ಮೈಸೂರಿನಲ್ಲಿ ಮತ್ತೆ ಹೆಡೆಯೆತ್ತಿದ ಮಕ್ಕಳ ಮಾರಾಟ ಜಾಲ

ಮೈಸೂರಿನಲ್ಲಿ ಇತ್ತೀಚೆಗೆ ಮಕ್ಕಳ ಅಪಹರಣ ಪ್ರಕರಣಗಳು ಮರುಕಳಿಸಿವೆ. ಇತ್ತೀಚೆಗೆ ನಾಲ್ಕು ಮಕ್ಕಳ ಅಪಹರಣವಾಗಿವೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ಮೈಸೂರು, ಜೂನ್ 24: ಕೆಲ ದಿನಗಳ ಹಿಂದೆ ಮಕ್ಕಳ ಪೋಷಕರಲ್ಲಿ ಹುಯಿಲೆಬ್ಬಿಸಿ ಆನಂತರ ಪೊಲೀಸರ ಸತತ ಪ್ರಯತ್ನದಿಂದ ಕಣ್ಮರೆಯಾಗಿದ್ದ ಮಕ್ಕಳ ಮಾರಾಟ ಜಾಲ ಈಗ ಮತ್ತೆ ತಲೆಯೆತ್ತಿದೆ.

ಇತ್ತೀಚೆಗೆ, ಮೈಸೂರಿನಲ್ಲಿ ನಾಲ್ಕು ಮಕ್ಕಳನ್ನು ಅಪಹರಿಸಿರುವ ಚೋರರು ಮತ್ತೆ ತಮ್ಮ ಕೃತ್ರಿಮತೆ ಮೆರೆದಿದ್ದಾರೆ. ಯಾಸೀನ್, ಅನ್ನಾನ್, ಮುನ್ನಾನ್ ಕಾಣೆಯಾಗಿರುವ ಮಕ್ಕಳು.

Child trafficking again erupted in Mysuru

ಜೀಜ್ ಸೇಠ್ ನಗರ, ಶಾಂತಿ ನಗರ, ಗೌಸಿಯಾ ನಗರದಲ್ಲಿ ಈ ಅಪಹರಣ ಪ್ರಕರಣಗಳು ದಾಖಲಾಗಿವೆ. ರಂಜಾನ್ ಹಬ್ಬದ ಹಿನ್ನೆಲೆ ರಸ್ತೆಯಲ್ಲಿ ಆಟುವಾಡುತ್ತಿದ್ದ ಮಕ್ಕಳನ್ನು ಪುಸಲಾಯಿಸಿ ಅಪಹರಣ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.

Child trafficking again erupted in Mysuru

ಕಳ್ಳರಿಂದ ತಪ್ಪಿಸಿಕೊಂಡು ಬಂದ ರೇಹಾನ್ ಎಂಬ ಮಗು ಅಪಹರಣದ ಬಗ್ಗೆ ಮಾಹಿತಿ ನೀಡಿದ್ದು, ಆ ಮಾಹಿತಿಯನ್ನು ಕಲೆಹಾಕಿರುವ ಉದಯಗಿರಿ ಪೊಲೀಸ್ ಠಾಣೆಯ ಸಿಬ್ಬಂದಿ ಈ ಪ್ರಕರಣಗಳನ್ನು ಬೇಧಿಸಲು ಸಿದ್ಧವಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+