನ

ಅಮಾರ್ತ್ಯ ಸೇನ್

ಅಮಾರ್ತ್ಯ ಸೇನ್

ಎನ್ ಡಿಟಿವಿಯಿಂದ 25 ದಿಗ್ಗಜರಿಗೆ ಸನ್ಮಾನ

ಡಾ. ಎಸ್ ಎಸ್ ಬದರಿನಾಥ್

ಡಾ. ಎಸ್ ಎಸ್ ಬದರಿನಾಥ್

ಎನ್ ಡಿಟಿವಿಯಿಂದ 25 ದಿಗ್ಗಜರಿಗೆ ಸನ್ಮಾನ

ಇಳಾ ಭಟ್

ಇಳಾ ಭಟ್

ಎನ್ ಡಿಟಿವಿಯಿಂದ 25 ದಿಗ್ಗಜರಿಗೆ ಸನ್ಮಾನ

ಫಾಲಿ ನಾರಿಮನ್

ಫಾಲಿ ನಾರಿಮನ್

ಎನ್ ಡಿಟಿವಿಯಿಂದ 25 ದಿಗ್ಗಜರಿಗೆ ಸನ್ಮಾನ

ಹರಿಪ್ರಸಾದ್ ಚೌರಾಸಿಯಾ

ಹರಿಪ್ರಸಾದ್ ಚೌರಾಸಿಯಾ

ಎನ್ ಡಿಟಿವಿಯಿಂದ 25 ದಿಗ್ಗಜರಿಗೆ ಸನ್ಮಾನ

ಇಂದ್ರಾ ನೂಯಿ

ಇಂದ್ರಾ ನೂಯಿ

ಎನ್ ಡಿಟಿವಿಯಿಂದ 25 ದಿಗ್ಗಜರಿಗೆ ಸನ್ಮಾನ

ಅಮಿತಾಭ್ ಬಚ್ಚನ್

ಅಮಿತಾಭ್ ಬಚ್ಚನ್

ಎನ್ ಡಿಟಿವಿಯಿಂದ 25 ದಿಗ್ಗಜರಿಗೆ ಸನ್ಮಾನ

ಸಚಿನ್ ತೆಂಡೂಲ್ಕರ್

ಸಚಿನ್ ತೆಂಡೂಲ್ಕರ್

ಎನ್ ಡಿಟಿವಿಯಿಂದ 25 ದಿಗ್ಗಜರಿಗೆ ಸನ್ಮಾನ

ಶಾರುಖ್ ಖಾನ್

ಶಾರುಖ್ ಖಾನ್

ಎನ್ ಡಿಟಿವಿಯಿಂದ 25 ದಿಗ್ಗಜರಿಗೆ ಸನ್ಮಾನ

ರಜನಿಕಾಂತ್

ರಜನಿಕಾಂತ್

ಎನ್ ಡಿಟಿವಿಯಿಂದ 25 ದಿಗ್ಗಜರಿಗೆ ಸನ್ಮಾನ

ಕಪಿಲ್ ದೇವ್

ಕಪಿಲ್ ದೇವ್

ಎನ್ ಡಿಟಿವಿಯಿಂದ 25 ದಿಗ್ಗಜರಿಗೆ ಸನ್ಮಾನ

ಲಿಯಾಂಡರ್ ಪೇಸ್

ಲಿಯಾಂಡರ್ ಪೇಸ್

ಎನ್ ಡಿಟಿವಿಯಿಂದ 25 ದಿಗ್ಗಜರಿಗೆ ಸನ್ಮಾನ

ಎಂಎಸ್ ಸ್ವಾಮಿನಾಥನ್

ಎಂಎಸ್ ಸ್ವಾಮಿನಾಥನ್

ಎನ್ ಡಿಟಿವಿಯಿಂದ 25 ದಿಗ್ಗಜರಿಗೆ ಸನ್ಮಾನ

ಮುಖೇಶ್ ಅಂಬಾನಿ

ಮುಖೇಶ್ ಅಂಬಾನಿ

ಎನ್ ಡಿಟಿವಿಯಿಂದ 25 ದಿಗ್ಗಜರಿಗೆ ಸನ್ಮಾನ

ರತನ್ ಟಾಟಾ

ರತನ್ ಟಾಟಾ

ಎನ್ ಡಿಟಿವಿಯಿಂದ 25 ದಿಗ್ಗಜರಿಗೆ ಸನ್ಮಾನ

ಎನ್ ಆರ್ ನಾರಾಯಣಮೂರ್ತಿ

ಎನ್ ಆರ್ ನಾರಾಯಣಮೂರ್ತಿ

ಎನ್ ಡಿಟಿವಿಯಿಂದ 25 ದಿಗ್ಗಜರಿಗೆ ಸನ್ಮಾನ

ವಿಕ್ರಮ್ ಸೇಠ್

ವಿಕ್ರಮ್ ಸೇಠ್

ಎನ್ ಡಿಟಿವಿಯಿಂದ 25 ದಿಗ್ಗಜರಿಗೆ ಸನ್ಮಾನ

ಸೈಯದ್ ಹೈದರ್ ರಾಜಾ

ಸೈಯದ್ ಹೈದರ್ ರಾಜಾ

ಎನ್ ಡಿಟಿವಿಯಿಂದ 25 ದಿಗ್ಗಜರಿಗೆ ಸನ್ಮಾನ

ವೆಂಕಟರಾಮನ್ ರಾಮಕೃಷ್ಣನ್

ವೆಂಕಟರಾಮನ್ ರಾಮಕೃಷ್ಣನ್

ಎನ್ ಡಿಟಿವಿಯಿಂದ 25 ದಿಗ್ಗಜರಿಗೆ ಸನ್ಮಾನ

ವಹೀದಾ ರೆಹಮಾನ್

ವಹೀದಾ ರೆಹಮಾನ್

ಎನ್ ಡಿಟಿವಿಯಿಂದ 25 ದಿಗ್ಗಜರಿಗೆ ಸನ್ಮಾನ

ಯೂಸುಫ್ ಖ್ವಾಜಾ ಹಮೀದ್

ಯೂಸುಫ್ ಖ್ವಾಜಾ ಹಮೀದ್

ಎನ್ ಡಿಟಿವಿಯಿಂದ 25 ದಿಗ್ಗಜರಿಗೆ ಸನ್ಮಾನ

ಜುಬೀನ್ ಮೆಹ್ತಾ

ಜುಬೀನ್ ಮೆಹ್ತಾ

ಎನ್ ಡಿಟಿವಿಯಿಂದ 25 ದಿಗ್ಗಜರಿಗೆ ಸನ್ಮಾನ

English summary
President Pranab Mukherjee has said the country needs to invest heavily in education, research and innovation to claim its rightful place as an advanced economy in the world.Speaking at an award function of NDTV to honour India's 25 Greatest Global Living Legends yesterday(Dec.14) in New Delhi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X