ಹೊಸ ಅತಿಥಿಗಳು ಬಂದಿದ್ದಾರೆ, ಮೈಸೂರು ಝೂಗೆ ಬನ್ನಿ!

ಮೈಸೂರು, ಜೂನ್ 20 : ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ. ಈ ಹಿನ್ನಲೆಯಲ್ಲಿ ಮೃಗಾಲಯಕ್ಕೆ ಮತ್ತಷ್ಟು ಕಳೆ ಬಂದಂತಾಗಿದೆ.

ಚೆನ್ನೈನ ಅಗಿರ್ನಾರ್ ಅಣ್ಣಾ ಮೃಗಾಲಯದಿಂದ ರಾಮ ಮತ್ತು ಅನಿತಾ ಎಂಬ ಹೆಸರಿನ ಎರಡು ಸಿಂಗಳೀಕಗಳನ್ನು ಪ್ರಾಣಿ ವಿನಿಮಯ ಯೋಜನೆಯಡಿ ಜೂನ್ 17 ರಂದು ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಬರಮಾಡಿ ಕೊಳ್ಳಲಾಗಿದೆ.

Mysuru Sri Chamarajendra Zoo gets new animals

ಇದರೊಂದಿಗೆ ವಿರಾಜಪೇಟೆ ಮತ್ತು ಕುಶಾಲನಗರ ವಲಯದ ಗಂಡು ಮತ್ತು ಹೆಣ್ಣು ಚಿರತೆ ಬೆಕ್ಕುಗಳು ಬಂದಿವೆ. ಮೃಗಾಲಯದಲ್ಲಿ ಕ್ಯಾಪುಚಿನ್ ಮಂಗದ ಮರಿ, 2 ಜಿಂಕೆ ಮರಿಗಳು, ಗೌರು ಕರುಗಳು ಜನಿಸಿದ್ದು, ಈ ಪ್ರಾಣಿಗಳೆಲ್ಲವೂ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದ್ದು, ಪ್ರವಾಸಿಗರ ಸಂತಸ ಹೆಚ್ಚಿಸಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+