ಶಿರಸಿ ಬಳಿ ಜಾನುವಾರು ಅಕ್ರಮ ಸಾಗಣೆ; ಆರು ಜಾನುವಾರುಗಳ ಸಾವು

ಶಿರಸಿ, ಜುಲೈ 23: ಶಿರಸಿ ಬಳಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಗಾಡಿಯನ್ನು ತಡೆದ ಶ್ರೀರಾಮ ಸೇನೆಯ ಕಾರ್ಯಕರ್ತರು ವಾಹನ ಸಮೇತ ಜಾನುವಾರುಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಶಿರಸಿಯ ಗ್ರಾಮೀಣ ಭಾಗ ಇಸ್ಲೂರ್ ಚೆಕ್ ಪೋಸ್ಟ್ ಬಳಿ ಸಂಘಟನೆಯು ಜಾನುವಾರುಗಳ ಅಕ್ರಮ ಸಾಗಾಟವನ್ನು ತಡೆದಿದೆ. ವಾಹನದಲ್ಲಿ 35ಕ್ಕೂ ಹೆಚ್ಚು ಎಮ್ಮೆ, ಕೋಣಗಳನ್ನು ಇಕ್ಕಟ್ಟಾಗಿ ತುಂಬಲಾಗಿತ್ತು. ಈ ಹಿಂಸಾತ್ಮಕ ಸಾಗಾಟದಲ್ಲಿ ಆರು ಜಾನುವಾರುಗಳು ಸಾವನ್ನಪ್ಪಿವೆ.

 six cattle died in Illegal transportation of cattle at sirsi

ವಾಹನ ಹಾಗೂ ಜಾನುವಾರುಗಳನ್ನು ಶಿರಸಿಯ ಗ್ರಾಮೀಣ ಠಾಣೆಗೆ ತರಲಾಗಿದ್ದು, ಪ್ರಕರಣವನ್ನು ದಾಖಲಿಸಲಾಗಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+