ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಚುನಾವಣೆ: ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕುವುದು ಹೇಗೆ?

|
Google Oneindia Kannada News

ಮತದಾನ ಪ್ರತಿಯೊಬ್ಬ ಭಾರತೀಯನ ಹಕ್ಕು, ಚುನಾವಣಾ ಗುರುತಿನ ಚೀಟಿಯನ್ನು 18 ವರ್ಷ ಮೀರಿದ ಪ್ರತಿಯೊಬ್ಬ ಭಾರತೀಯರೂ ಹೊಂದಿರಲೇಬೇಕು. ವೋಟರ್ ಐಡಿಗೆ ಆನ್ ಲೈನ್ ಮತ್ತು ಆಫ್ ಲೈನ್ ಎರಡು ರೀತಿಯಲ್ಲೂ ಅರ್ಜಿ ಸಲ್ಲಿಸಬಹುದು. ದೆಹಲಿ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ? ಇಲ್ಲವೇ? ಎಂಬುದನ್ನು ಹುಡುಕುವುದು ಹೇಗೆ?

ಆನ್ ಲೈನ್ ನಲ್ಲಿ ಪಡೆಯಬೇಕಾದರೆ, ಮುಖ್ಯ ಚುನಾವಣಾಧಿಕಾರಿಯ ಅಧಿಕೃತ ವೆಬ್ ಸೈಟ್ ಗೆ ತೆರಳಿ ಪಡೆಯಬಹುದು. ಆನ್ ಲೈನ್ ನಲ್ಲಿ ಮೊದಲಿಗೆ ನಿಮ್ಮ ಹೆಸರು ನೋಂದಾಯಿಸಿಕೊಂಡರೆ, ಲಾಗಿನ್ ಐಡಿ, ಪಾಸ್ವರ್ಡ್ ನೀಡಲಾಗುತ್ತದೆ. ನಂತರ ಲಾಗಿನ್ ಆಗಿ ನಿಮ್ಮ ವಿವರಗಳನ್ನು ದಾಖಲಿಸಿ ಪರಿಶೀಲಿಸಬಹುದು.

ದೆಹಲಿಯಲ್ಲಿ 30 ಮಂದಿ ನಾಮಪತ್ರ ವಾಪಸ್, ಕಣದಲ್ಲಿ ಉಳಿದವರೆಷ್ಟು? ದೆಹಲಿಯಲ್ಲಿ 30 ಮಂದಿ ನಾಮಪತ್ರ ವಾಪಸ್, ಕಣದಲ್ಲಿ ಉಳಿದವರೆಷ್ಟು?

ಆನ್ ಲೈನ್ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕುವುದು ಹೇಗೆ?

ಗುರುತಿನ ಚೀಟಿ

ಗುರುತಿನ ಚೀಟಿ

1. ಗುರುತಿನ ಚೀಟಿ ಸಂಖ್ಯೆಯಿಂದ ಹುಡುಕಬಹುದು.
2. ಹೆಸರು ಮತ್ತು ಇತರ ವಿವರಗಳಿಂದ ಹುಡುಕಿ
3. ಮೊಬೈಲ್ ಫೋನ್ ಸಂಖ್ಯೆಯಿಂದ ಹುಡುಕಿ ಇದಲ್ಲದೆ, ನಾಗರೀಕ ಸೇವೆ ವಿವರಗಳನ್ನು ಪಡೆಯಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

ಹೆಸರು ಮತ್ತು ಇತರ ವಿವರಗಳಿಂದ ಹುಡುಕಿ

ಹೆಸರು ಮತ್ತು ಇತರ ವಿವರಗಳಿಂದ ಹುಡುಕಿ

ಇದಲ್ಲದೆ, ಆಯೋಗದ ಕಚೇರಿಯಲ್ಲಿ ಫಾರ್ಮ್ 6 ಪಡೆದು ನಿಮ್ಮ ಹೆಸರು, ವಯಸ್ಸು, ವಿಳಾಸ ಇತ್ಯಾದಿ ವಿವರಗಳನ್ನು ತಪ್ಪಿಲ್ಲದಂತೆ ತುಂಬಿ. ನಿಮ್ಮ ಇತ್ತೀಚಿನ ಭಾವಚಿತ್ರ ಅಂಟಿಸಿ, ನಿಮ್ಮ ಸಹಿ ಹಾಕಿ.

ವಿಳಾಸ, ವಯಸ್ಸುಗಳ ದಾಖಲೆಗಳ ಪ್ರತಿಯನ್ನು ತೆಗೆದುಕೊಂಡು ನಿಮ್ಮ ಏರಿಯಾದಲ್ಲಿರುವ ಚುನಾವಣಾ ಕಚೇರಿಗೆ ತೆರಳಿ ಅರ್ಜಿಯನ್ನು ನೀಡಿ. ಹೀಗೆ ಲಭ್ಯವಾದ ಮತದಾರರ ಗುರುಚಿನ ಚೀಟಿಯಲ್ಲಿ ಎಪಿಕ್ ನಂಬರ್ ಬಳಸಿ ವಿವರಗಳನ್ನು ವೆಬ್ ಸೈಟ್ ನಲ್ಲಿ ಪಡೆಯಬಹುದು.

ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕುವುದು

ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕುವುದು

1. ರಾಷ್ಟ್ರೀಯ ಮತದಾರರ ಸೇವಾ ವೆಬ್ ತಾಣ(NSVP)ಕ್ಕೆ ಭೇಟಿ ಕೊಡಿ
2. ನಿಮ್ಮ ಹೆಸರು, ಹುಟ್ಟಿದ ದಿನಾಂಕ ,ರಾಜ್ಯ ಇತ್ಯಾದಿ ಮಾಹಿತಿ ನೀಡಿ
3. Captch ಕೋಡ್ ಹಾಕಿ, ಅರ್ಜಿ ಸಲ್ಲಿಸಿ

ಎಪಿಕ್ ನಂಬರ್ ಬಳಸಿ ಹುಡುಕುವುದು:

ಎಪಿಕ್ ನಂಬರ್ ಬಳಸಿ ಹುಡುಕುವುದು:

1. ರಾಷ್ಟ್ರೀಯ ಮತದಾರರ ಸೇವಾ ವೆಬ್ ತಾಣ(NSVP)ಕ್ಕೆ ಭೇಟಿ ಕೊಡಿ.
2. ಎಪಿಕ್ ನಂಬರ್(ಮತದಾರರ ಗುರುತಿನ ಚೀಟಿ ಸಂಖ್ಯೆ) ನಮೂದಿಸಿ
3. ರಾಜ್ಯವನ್ನು ಆಯ್ಕೆ ಮಾಡಿ
4.Captch ಕೋಡ್ ಹಾಕಿ, ಅರ್ಜಿ ಸಲ್ಲಿಸಿ, ಸರ್ಚ್ ಕೊಡಿ

English summary
Delhi Assembly Elections 2020: How to check your name in the voters’ list?. NVSP website has made it quite easy for every voter to check their name in the voters’ list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X