Get Updates
Get notified of breaking news, exclusive insights, and must-see stories!

ಸಿಬಿಎಸ್ ಇ 10ನೇ ತರಗತಿ ಫಲಿತಾಂಶ ಪ್ರಕಟ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ ಸಿ) 10 ನೇ ತರಗತಿಯ ಫಲಿತಾಂಶ ಇಂದು (ಜೂನ್ 3) ಪ್ರಕಟಗೊಂಡಿದೆ.

ನವದೆಹಲಿ, ಜೂನ್ 3: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ ಸಿ) 10 ನೇ ತರಗತಿಯ ಫಲಿತಾಂಶ ಇಂದು (ಜೂನ್ 3) ಪ್ರಕಟಗೊಂಡಿದೆ.

ಅಲಹಾಬಾದ್, ದೆಹಲಿ, ಚೆನ್ನೈ, ಡೆಹ್ರಾಡೂನ್ ಮತ್ತು ತಿರುವನಂತಪುರಂ ನಲ್ಲಿ ಫಲಿತಾಂಶ ಪ್ರಕಟವಾಗಿದ್ದು, ಉಳಿದ ರಾಜ್ಯಗಳ ಫಲಿತಾಂಶ 2 ಗಂಟೆಗೆ ಫಲಿತಾಂಶ ಪ್ರಕಟಗೊಳ್ಳಲಿದೆ.

CBSC 10th class result declares

ಸಿಬಿಎಸ್ ಇ ಅಧಿಕೃತ ವೆಬ್ ಸೈಟ್ cbse.nic.in ಹಾಗೂ cbseresults.nic.in ನಲ್ಲಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶದ ಮಾಹಿತಿ ಪಡೆಯಬಹುದು.[ಸಿಬಿಎಸ್ ಇ ಹತ್ತನೇ ತರಗತಿ ಫಲಿತಾಂಶ ಜೂನ್ 3ರ ಮಧ್ಯಾಹ್ನ ಪ್ರಕಟ]

ಈ ಬಾರಿಯ ಸಿಬಿಎಸ್ ಇ ಪರೀಕ್ಷೆಯ ಒಟ್ಟು ಫಲಿತಾಂಶ 90.95 ಆಗಿದ್ದು, ಕಳದೆ ಬಾರಿಗಿಂತ ಈ ಬಾರಿ ಫಲಿತಾಂಶ ಕಡಿಮೆಯಾಗಿದೆ. ಕಳೆದ ಬಾರಿ 96.21 ಫಲಿತಾಂಶ ದಾಖಲಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+