ಅಕ್ರಮ ಮರಳು ಗಣಿಗಾರಿಕೆ: ಸಂಕಷ್ಟದಲ್ಲಿ ಸಚಿವ ಮಹದೇವಪ್ಪ ಪುತ್ರ
ಮೈಸೂರು, ಜುಲೈ 11: ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ಲಂಚ ಸ್ವೀಕರಿಸುವ ವೇಳೆ ಅಧಿಕಾರಿಗೆ ಪ್ರೇರೇಪಿಸಿದ ಆರೋಪದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪನವರ ಪುತ್ರ ಸುನಿಲ್ ಬೋಸ್ ನನ್ನು ಏಕೆ ಆರೋಪಿ ಮಾಡಬಾರದು ಎಂದು ಮೈಸೂರು ನ್ಯಾಯಾಲಯ ಪ್ರಶ್ನೆ ಎತ್ತಿದೆ.
ದೂರುದಾರ ಬಸವರಾಜ್ ಹೇಳಿಕೆ ಮೇರೆಗೆ ಸುನಿಲ್ ಬೋಸ್ ಗೆ ಮೈಸೂರು ನ್ಯಾಯಾಲಯ ನೋಟಿಸ್ ನೀಡಿದೆ. ಮೈಸೂರಿನ 3 ನೇ ಎ.ಡಿ.ಜೆ ಹಾಗೂ ಲೋಕಾಯುಕ್ತ ನ್ಯಾಯಾಲಯದಿಂದ ನೋಟಿಸ್ ಜಾರಿ ಮಾಡಲಾಗಿದೆ.













Click it and Unblock the Notifications