ಉಡುಪಿ- ಮಂಗಳೂರಿನ ಮಹಾಮಳೆ : ಸಾರ್ವಜನಿಕರಿಗೆ ಸಹಾಯವಾಣಿಗಳು

Recommended Video

      ಉಡುಪಿ ಮಂಗಳೂರಿನ ಮಳೆಯ ಅಬ್ಬರದಿಂದ ತತ್ತರಿಸುತ್ತಿರುವ ಸಾರ್ವಜನಿಕರಿಗಾಗಿ ಸಹಾಯವಾಣಿಗಳು | Oneindia Kannada

      ಮಂಗಳೂರು, ಮೇ 29: ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದೆ. ಮಳೆಯ ಹಾವಳಿಗೆ ಇಲ್ಲಿ ತನಕ ಇಬ್ಬರನ್ನು ಬಲಿಯಾಗಿದ್ದಾರೆ.

      ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾಧಿಕಾರಿಗಳಾದ ಶಶಿಕಾಂತ್ ಸೆಂಥಿಲ್, ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಎಲ್ಲಾ ರೀತಿಯ ಮುನ್ನಚ್ಚರಿಕೆ ಹಾಗೂ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ.

      In Pics: ಮಳೆಯ ರುದ್ರನರ್ತನಕ್ಕೆ ನಲುಗಿದ ದಕ್ಷಿಣ ಕನ್ನಡ, ಉಡುಪಿ

      ಸಾರ್ವಜನಿಕರು ಮಳೆಯಿಂದ ಯಾವುದೇ ಹಾನಿ ಅಥವಾ ಸಮಸ್ಯೆ ಉಂಟಾದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, ಕಂಟ್ರೋಲ್ ರೂಂ ಸಂಖ್ಯೆ 1077 ಇದಕ್ಕೆ ಕರೆ ಮಾಡಿ ತಮ್ಮ ಸಮಸ್ಯೆ ತಿಳಿಸಿದರೆ ಕೂಡಲೇ ಸ್ಪಂದಿಸಲಾಗುವುದು ಎಂದು ಅವರು ಹೇಳಿದ್ದಾರೆ.

      Mangalore Rain Havoc : Helpline Numbers for Citizens

      ಸಹಾಯವಾಣಿ ಹಾಗೂ ನೆರವು ನೀಡುತ್ತಿರುವ ಸಂಸ್ಥೆಗಳ ವಿವರ

      ಭೀಕರ ಮಳೆಯಿಂದಾಗಿ ಮನೆಗೆ/ಊರಿಗೆ ತೆರಳಲು ಅನಾನುಕೂಲ ಆಗಿ ಮಂಗಳೂರಲ್ಲೇ ಬಾಕಿ ಆದವರಿದ್ದರೆ ಬನ್ನಿ ಸಂಘನಿಕೇತನ ಕ್ಕೆ. ಉಚಿತ ವಸತಿ, ಆಹಾರ ವ್ಯವಸ್ಥೆ ಇಲ್ಲಿ ಕಲ್ಪಿಸಲಾಗಿದೆ.

      ಕರೆ ಮಾಡಿ 98452 26237/
      0824 2973571 or 2421571


      ಉಡುಪಿಯ ಸಾರ್ವಜನಿಕರ ಗಮನಕ್ಕೆ

      ಉಡುಪಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ, ಯಾರಾದರೂ ಸಂಕಷ್ಟಕ್ಕೆ ಸಿಲುಕಿದ್ದಲ್ಲಿ ಅಂತಹವರ ನೆರವಿಗೆ ಮುಂದಿನ 24 ಗಂಟೆ ಯಾವುದೇ ಸಂದರ್ಭದಲ್ಲೂ ಸಹಾಯ ಮಾಡಲು ತಯಾರಾದ ರಘುಪತಿ ಭಟ್ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ತಂಡದ ಸದಸ್ಯರು.

      ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಗೆ 🔻 ಸಂಪರ್ಕಿಸಿ.

      +919880906664 ⏩ ಸೂರಜ್ ಕದಿಕೆ
      +919480458367 ⏩ ದೀನೆಶ್ ಕಲ್ಮಾಡಿ
      +919482829114 ⏩ ಶಿವು ಬೆಂಗ್ರೆ
      +919945412871 ⏩ ಉದಯ್ ಜತ್ತನ್ ಹೂಡೆ
      +919606324475 ⏩ ಉಮೇಶ್ ಕಲ್ಯಾಣಪುರ
      +919480906193 ⏩ ಹರ್ಷವರ್ಧನ್ ಹೂಡೆ
      +918867263580 ⏩ ದೀಪಕ್ ಸಾಲ್ಯಾನ್ ತೊಟ್ಟಾಂ
      +918971048092 ⏩ ಉಜ್ವಲ್ ಕದಿಕೆ
      +918217613597 ⏩ ಸಂತೋಷ್ ಅಂಚನ್ ಕದಿಕೆ
      +919844631992 ⏩ ಕೃಷ್ಣ ತೊಟ್ಟಾಂ


      ಮಂಗಳೂರಿನ ತುರ್ತು ಸಹಾಯವಾಣಿ

      +918242973571,
      +918242421571,
      +919900922799,
      +918296152717,
      +917338010610

      ಭಾರತೀಯ ಜನತಾ ಪಾರ್ಟಿ, ದಕ್ಷಿಣ ಕನ್ನಡ ಜಿಲ್ಲಾ ಪ್ರಕಟಣೆ
      0824 2421571
      ಕೆ. ಮೋನಪ್ಪ ಭಂಡಾರಿ

      ಎಡೆಬಿಡದ ಸುರಿಯುತ್ತಿರುವ ಮಳೆಗೆ ಕೃತಕ ನೆರೆ ಸೃಷ್ಟಿಯಾಗುತ್ತಿದ್ದು ಜಿಲ್ಲಾಡಳಿತ ಹಾಗೂ ನಮ್ಮ ಪಕ್ಷದ ಕಾರ್ಯಕರ್ತರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತರುಲು ಶ್ರಮಿಸುತ್ತಿದ್ದಾರೆ, ದಯವಿಟ್ಟು ಯಾರು ಗೊಂದಲಗಳಿಗೆ ಹಾಗೂ ಸುಳ್ಳು ಸುದ್ದಿಗಳಿಗೆ ಕಿವಿ ಕೊಡಬಾರದು.


      ಭೀಕರ ಮಳೆಯಿಂದಾಗಿ ಮನೆಗೆ/ಊರಿಗೆ ತೆರಳಲು ಅನಾನುಕೂಲ ಆಗಿ ಮಂಗಳೂರಲ್ಲೇ ಬಾಕಿ ಆದವರಿದ್ದರೆ ಬನ್ನಿ ಸಂಘನಿಕೇತನಕ್ಕೆ. ಉಚಿತ ವಸತಿ, ಆಹಾರ ವ್ಯವಸ್ಥೆ ಇಲ್ಲಿ ಕಲ್ಪಿಸಲಾಗಿದೆ.

      ಕರೆ ಮಾಡಿ 9845226237, 0824 2973571 or 2421571
      ****

      ಬೆದ್ರದಲ್ಲಿ ಎಲ್ಲಿಯಾದರೂ ಮಳೆಯಿಂದಾಗಿ ತೊಂದರೆಗೊಳಗಾದರೆ ಸಾರ್ವಜನಿಕರ ಸಹಾಯಕ್ಕೆ ನಾವು ಸಿದ್ದರಿದ್ದೇವೆ.ಯಾವುದೇ ಸಮಯದಲ್ಲೂ ಕರೆ ಮಾಡಬಹುದು.
      ಜವನೆರ್ ಬೆದ್ರ
      974826999 Amar kote
      9164174331 sampath
      9880060000. Mahesh Vikram Hegde
      7899857892 punith
      Sunil panapila 98451 09108

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+