• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಿನಲ್ಲಿ ಸಿನಿಮೀಯ ರೀತಿ ಬಾಡಿಗೆ ಕಾರು ಕದ್ದು ಪರಾರಿ

|

ಮೈಸೂರು, ಮೇ 27: ಬೇರೆಯವರ ಮೊಬೈಲ್‌ನಿಂದ ಬಾಡಿಗೆಗೆ ಕಾರೊಂದನ್ನು ಬುಕ್‌ ಮಾಡಿದ ವ್ಯಕ್ತಿಯೊಬ್ಬ, ದಾರಿ ಮಧ್ಯೆ ಚಾಲಕ ಕೆಳಗೆ ಇಳಿದ ಸಂದರ್ಭ ಆ ಕಾರಿನೊಂದಿಗೆ ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಕಾರಿಗಾಗಿ ಚಾಲಕನನ್ನು ಜೀವಂತವಾಗಿ ಸುಟ್ಟಿದ್ದ ಆರೋಪಿ ಮೇಲೆ ಫೈರಿಂಗ್

ನಗರದ ರೈಲು ನಿಲ್ದಾಣದ ಬಳಿ ಅಪರಿಚಿತರೊಬ್ಬರಿಗೆ, ತಾನು ಇನ್ಫೋಸಿಸ್ ಗೆ ಹೋಗಬೇಕಾಗಿದೆ. ಮೊಬೈಲ್ ನಲ್ಲಿ ಇಂಟರ್ ನೆಟ್ ಇಲ್ಲ, ಜುಗ್ನು ಆಪ್ ನಿಂದ ನನಗೊಂದು ಬಾಡಿಗೆ ಕಾರು ಬುಕ್ ಮಾಡಿ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾನೆ. ಇದಕ್ಕೆ ಸ್ಪಂದಿಸಿದ ವ್ಯಕ್ತಿ ಕಾರು ಬುಕ್ ಮಾಡಿಕೊಟ್ಟಿದ್ದಾರೆ. ಕಾರು ಸ್ಥಳಕ್ಕೆ ಬಂದ ನಂತರ ಬುಕ್ ಮಾಡಿಕೊಟ್ಟವರಿಗೆ ಥ್ಯಾಂಕ್ಸ್ ಹೇಳಿ, ವ್ಯಕ್ತಿ ಕಾರು ಹತ್ತಿ ತೆರಳಿದ್ದಾನೆ.

ಇನ್ಫೊಸಿಸ್ ಮುಂದೆ ರಸ್ತೆಯೊಂದರ ಹೆಸರನ್ನು ಹೇಳಿ, ಅಲ್ಲಿಗೆ ಹೋಗಬೇಕಿದೆ ಎಂದ ಈತನ ಮಾತನ್ನು ನಂಬಿ ಚಾಲಕ ರಘುಸ್ವಾಮಿ ಕಾರು ಚಲಾಯಿಸಿದ್ದಾನೆ. ಆ ರಸ್ತೆಯಲ್ಲಿ ಕಲ್ಲೊಂದು ಬಿದ್ದಿದ್ದು, ಅದನ್ನು ಪಕ್ಕಕ್ಕೆ ಸರಿಸಲು ಚಾಲಕ ಕೆಳಗೆ ಇಳಿದಿದ್ದಾನೆ. ಇದೇ ಸಮದರ್ಭ, ಕಾರಿನಲ್ಲೇ ಕೀ ಬಿಟ್ಟಿದ್ದನ್ನು ಗಮನಿಸಿದ ವ್ಯಕ್ತಿ ಕಾರಿನೊಂದಿಗೆ ಪರಾರಿಯಾಗಿದ್ದಾನೆ. ಪ್ರಕರಣ ಇಲವಾಲ ಠಾಣೆಯಲ್ಲಿ ದಾಖಲಾಗಿದೆ.

ಇನ್ಫೊಸಿಸ್ ಮುಂದೆ ರಸ್ತೆಯೊಂದರ ಹೆಸರನ್ನು ಹೇಳಿ, ಅಲ್ಲಿಗೆ ಹೋಗಬೇಕಿದೆ ಎಂದ ಈತನ ಮಾತನ್ನು ನಂಬಿ ಚಾಲಕ ರಘುಸ್ವಾಮಿ ಕಾರು ಚಲಾಯಿಸಿದ್ದಾನೆ. ಆ ರಸ್ತೆಯಲ್ಲಿ ಕಲ್ಲೊಂದು ಬಿದ್ದಿದ್ದು, ಅದನ್ನು ಪಕ್ಕಕ್ಕೆ ಸರಿಸಲು ಚಾಲಕ ಕೆಳಗೆ ಇಳಿದಿದ್ದಾನೆ. ಇದೇ ಸಮದರ್ಭ, ಕಾರಿನಲ್ಲೇ ಕೀ ಬಿಟ್ಟಿದ್ದನ್ನು ಗಮನಿಸಿದ ವ್ಯಕ್ತಿ ಕಾರಿನೊಂದಿಗೆ ಪರಾರಿಯಾಗಿದ್ದಾನೆ. ಪ್ರಕರಣ ಇಲವಾಲ ಠಾಣೆಯಲ್ಲಿ ದಾಖಲಾಗಿದೆ.ಮೈಸೂರು, ಮೇ 27: ಬೇರೆಯವರ ಮೊಬೈಲ್‌ನಿಂದ ಬಾಡಿಗೆಗೆ ಕಾರೊಂದನ್ನು ಬುಕ್‌ ಮಾಡಿದ ವ್ಯಕ್ತಿಯೊಬ್ಬ, ದಾರಿ ಮಧ್ಯೆ ಚಾಲಕ ಕೆಳಗೆ ಇಳಿದ ಸಂದರ್ಭ ಆ ಕಾರಿನೊಂದಿಗೆ ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಕಾರಿಗಾಗಿ ಚಾಲಕನನ್ನು ಜೀವಂತವಾಗಿ ಸುಟ್ಟಿದ್ದ ಆರೋಪಿ ಮೇಲೆ ಫೈರಿಂಗ್

ನಗರದ ರೈಲು ನಿಲ್ದಾಣದ ಬಳಿ ಅಪರಿಚಿತರೊಬ್ಬರಿಗೆ, ತಾನು ಇನ್ಫೋಸಿಸ್ ಗೆ ಹೋಗಬೇಕಾಗಿದೆ. ಮೊಬೈಲ್ ನಲ್ಲಿ ಇಂಟರ್ ನೆಟ್ ಇಲ್ಲ, ಜುಗ್ನು ಆಪ್ ನಿಂದ ನನಗೊಂದು ಬಾಡಿಗೆ ಕಾರು ಬುಕ್ ಮಾಡಿ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾನೆ. ಇದಕ್ಕೆ ಸ್ಪಂದಿಸಿದ ವ್ಯಕ್ತಿ ಕಾರು ಬುಕ್ ಮಾಡಿಕೊಟ್ಟಿದ್ದಾರೆ. ಕಾರು ಸ್ಥಳಕ್ಕೆ ಬಂದ ನಂತರ ಬುಕ್ ಮಾಡಿಕೊಟ್ಟವರಿಗೆ ಥ್ಯಾಂಕ್ಸ್ ಹೇಳಿ, ವ್ಯಕ್ತಿ ಕಾರು ಹತ್ತಿ ತೆರಳಿದ್ದಾನೆ.

ಇನ್ಫೊಸಿಸ್ ಮುಂದೆ ರಸ್ತೆಯೊಂದರ ಹೆಸರನ್ನು ಹೇಳಿ, ಅಲ್ಲಿಗೆ ಹೋಗಬೇಕಿದೆ ಎಂದ ಈತನ ಮಾತನ್ನು ನಂಬಿ ಚಾಲಕ ರಘುಸ್ವಾಮಿ ಕಾರು ಚಲಾಯಿಸಿದ್ದಾನೆ. ಆ ರಸ್ತೆಯಲ್ಲಿ ಕಲ್ಲೊಂದು ಬಿದ್ದಿದ್ದು, ಅದನ್ನು ಪಕ್ಕಕ್ಕೆ ಸರಿಸಲು ಚಾಲಕ ಕೆಳಗೆ ಇಳಿದಿದ್ದಾನೆ. ಇದೇ ಸಮದರ್ಭ, ಕಾರಿನಲ್ಲೇ ಕೀ ಬಿಟ್ಟಿದ್ದನ್ನು ಗಮನಿಸಿದ ವ್ಯಕ್ತಿ ಕಾರಿನೊಂದಿಗೆ ಪರಾರಿಯಾಗಿದ್ದಾನೆ. ಪ್ರಕರಣ ಇಲವಾಲ ಠಾಣೆಯಲ್ಲಿ ದಾಖಲಾಗಿದೆ.

English summary
Unknown person theft cab in cinematic style at Mysuru. He booked a car from Jugnoo application in others mobile phone.cab Driver register complaint ilwala police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X