ಟ್ವಿಟ್ಟರ್ ನಲ್ಲಿ 11 ದಶಲಕ್ಷ ಫಾಲೋವರ್ಸ್: ಧನ್ಯವಾದ ಅರ್ಪಿಸಿದ ಬಿಜೆಪಿ

Recommended Video

      ಬಿಜೆಪಿಗೆ ಜೈ ಎನ್ನುವವರ ಸಂಖ್ಯೆ ಸಿಕ್ಕಾಪಟ್ಟೆ ಜಾಸ್ತಿ | Oneindia Kannada

      ನವದೆಹಲಿ, ಮೇ 11: ಸಾಮಾಜಿಕ ಮಾಧ್ಯಮಗಳ ಬಳಕೆಯಲ್ಲಿ ಎತ್ತಿದ ಕೈ ಎನ್ನಿಸಿದ ಭಾರತೀಯ ಜನತಾ ಪಕ್ಷ, ಇದೀಗ ತನ್ನ ಟ್ವಿಟ್ಟರ್ ಫಾಲೋವರ್ ಗಳನ್ನು 11 ದಶ ಲಕ್ಷಕ್ಕೆ ಹೆಚ್ಚಿಸಿಕೊಂಡಿದೆ.

      ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ," BJP4India ಟ್ವಿಟ್ಟರ್ ಖಾತೆ 11 ದಶಲಕ್ಷ ಫಾಲೋವರ್ ಗಳ ಗಡಿ ದಾಟಿದೆ. ಇದು ನಮಗೆ ಅತೀ ದೊಡ್ಡ ಮೈಲಿಗಲ್ಲು. ಎಲ್ಲರಿಗೂ ಧನ್ಯವಾದಗಳು" ಎಂದಿದ್ದಾರೆ.

      47.2 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೊದಿ ಅವರು ಅತೀ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ ಭಾರತೀಯ ರಾಜಕಾರಣಿ ಎನ್ನಿಸಿದ್ದಾರೆ. ವಿಶ್ವದಲ್ಲಿ ಅತೀ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ ಮೂರನೇ ರಾಜಕಾರಣಿ ಎನ್ನಿಸಿದ್ದಾರೆ.

      BJP has 11 million followers on Twitter

      ಮೊದಲ ಸ್ಥಾನವನ್ನು 106 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿರುವ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಪಡೆದಿದ್ದರೆ, ಎರಡನೇ ಸ್ಥಾನವನ್ನು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಡೆದಿದ್ದಾರೆ. ಅವರು ಒಟ್ಟು 60.2 ಮಿಲಿಯನ್ ಟ್ವಿಟ್ಟರ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+