ಬಸವಜ್ಯೋತಿ ವಿದ್ಯಾರ್ಥಿ ವೇತನ ಆಯ್ಕೆ ಪಟ್ಟಿ ನೋಡಿ
ಬೆಂಗಳೂರು, ಆ.21: ರಾಜ್ಯದ ವೀರಶೈವ ಲಿಂಗಾಯತ ಸಮಾಜದ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಾಡಿನ ಪ್ರಮುಖ ರಾಜಕಾರಣಿಗಳ ಹೆಸರಿನಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆ ಬಸವಜ್ಯೋತಿ ವಿದ್ಯಾರ್ಥಿ ವೇತನ ನೀಡುತ್ತಿದೆ. ಈ ಸ್ಕಾಲರ್ ಶಿಪ್ ಪಡೆಯಲಿರುವ ವಿದ್ಯಾರ್ಥಿಗಳ ಆಯ್ಕೆ ಮುಗಿದಿದ್ದು, ಫಲಿತಾಂಶ ಒನ್ ಇಂಡಿಯಾ ಕನ್ನಡ ಗುರುವಾರ ಸಂಜೆ ಪ್ರಕಟ ಮಾಡಲಾಗಿದೆ. ಹಾಗೂ ವೇದಿಕೆಯ ವೆಬ್ ತಾಣದಲ್ಲಿ ನಾಳೆ ಸವಿವರ ಪ್ರಕಟಣೆ ಕಾಣಬಹುದಾಗಿದೆ.
ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಮೊದಲ ಹಂತದ ಪಟ್ಟಿ ಇದಾಗಿದೆ. ವೀರಶೈವ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ತಿಂಗಳಿಗೆ 1 ಸಾವಿರ ರು ನಂತೆ ವೇತನ ನೀಡಲಿದೆ. ಎರಡನೇ ಹಂತದ ಫಲಿತಾಂಶವನ್ನು ಸೆಪ್ಟೆಂಬರ್ 2ರಂದು ಒನ್ ಇಂಡಿಯಾ ಕನ್ನಡ () ಹಾಗೂ ವೀರಶೈವ ಯುವ ವೇದಿಕೆ(www.vlyvedike.org) ಗಳಲ್ಲಿ ಕ್ರಮವಾಗಿ ಫಲಿತಾಂಶ ಹೊರಬೀಳಲಿದೆ. ಆರ್ಜಿದಾರರು ತಪ್ಪದೇ ಎರಡು ವೆಬ್ ತಾಣಕ್ಕೆ ಭೇಟಿ ನೀಡಿ ತಮ್ಮ ಹೆಸರು ಖಾತ್ರಿ ಪಡಿಸಿಕೊಳ್ಳಬೇಕಾಗಿ ವೇದಿಕೆಯ ರಾಜ್ಯ ಅಧ್ಯಕ್ಷ ಶರಣ ಪ್ರಶಾಂತ್ ಕಲ್ಲೂರ್ ಅವರು ಕೋರಿದ್ದಾರೆ.
ನಾಡಿನ ಪ್ರಮುಖ ವೀರಶೈವ ಮುಖಂಡರು, ರಾಜಕಾರಣಿಗಳು ಆದ ಬಿ.ಎಸ್ ಯಡಿಯೂರಪ್ಪ, ವಿಜಯ ಸಂಕೇಶ್ವರ್, ಅಶೋಕ್ ಖೇಣಿ, ಪ್ರಭಾಕರ್ ಕೋರೆ, ಜಗದೀಶ್ ಶೆಟ್ಟರ್, ಜಿ.ಎಂ. ಸಿದ್ದೇಶ್, ಯು ಎಸ್ ಶೇಖರ್ ಇವರ ಸಾಧನೆಯನ್ನು ಸ್ಮರಿಸಿ ಇವರುಗಳ ಹೆಸರಿನಲ್ಲಿ "ಬಸವಜ್ಯೋತಿ" ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಪ್ರತಿ ರಾಜಕಾರಣಿಗಳ ಹೆಸರಿನಲ್ಲಿ 10 ಮಕ್ಕಳು ಈ ವಿದ್ಯಾರ್ಥಿ ವೇತನ ಪಡೆಯಲಿದ್ದಾರೆ.[ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದವರ 2ನೇ ಪಟ್ಟಿ]
ಹೆಚ್ಚಿನ ಮಾಹಿತಿ ಸಂಪರ್ಕಿಸಿ:
ಶರಣ ಪ್ರಶಾಂತ್ ಕಲ್ಲೂರ್, ರಾಜ್ಯ ಅಧ್ಯಕ್ಷರು, ವೀರಶೈವ ಲಿಂಗಾಯತ ಯುವ ವೇದಿಕೆ (ರಿ.)
92424 44444 / 080 6455 5554

ವಿದ್ಯಾರ್ಥಿ ವೇತನ ಪಡೆದ ರಾಜ್ಯದ ವಿವಿಧ ಭಾಗದಲ್ಲಿರುವ ವೀರಶೈವ ವಿದ್ಯಾರ್ಥಿಗಳ ಪಟ್ಟಿ ಇಂತಿದೆ:
ವಿದ್ಯಾರ್ಥಿ ಹೆಸರು : ರಾಧ ಸಿ ಆರ್
ತಂದೆ ಹೆಸರು : ರಾಜಣ್ಣ ಸಿ.ಎನ್
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಇ 3ನೇ ಸೆಮ್
ತಾಲೂಕು : ಕೋಲಾರ
ಜಿಲ್ಲೆ : ಕೋಲಾರ
***
ವಿದ್ಯಾರ್ಥಿ ಹೆಸರು : ರಶ್ಮಿ ಆರ್
ತಂದೆ ಹೆಸರು : ರಂಗಪ್ಪ
ವಿದ್ಯಾರ್ಥಿ ಓದುತ್ತಿರುವ ತರಗತಿ : ಎಂ. ಕಾಂ
ತಾಲೂಕು : ಹೊಸದುರ್ಗ
ಜಿಲ್ಲೆ : ಚಿತ್ರದುರ್ಗ
***
ವಿದ್ಯಾರ್ಥಿ ಹೆಸರು : ಸಚಿನ. ನಾ. ಹರವಿ
ತಂದೆ ಹೆಸರು : ನಾಗಪ್ಪ ವೀ ಹರವಿ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಇ 5ನೇ ಸೆಮ್
ತಾಲೂಕು : ಹಾನಗಲ್
ಜಿಲ್ಲೆ : ಹಾವೇರಿ
***
ವಿದ್ಯಾರ್ಥಿ ಹೆಸರು : ಮಹಂತೇಶ ವಿರೂಪಾಕ್ಷ ಕೆರಕರ
ತಂದೆ ಹೆಸರು : ಲೇಟ್ ವಿರೂಪಾಕ್ಷ ಬಸಪ್ಪ ಕೆರಕರ
ವಿದ್ಯಾರ್ಥಿ ಓದುತ್ತಿರುವ ತರಗತಿ : ಎಂ ಎಸ್ಸಿ
ತಾಲೂಕು : ಬ್ಯಾಡಗಿ
ಜಿಲ್ಲೆ : ಹಾವೇರಿ
***
ವಿದ್ಯಾರ್ಥಿ ಹೆಸರು : ಪ್ರಶಾಂತ ಎಸ್.ಎಂ
ತಂದೆ ಹೆಸರು : ಮಂಜಪ್ಪ ಎಸ್.ಕೆ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಎಸ್ಸಿ (ತೋಟಗಾರಿಕೆ)
ತಾಲೂಕು : ಶಿಕಾರಿಪುರ
ಜಿಲ್ಲೆ : ಶಿವಮೊಗ್ಗ
***
ವಿದ್ಯಾರ್ಥಿ ಹೆಸರು : ಪೂಜಾ ಬಿ ಪಾಟೀಲ್
ತಂದೆ ಹೆಸರು : ಬಸವರಾಜ್. ಸಿ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ. ಇ
ತಾಲೂಕು : ಭದ್ರಾವತಿ
ಜಿಲ್ಲೆ : ಶಿವಮೊಗ್ಗ
***
ವಿದ್ಯಾರ್ಥಿ ಹೆಸರು : ಚಂದನ್ ಎ ವಿ
ತಂದೆ ಹೆಸರು : ಎ.ಎನ್ ವೀರೇಶ್
ವಿದ್ಯಾರ್ಥಿ ಓದುತ್ತಿರುವ ತರಗತಿ : ಇಂಜಿನಿಯರಿಂಗ್
ತಾಲೂಕು : ಶಿವಮೊಗ್ಗ
ಜಿಲ್ಲೆ : ಶಿವಮೊಗ್ಗ
***
ವಿದ್ಯಾರ್ಥಿ ಹೆಸರು : ಸತೀಶ್ ಮಹದೇವ ಕುಂಬಾರ್
ತಂದೆ ಹೆಸರು : ಮಹದೇವ ಗುಲ್ಲಪ್ಪ ಕುಂಬಾರ್
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಎ ಎರಡನೇ ವರ್ಷ
ತಾಲೂಕು : ರಾಯಬಾಗ
ಜಿಲ್ಲೆ : ಬೆಳಗಾವಿ
***
ವಿದ್ಯಾರ್ಥಿ ಹೆಸರು : ಅನಿಲ್ ಕುಮಾರ್ ಬಿ ಉದಕೇರಿ
ತಂದೆ ಹೆಸರು :ಬಸವರಾಜ್ ಎಂ ಉದಕೇರಿ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಎಸ್ಸಿ
ತಾಲೂಕು : ಜಮಖಂಡಿ
ಜಿಲ್ಲೆ : ಬಾಗಲಕೋಟೆ
***
ವಿದ್ಯಾರ್ಥಿ ಹೆಸರು : ಶರಣಬಸವ
ತಂದೆ ಹೆಸರು : ಉದಯಕುಮಾರ್
ವಿದ್ಯಾರ್ಥಿ ಓದುತ್ತಿರುವ ತರಗತಿ : ಎರಡನೇ ಬಿ ಇ
ತಾಲೂಕು : ಗಂಗಾವತಿ
ಜಿಲ್ಲೆ : ಕೊಪ್ಪಳ
***
ವಿದ್ಯಾರ್ಥಿ ಹೆಸರು : ಶೋಭಾ
ತಂದೆ ಹೆಸರು : ಯಮನಗೌಡ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಎ
ತಾಲೂಕು : ಗಂಗಾವತಿ
ಜಿಲ್ಲೆ : ಕೊಪ್ಪಳ
***
ವಿದ್ಯಾರ್ಥಿ ಹೆಸರು : ವಿನಯ್ ಜೆ
ತಂದೆ ಹೆಸರು : ಜಯಣ್ಣ ಜಿ ಆರ್
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಇ
ತಾಲೂಕು : ಚಳ್ಳಕೆರೆ
ಜಿಲ್ಲೆ : ಚಿತ್ರದುರ್ಗ
***
ವಿದ್ಯಾರ್ಥಿ ಹೆಸರು : ಜಿ.ಎಂ. ಅನಿತ ಲಕ್ಷ್ಮೀ
ತಂದೆ ಹೆಸರು : ಪಿ.ವಿ.ಮರಿದೇವಪ್ಪ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಎ
ತಾಲೂಕು : ಮೊಳಕಾಲ್ಮೂರು
ಜಿಲ್ಲೆ : ಚಿತ್ರದುರ್ಗ
***
ವಿದ್ಯಾರ್ಥಿ ಹೆಸರು : ಎಂ ರಾಕೇಶ್
ತಂದೆ ಹೆಸರು : ಜಿ ಮಹೇಶ್
ವಿದ್ಯಾರ್ಥಿ ಓದುತ್ತಿರುವ ತರಗತಿ : ಎಂ ಬಿ ಬಿ ಎಸ್
ತಾಲೂಕು : ಟಿ. ನರಸೀಪುರ
ಜಿಲ್ಲೆ : ಮೈಸೂರು ಜಿಲ್ಲೆ
***
ವಿದ್ಯಾರ್ಥಿ ಹೆಸರು : ವಿದ್ಯಾ ಜಿ ವಿ
ತಂದೆ ಹೆಸರು : ವಿಜಯ ಕುಮಾರ್ ಎಂ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಕಾಂ
ತಾಲೂಕು : ಮೈಸೂರು
ಜಿಲ್ಲೆ : ಮೈಸೂರು
***
ವಿದ್ಯಾರ್ಥಿ ಹೆಸರು : ಸುವರ್ಣ ಶಿ. ಕಂಬಿ
ತಂದೆ ಹೆಸರು : ಶಿದ್ರಾಮಯ್ಯ ಮ . ಕಂಬಿ
ವಿದ್ಯಾರ್ಥಿ ಓದುತ್ತಿರುವ ತರಗತಿ : ಪತ್ರಿಕೋದ್ಯಮ
ಜಿಲ್ಲೆ : ಬಿಜಾಪುರ
***
ವಿದ್ಯಾರ್ಥಿ ಹೆಸರು : ಚಿದಾನಂದ
ತಂದೆ ಹೆಸರು : ಗಂಗಾಧರಯ್ಯ
ವಿದ್ಯಾರ್ಥಿ ಓದುತ್ತಿರುವ ತರಗತಿ : ಪಿ ಹೆಚ್ ಡಿ
ತಾಲೂಕು : ಹುಮನಾಬಾದ್
ಜಿಲ್ಲೆ : ಬೀದರ್
***
ವಿದ್ಯಾರ್ಥಿ ಹೆಸರು : ಕೀರ್ತಿ
ತಂದೆ ಹೆಸರು : ವೀರಭದ್ರಪ್ಪಾ
ವಿದ್ಯಾರ್ಥಿ ಓದುತ್ತಿರುವ ತರಗತಿ : ಪಿ ಯು ಸಿ
ತಾಲೂಕು : ಬಸವಕಲ್ಯಾಣ
ಜಿಲ್ಲೆ : ಬೀದರ್
***
ವಿದ್ಯಾರ್ಥಿ ಹೆಸರು : ವಿದ್ಯಾಶ್ರೀ ಜಿ
ತಂದೆ ಹೆಸರು : ಆಶಾ ಎಂ
ವಿದ್ಯಾರ್ಥಿ ಓದುತ್ತಿರುವ ತರಗತಿ : ಪಿಯುಸಿ
ತಾಲೂಕು : ರಾಮನಗರ
ಜಿಲ್ಲೆ : ರಾಮನಗರ
***
ವಿದ್ಯಾರ್ಥಿ ಹೆಸರು : ತೇಜಸ್ವಿನಿ ವಿ
ತಂದೆ ಹೆಸರು : ಲೇಟ್ ವಿಶ್ವನಾಥ್ ಬಿ
ವಿದ್ಯಾರ್ಥಿ ಓದುತ್ತಿರುವ ತರಗತಿ : ಪಿ ಯು ಸಿ
ತಾಲೂಕು : ಬೆಂಗಳೂರು
ಜಿಲ್ಲೆ : ಬೆಂಗಳೂರು
***
ವಿದ್ಯಾರ್ಥಿ ಹೆಸರು : ಪ್ರಶಾಂತ್ ಮಲ್ಲಪ್ಪ ಹನಗಂಡಿ
ತಂದೆ ಹೆಸರು : ಮಲ್ಲಪ್ಪ ಎಂ ಹನಗಂಡಿ
ವಿದ್ಯಾರ್ಥಿ ಓದುತ್ತಿರುವ ತರಗತಿ : ಎಂ ಎ
ತಾಲೂಕು : ಜಮಖಂಡಿ
ಜಿಲ್ಲೆ : ಬಾಗಲಕೋಟೆ
***
ವಿದ್ಯಾರ್ಥಿ ಹೆಸರು : ಅರುಣ ಕುಮಾರ್ ಕೆ ಆರ್
ತಂದೆ ಹೆಸರು : ರೇವಣ್ಣ ಸಿದ್ದಪ್ಪ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಎಸ್ಸಿ
ತಾಲೂಕು : ಅರಸೀಕೆರೆ
ಜಿಲ್ಲೆ : ಹಾಸನ
***
ವಿದ್ಯಾರ್ಥಿ ಹೆಸರು : ಆನಂದ್ ಹೆಚ್.ಬಿ
ತಂದೆ ಹೆಸರು : ಲೇಟ್ ಭಾನುಪ್ರಕಾಶ್
ವಿದ್ಯಾರ್ಥಿ ಓದುತ್ತಿರುವ ತರಗತಿ : ಸಿ ಎ
ಜಿಲ್ಲೆ : ಚಿಕ್ಕಮಗಳೂರು
***
ವಿದ್ಯಾರ್ಥಿ ಹೆಸರು : ಬಸವಪ್ರೇರಣ
ತಂದೆ ಹೆಸರು : ಪ್ರಕಾಶ್ ಕೆ ನ್
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಇ
ತಾಲೂಕು : ಹೊಸಪೇಟೆ
ಜಿಲ್ಲೆ : ಬಳ್ಳಾರಿ
***
ವಿದ್ಯಾರ್ಥಿ ಹೆಸರು : ನಾಗರತ್ನ
ತಂದೆ ಹೆಸರು : ಬಸಯ್ಯ
ವಿದ್ಯಾರ್ಥಿ ಓದುತ್ತಿರುವ ತರಗತಿ : ಪಿ ಯು ಸಿ
ತಾಲೂಕು : ಸಿಂಧನೂರು
ಜಿಲ್ಲೆ : ರಾಯಚೂರು
***
ವಿದ್ಯಾರ್ಥಿ ಹೆಸರು : ಅರ್ಪಿತ ಎಸ್ ಪಿ
ತಂದೆ ಹೆಸರು : ಲೇಟ್ ಪರಶಿವಮೂರ್ತಿ
ವಿದ್ಯಾರ್ಥಿ ಓದುತ್ತಿರುವ ತರಗತಿ : ಪಿ ಯು ಸಿ
ತಾಲೂಕು : ಕೊಳ್ಳೆಗಾಲ
ಜಿಲ್ಲೆ : ಚಾಮರಾಜನಗರ
***
ವಿದ್ಯಾರ್ಥಿ ಹೆಸರು : ಮರಿಸಿದ್ದಪ್ಪ
ತಂದೆ ಹೆಸರು : ಸೂಗಪ್ಪ
ವಿದ್ಯಾರ್ಥಿ ಓದುತ್ತಿರುವ ತರಗತಿ : ಎಂ ಎ
ತಾಲೂಕು : ಸಿಂಧನೂರು
ಜಿಲ್ಲೆ : ರಾಯವೂರು
***
ವಿದ್ಯಾರ್ಥಿ ಹೆಸರು : ಮನೋಜ್ ಕೆ ಎಸ್
ತಂದೆ ಹೆಸರು : ಸೋಮಶೇಖರ್ ಸಿ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಎಸ್ಸಿ
ತಾಲೂಕು : ಹೊಸದುರ್ಗ
ಜಿಲ್ಲೆ : ಚಿತ್ರದುರ್ಗ
***
ವಿದ್ಯಾರ್ಥಿ ಹೆಸರು : ಪೂರ್ಣಿಮಾ ಸೋ ಗೂಜನೂರ
ತಂದೆ ಹೆಸರು : ಸೋಮಪ್ಪ ಗೂಜನೂರ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಎಸ್ಸಿ
ತಾಲೂಕು : ಶಿರಹಟ್ಟಿ
ಜಿಲ್ಲೆ : ಗದಗ
***
ವಿದ್ಯಾರ್ಥಿ ಹೆಸರು : ರಶ್ಮಿ ಹೆಚ್ ಕೆ
ತಂದೆ ಹೆಸರು : ಕಲ್ಲೇಶಪ್ಪ ಹೆಚ್ ಎಂ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಎಸ್ಸಿ
ತಾಲೂಕು : ಚೆನ್ನಗಿರಿ
ಜಿಲ್ಲೆ : ದಾವಣಗೆರೆ
***
ವಿದ್ಯಾರ್ಥಿ ಹೆಸರು : ಸಂದೇಶ ಅನಿಶೆಟ್ಟರ್
ತಂದೆ ಹೆಸರು : ಶಿವಕುಮಾರ್ ಅನಿಶೆಟ್ಟರ್
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಎಸ್ಸಿ
ತಾಲೂಕು : ಹೂವಿನ ಹಡಗಲಿ
ಜಿಲ್ಲೆ : ಬಳ್ಳಾರಿ
***
ವಿದ್ಯಾರ್ಥಿ ಹೆಸರು : ದಾನೇಶ್ವರಿ ಪಿ ಅಂಗಡಿ
ತಂದೆ ಹೆಸರು : ವಿರುಪಾಕ್ಷ ಬ ಅಂಗಡಿ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಕಾಂ
ತಾಲೂಕು : ಹಾವೇರಿ
ಜಿಲ್ಲೆ : ಹಾವೇರಿ
***
ವಿದ್ಯಾರ್ಥಿ ಹೆಸರು : ರಾಧಿಕಾ ಜಿ
ತಂದೆ ಹೆಸರು : ಗಿರೀಶ್ ಕೆ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಎ
ತಾಲೂಕು : ಚೆನ್ನಗಿರಿ
ಜಿಲ್ಲೆ : ದಾವಣಗೆರೆ
***
ವಿದ್ಯಾರ್ಥಿ ಹೆಸರು : ನವೀನ
ತಂದೆ ಹೆಸರು : ಬಕ್ಕಪ್ಪ
ವಿದ್ಯಾರ್ಥಿ ಓದುತ್ತಿರುವ ತರಗತಿ : ಪಿ ಯು ಸಿ
ತಾಲೂಕು : ಚಿಂಚೋಳಿ
ಜಿಲ್ಲೆ : ಗುಲ್ಬರ್ಗಾ
***
ವಿದ್ಯಾರ್ಥಿ ಹೆಸರು : ಗೀತಾ ಹೂಗಾರ
ತಂದೆ ಹೆಸರು : ಸಂಗಪ್ಪ ಹೂಗಾರ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಎಡ್
ತಾಲೂಕು : ಸುರಪುರ
ಜಿಲ್ಲೆ : ಯಾದಗಿರಿ
***
ವಿದ್ಯಾರ್ಥಿ ಹೆಸರು : ವಿನಯ್ ಎರೆಶಿಮಿ
ತಂದೆ ಹೆಸರು : ಶಿವಾನಂದ ಎರೆಶಿಮಿ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಕಾಂ
ತಾಲೂಕು : ಹಾವೇರಿ
ಜಿಲ್ಲೆ : ಹಾವೇರಿ
***
ವಿದ್ಯಾರ್ಥಿ ಹೆಸರು : ಅಶ್ವಿನ್ ಹುರಕಡ್ಲಿ
ತಂದೆ ಹೆಸರು : ಮಹದೇವಪ್ಪ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಕಾಂ
ತಾಲೂಕು : ಹುಬ್ಬಳ್ಳಿ
ಜಿಲ್ಲೆ : ಧಾರವಾಡ
***
ವಿದ್ಯಾರ್ಥಿ ಹೆಸರು : ಪ್ರಮೋದ್ ಬಾದಮಿ
ವಿದ್ಯಾರ್ಥಿ ಓದುತ್ತಿರುವ ತರಗತಿ : ಪಿ ಯು ಸಿ
ತಾಲೂಕು : ಹುಬ್ಬಳ್ಳಿ
ಜಿಲ್ಲೆ : ಧಾರವಾಡ
***
ವಿದ್ಯಾರ್ಥಿ ಹೆಸರು : ಭೂಮಿಕಾ ಹಿರೇಮಠ
ತಂದೆ ಹೆಸರು : ಶೆಕರಯ್ಯ ಹಿರೇಮಠ
ವಿದ್ಯಾರ್ಥಿ ಓದುತ್ತಿರುವ ತರಗತಿ : ಪಿ ಯು ಸಿ
ತಾಲೂಕು : ಹುಬ್ಬಳ್ಳಿ
ಜಿಲ್ಲೆ : ಧಾರವಾಡ
***
ವಿದ್ಯಾರ್ಥಿ ಹೆಸರು : ತಾರ ವೈ ಕೆ
ತಂದೆ ಹೆಸರು : ಕುಮಾರ್ ವೈ ಪಿ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಕಾಂ
ತಾಲೂಕು : ಚಿಕ್ಕಮಗಳೂರು
ಜಿಲ್ಲೆ : ಚಿಕ್ಕಮಗಳೂರು
***
ವಿದ್ಯಾರ್ಥಿ ಹೆಸರು : ಯಶವಂತ್ ಎನ್ ಎಸ್
ತಂದೆ ಹೆಸರು : ನಾಗೇಶ್ ಎನ್ ಎಸ್
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿಕಾಂ
ತಾಲೂಕು : ತಿಪಟೂರು
ಜಿಲ್ಲೆ : ತುಮಕೂರು
***
ವಿದ್ಯಾರ್ಥಿ ಹೆಸರು : ಸಾವಿತ್ರಿಬಾಯಿ ಶಿವಯೋಗಿ
ತಂದೆ ಹೆಸರು : ಶಿವಯೋಜಿ ಎಸ್
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಎಡ್
ತಾಲೂಕು : ಸುರಪುರ
ಜಿಲ್ಲೆ : ಯಾದಗಿರಿ
***
ವಿದ್ಯಾರ್ಥಿ ಹೆಸರು : ಅಂಬಿಕಾ
ತಂದೆ ಹೆಸರು : ಅಂಬರೀಷ
ವಿದ್ಯಾರ್ಥಿ ಓದುತ್ತಿರುವ ತರಗತಿ : ಪಿ ಯು ಸಿ
ತಾಲೂಕು : ಸುರಪುರ
ಜಿಲ್ಲೆ : ಯದಗಿರಿ
***
ವಿದ್ಯಾರ್ಥಿ ಹೆಸರು : ಸಂಭ್ರಮ
ತಂದೆ ಹೆಸರು : ಕೆ ಬಿ ಗೋಪಲಸ್ವಾಮಿ
ವಿದ್ಯಾರ್ಥಿ ಓದುತ್ತಿರುವ ತರಗತಿ : ಎಂ ಸ್ಸಿ
ತಾಲೂಕು : ಸೋಮವಾರಪೇಟೆ
ಜಿಲ್ಲೆ : ಕೊಡಗು
***
ವಿದ್ಯಾರ್ಥಿ ಹೆಸರು : ವಸಂತಕುಮಾರಿ
ತಂದೆ ಹೆಸರು : ಚೆನ್ನಪ್ಪ ಕೆ ಎಂ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿಎಸ್ಸಿ
ತಾಲೂಕು : ದಾವಣಗೆರೆ
ಜಿಲ್ಲೆ : ದಾವಣಗೆರೆ
***
ವಿದ್ಯಾರ್ಥಿ ಹೆಸರು : ಅರುಣ್ ಕುಮಾರ್ ಕೆ ಯು
ತಂದೆ ಹೆಸರು : ಉಜ್ಜಪ್ಪ ಕೆ ಜಿ
ವಿದ್ಯಾರ್ಥಿ ಓದುತ್ತಿರುವ ತರಗತಿ : ಬಿ ಕಾಂ
ತಾಲೂಕು : ಶಿವಮೊಗ್ಗ
ಜಿಲ್ಲೆ : ಶಿವಮೊಗ್ಗ
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications