75 ವರ್ಷದ ವೃದ್ಧನಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ: 10 ವರ್ಷ ಜೈಲು

ಮುಂಬೈ, ಮಾರ್ಚ್ 29: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ 75 ವರ್ಷದ ವೃದ್ಧನಿಗೆ 10 ವರ್ಷ ಜೈಲು ಶಿಕ್ಷ ವಿಧಿಸಿ ಪೋಕ್ಸೊ ನ್ಯಾಯಾಲಯ ತೀರ್ಪು ನೀಡಿದೆ.

2016ರ ಏಪ್ರಿಲ್ 12ರಂದು ಆತನ ಪಕ್ಕದ ಮನೆಯ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ. ಆತನ ಮೇಲೆ ಎಫ್‌ಐಆರ್ ದಾಖಲಿಸಲಾಗಿತ್ತು.

ಮಗುವಿನ ಹೇಳಿಕೆ, ವೈದ್ಯಕೀಯ ವರದಿ ಪ್ರಕಾರ ಅಂದೇ ಆತನನ್ನು ಬಂಧಿಸಲಾಗಿತ್ತು.ಈ ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಕೆ ಸಹ ಹಾಕಿದ್ದ ಎಂದು ಆರೋಪಿಸಲಾಗಿತ್ತು.

75-year-old rapes six year old girl

ಅತ್ಯಾಚಾರದ ಬಳಿಕ ಬಾಲಕಿ ಅಳುತ್ತಿರುವುದನ್ನು ಗಮಸಿದ ಪೋಷಕರು, ನಡೆದ ಘಟನೆ ಬಗ್ಗೆ ಬಾಲಕಿಯನ್ನು ಕೇಳಿ ತಿಳಿದುಕೊಂಡರು. ಕೂಡಲೇ ಪೊಲೀಸ್ ಠಾಣೆಗೆ ತೆರಳಿ ಕಾಮುಕನ ವಿರುದ್ಧ ದೂರು ದಾಖಲಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+