ಕಾಸರಗೋಡು ಎಂಡೋ ಪೀಡಿತರಿಗೆ ಮಾ. 30ರೊಳಗೆ 5 ಲಕ್ಷ ರು. ಪರಿಹಾರ

ಸದ್ಯಕ್ಕೆ ಪರಿಹಾರ ಮೊತ್ತದ ಮೊದಲ ಕಂತು ಬಿಡುಗಡೆ; ಉಳಿದ ಕಂತುಗಳನ್ನು ಮೂರು ತಿಂಗಳಲ್ಲಿ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ತಾಕೀತು.

ತಿರುವನಂತಪುರ, ಮಾರ್ಚ್ 19: ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಮೇರೆಗೆ ಕಾಸರಗೋಡಿನಲ್ಲಿರುವ ಎಂಡೋಸಲ್ಫಾನ್ ಸಂತ್ರಸ್ಥರಿಗೆ ಇದೇ ತಿಂಗಳೊಳಗಾಗಿ (ಮಾರ್ಚ್ 30) ಪ್ರಥಮ ಹಂತದ ಪರಿಹಾರ ಜಾರಿಗೊಳಿಸಲಾಗುವುದು ಎಂದು ಕೇರಳದ ಕಂದಾಯ ಸಚಿವ ಇ. ಚಂದ್ರಶೇಖರನ್ ಅವರು ತಿಳಿಸಿದ್ದಾಗಿ ಮೂಲಗಳು ತಿಳಿಸಿವೆ.

ಪರಿಹಾರದ ಮೊದಲ ಹಂತದಲ್ಲಿ ಐದು ಲಕ್ಷ ರು. ಹಣವನ್ನು ಸಂತ್ರಸ್ಥರಿಗೆ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

Kerala Endosulfan victims get first phase of their compensation by March 30

ಇದೇ ವರ್ಷ ಜನವರಿ ತಿಂಗಳಲ್ಲಿ ಕೇರಳ ಸರ್ಕಾರಕ್ಕೆ ಸೂಚನೆ ನೀಡಿದ್ದ ಸುಪ್ರೀಂ ಕೋರ್ಟ್, ಕೇರಳದ ಎಂಡೋಸಲ್ಫಾನ್ ಪೀಡಿತರಿಗೆ ನೀಡಬೇಕಿರುವ ಪರಿಹಾರ ಮೊತ್ತವನ್ನು ಇನ್ನು ಮೂರು ತಿಂಗಳಲ್ಲಿ ನೀಡಬೇಕೆಂದು ಹೇಳಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+