ಮಕ್ಕಳೇ, 'ಡಿಂಕಿ ಐಸ್‌ಕ್ರೀಂ' ತಿನ್ನಿರಿ, ಬಹುಮಾನ ಗೆಲ್ಲಿರಿ
ಮಂಗಳೂರು,ಡಿಸೆಂಬರ್, 22: ಮಕ್ಕಳೇ ಐಸ್ ಕ್ರೀಂ ಬೇಕಾ? ಐಸ್ ಕ್ರೀಂ ಜೊತೆಗೆ ಪ್ರಶಸ್ತಿಯೂ ಬೇಕಾ? ಹಾಗಾದರೆ ಮಂಗಳೂರಲ್ಲಿ ನಡೆಯುವ ಐಸ್ ಕ್ರೀಂ ಸ್ಪರ್ಧೆಯಲ್ಲಿ ಭಾಗವಹಿಸಿ. ಸ್ವಾದಿಷ್ಟಕರವಾದ, ತಣ್ಣನೆಯ, ರುಚಿರುಚಿಯಾದ ಐಸ್ ಕ್ರೀಂ ತಿನ್ನಿ, ಬಹುಮಾನ ಗೆಲ್ಲಿ.
'ಪಿಲಿಕುಳ ಹಬ್ಬ'ದ ಪ್ರಯುಕ್ತ ನಿಸರ್ಗ ಫೌಂಡೇಶನ್‌ನ ಸಹಯೋಗದಲ್ಲಿ ಮಕ್ಕಳಿಗಾಗಿ 'ಡಿಂಕಿ ಐಸ್‌ಕ್ರೀಂ' ತಿನ್ನುವ ಸ್ಪರ್ಧೆಯನ್ನು ,ಡಿ.27 ರ ಭಾನುವಾರದಂದು ಮಂಗಳೂರಿನ ಪಿಲಿಕುಳದ ಅರ್ಬನ್ ಹಾಥ್ ನಲ್ಲಿ ನಡೆಸಲಾತ್ತಿದೆ. ಆಸಕ್ತ ಮಕ್ಕಳು ಈ ಐಸ್ ಕ್ರೀಂ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಕಾರ್ಯನಿರ್ವಾಹಕ, ನಿರ್ದೇಶಕರಾದ ಪ್ರಭಾಕರ್ ಶರ್ಮಾ ಹೇಳಿದರು.[ಪಿಲಿಕುಳದಲ್ಲಿ ನೂತನ ಮತ್ಸ್ಯಾಲಯ ಆರಂಭ]

ಐಸ್ ಕ್ರೀಂ ಸ್ಪರ್ಧೆಯ ನಿಯಮಗಳು:
* ಸಾಯಂಕಾಲ 4.30 ಕ್ಕೆ ಸರಿಯಾಗಿ ಪಿಲಿಕುಳ ಅರ್ಬನ್ ಹಾಥ್ ನಲ್ಲಿ ಐಸ್ ಕ್ರೀಂ ಸ್ಪರ್ಧೆ ನಡೆಯಲಿದೆ.
* ಈ ಸ್ಪರ್ಧೆಗೆ ವಿಶೇಷವಾಗಿ ಲೈಟ್ ಹೌಸ್ ಐಸ್‌ಕ್ರೀಂನ್ನು ತರಿಸಲಾಗುತ್ತಿದೆ.
* 5 ರಿಂದ 12 ವರ್ಷದ ಒಳಗಿನ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.[ಪಿಲಿಕುಳ ನಿಸರ್ಗ ಧಾಮದಲ್ಲಿ ಆಯುಷ್ ಹಬ್ಬ ಸಂಭ್ರಮ]
* ಸ್ಪರ್ಧೆಗೆ ಬರುವ ಮಕ್ಕಳು ಜನ್ಮ ದಿನಾಂಕದ ದಾಖಲೆ ಹಾಗೂ ಫೋಟೋ ಸಹಿತ ಗುರುತಿನ ಚೀಟಿ ತರಬೇಕು.
* ಭಾಗವಹಿಸಲು ಇಚ್ಚಿಸುವವರು ದಿನಾಂಕ 26.12.2015 ರ ಸಂಜೆ 3.೦೦ರ ಒಳಗಾಗಿ [email protected] ಅಥವಾ 0824-4289414 ಮೂಲಕ ದಾಖಲಾತಿ ಮಾಡಿಕೊಳ್ಳಬಹುದು.
* ಕೊನೆಪಕ್ಷ ಆಗದಿದ್ದಲ್ಲಿ ದಿನಾಂಕ 27.12.2015 ರ ಸಂಜೆ 4.00ರ ಒಳಗಾಗಿ ಸ್ಥಳದಲ್ಲೇ ದಾಖಲಾತಿ ಮಾಡಿಕೊಳ್ಳಬಹುದು
-
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
Rain in Karnataka: ಕರ್ನಾಟಕದ ಕರಾವಳಿಯಲ್ಲಿ ಭಾರೀ ಬಿಸಿಲು; ಬೆಂಗಳೂರು ಸೇರಿ ಈ ಭಾಗಗಳಲ್ಲಿ ಮಳೆ: ಐಎಂಡಿ -
Election Commission: ಚುನಾವಣೆ ಸಮಯದಲ್ಲೇ ಭಾರತೀಯ ಚುನಾವಣಾ ಆಯೋಗದ ಟ್ವೀಟ್ ಎಡವಟ್ಟು, ಬಿಜೆಪಿ ಪರ ಎಂದ ವಿರೋಧ ಪಕ್ಷಗಳು -
Dhurandhar 2: ದುರಂಧರ್ 2 ಸಿನಿಮಾ: ಬಾಕ್ಸ್ ಆಫೀಸ್ನಲ್ಲಿ 1,000 ಕೋಟಿ ದಾಖಲೆಯ ನಡುವೆ ಹೊಸ ಸಂಕಷ್ಟ -
Zombis Drug: ಬೆಂಗಳೂರಲ್ಲಿ ಜಾಂಬಿ ಡ್ರಗ್ಸ್ ಸೇವಿಸಿ ಯುವಕನ ವಿಚಿತ್ರ ವರ್ತನೆ: ನಟ ದುನಿಯಾ ವಿಜಯ್ ವಿಡಿಯೋ ವೈರಲ್ -
Assembly Elections 2026: ಕೇರಳಂ, ಅಸ್ಸಾಂ, ಪುದುಚೇರಿ ವಿಧಾನಸಭೆ ಚುನಾವಣೆ ಮತದಾನ ಪ್ರಾರಂಭ -
Karnataka 2nd Puc Results 2026: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ ಯಾವ ಜಿಲ್ಲೆ ಎಷ್ಟನೇ ಸ್ಥಾನ? -
Chandrika Dixit: ಒಂದು ರಾತ್ರಿ ನನ್ನ ಜೊತೆ ಮಲಗಿದ್ರೆ 50 ಲಕ್ಷ ಕೊಡ್ತೇನೆ; ಚಂದ್ರಿಕಾಗೆ ಖ್ಯಾತ ಉದ್ಯಮಿ ಆಫರ್












Click it and Unblock the Notifications