ಆಗಸ್ಟ್ 7 ಗುರುವಾರ ಸೇರಿ ಶಾಲಾ & ಕಾಲೇಜುಗಳಿಗೆ 5 ದಿನಗಳ ಕಾಲ ರಜೆ ಘೋಷಣೆ ಸಾಧ್ಯತೆ... School Holiday
ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ... ಈ ಶಬ್ಧ ಕಿವಿಗೆ ಬಿದ್ದರೆ ಸಾಕು ತಕ್ಷಣ ಶಾಲಾ & ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಪುಟ್ಟ ಪುಟ್ಟ ಪುಟಾಣಿ ಮಕ್ಕಳು ಕುಣಿದಾಡುತ್ತಾರೆ. ಯಾಕಂದ್ರೆ ಶಾಲಾ & ಕಾಲೇಜು ರಜೆ ಘೋಷಣೆ ಆದರೆ ಮನೆಯಲ್ಲೇ ಆರಾಮವಾಗಿ ಇರಬಹುದು ಅನ್ನೋದು ವಿದ್ಯಾರ್ಥಿಗಳು ಹಾಗೂ ಪುಟಾಣಿ ಮಕ್ಕಳ ಲೆಕ್ಕಾಚಾರ. ಆದರೆ, ಮಕ್ಕಳಿಗೆ ಹೀಗೆ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದರೆ ಅದು ಮಕ್ಕಳ ಪೋಷಕರಿಗೆ ಇಷ್ಟವೇ ಆಗಲ್ಲ. ಹೀಗಿದ್ದಾಗಲೇ, ಆಗಸ್ಟ್ 7 ಗುರುವಾರ ಸೇರಿ ಶಾಲಾ & ಕಾಲೇಜುಗಳಿಗೆ 5 ದಿನಗಳ ಕಾಲ ರಜೆ ಘೋಷಣೆ ಸಾಧ್ಯತೆ...
ಹೌದು, ಶಾಲಾ & ಕಾಲೇಜುಗಳಿಗೆ ಪದೇ ಪದೇ ರಜೆ ಘೋಷಣೆ ಮಾಡಬೇಕಾದ ವಾತಾವರಣ ಇದೀಗ ಸೃಷ್ಟಿ ಆಗುತ್ತಿದೆ. ಅದರಲ್ಲೂ ಹಿಂದೂಗಳ ಪವಿತ್ರ ಮಾಸ ಶ್ರಾವಣದಲ್ಲಿ ಸಾಲು ಸಾಲು ಹಬ್ಬ & ಪೂಜೆಗಳು ಶುರು ಆಗುವ ಕಾರಣಕ್ಕೆ ಶಾಲಾ & ಕಾಲೇಜುಗಳಿಗೆ ಪದೇ ಪದೇ ರಜೆ ಘೋಷಣೆ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಅಂದ್ರೆ 2025 ಆಗಸ್ಟ್ ತಿಂಗಳಲ್ಲಿ ಶ್ರಾವಣ ಮಾಸದ ಹಬ್ಬಗಳ ಜೊತೆಗೆ ಬಂಪರ್ ರಜೆ ಇದೀಗ ಸಿಗುತ್ತಾ ಇದೆ. ಹೀಗಿದ್ದಾಗಲೇ, ಆಗಸ್ಟ್ 7 ಗುರುವಾರ ಸೇರಿ ಶಾಲಾ & ಕಾಲೇಜುಗಳಿಗೆ 5 ದಿನಗಳ ಕಾಲ ರಜೆ ಘೋಷಣೆ ಸಾಧ್ಯತೆ...

ಆಗಸ್ಟ್ 7 ಗುರುವಾರ ನಂತರ ರಜೆ... ರಜೆ...
ಕರ್ನಾಟಕದಲ್ಲಿ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆಗೆ ಸಾಲು ಸಾಲು ಕಾರಣಗಳು ಸಿಗುತ್ತಿವೆ. ಇನ್ನು ಹೀಗೆ ಮಕ್ಕಳಿಗೆ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡುತ್ತಿರುವ ಹಿನ್ನೆಲೆ ಶಾಲಾ & ಕಾಲೇಜುಗಳ ಶಿಕ್ಷಕರು ಕೂಡ ಭಾರಿ ಚಿಂತೆ ಮಾಡುವಂತೆ ಆಗಿದೆ. ಯಾಕಂದ್ರೆ ಶಾಲಾ & ಕಾಲೇಜುಗಳಿಗೆ ಪದೇ ಪದೇ ರಜೆ ಘೋಷಣೆ ಮಾಡುತ್ತಿದ್ದರೆ ಪಾಠ ನಡೆಯುವುದಿಲ್ಲ, ಇದರಿಂದ ಮಕ್ಕಳ ಪರೀಕ್ಷೆಗೆ ಸಮಸ್ಯೆ ಆಗಲಿದೆ ಅನ್ನೋ ಚಿಂತೆ ಈಗ ಶುರುವಾಗಿದೆ. ವಿದ್ಯಾರ್ಥಿಗಳ ಅಪ್ಪ & ಅಮ್ಮ ಹಾಗೂ ಪೋಷಕರು ಕೂಡ ಇದೀಗ ಪದೇ ಪದೇ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಆಗುತ್ತಿರುವ ಬಗ್ಗೆ ಚಿಂತೆ ಮಾಡುವಾಗಲೇ, ಆಗಸ್ಟ್ 7 ಗುರುವಾರ ಸೇರಿ ಶಾಲಾ & ಕಾಲೇಜುಗಳಿಗೆ 5 ದಿನಗಳ ಕಾಲ ರಜೆ ಘೋಷಣೆ ಸಾಧ್ಯತೆ...
ರಜೆ.. ರಜೆ.. ಸತತ 5 ದಿನಗಳ ಕಾಲ?
ಅಂದಹಾಗೆ ಕರ್ನಾಟಕದ ಶಾಲಾ & ಕಾಲೇಜುಗಳಿಗೆ ಆಗಸ್ಟ್ 7 ಗುರುವಾರ ಶುರುವಾಗಿ ಸತತ 5 ದಿನಗಳ ಕಾಲ ರಜೆ ಘೋಷಣೆ ಸಾಧ್ಯತೆ ದಟ್ಟವಾಗಿದೆ. ಯಾಕಂದ್ರೆ ಆಗಸ್ಟ್ 7 ಗುರುವಾರ & ಆಗಸ್ಟ್ 8 ಶುಕ್ರವಾರ ಕರ್ನಾಟಕ ರಾಜ್ಯದ ಕರಾವಳಿ ಜಿಲ್ಲೆಗಳು, ಉತ್ತರ ಕರ್ನಾಟಕದ ಜಿಲ್ಲೆಗಳು, ದಕ್ಷಿಣ ಕರ್ನಾಟಕದ ಜಿಲ್ಲೆಗಳೂ ಸೇರಿದಂತೆ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ರಣಮಳೆ ಸುರಿಯಲಿದೆ. ಹೀಗಾಗಿ ಕರ್ನಾಟಕದ ಶಾಲಾ & ಕಾಲೇಜುಗಳಿಗೆ ಅದರಲ್ಲೂ ಬಹುತೇಕ ಎಲ್ಲಾ ಜಿಲ್ಲೆಗಳ ಶಾಲಾ & ಕಾಲೇಜುಗಳಿಗೂ ರಜೆ ಘೋಷಣೆ ಆಗುವ ಸಾಧ್ಯತೆ ಇದೀಗ ದಟ್ಟವಾಗಿದೆ. ಇನ್ನು ಆಗಸ್ಟ್ 8 ಶುಕ್ರವಾರ ವರಮಹಾಲಕ್ಷ್ಮಿ ವ್ರತ ಅಥವಾ ವರಮಹಾಲಕ್ಷ್ಮಿ ದೇವಿ ಪೂಜೆ ಇರುವ ಕಾರಣಕ್ಕೆ ಹಬ್ಬದ ಹಿನ್ನೆಲೆ ಕರ್ನಾಟಕದ ಶಾಲಾ & ಕಾಲೇಜುಗಳಿಗೆ ಸಾಮೂಹಿಕ ರಜೆ ಸಿಗಲಿದೆ.
ಹಾಗೇ ಮತ್ತೊಂದು ಸಂಚಲನ ಸೃಷ್ಟಿಸುವ ಸುದ್ದಿ ಏನು ಅಂದ್ರೆ, ಆಗಸ್ಟ್ 9 ಶನಿವಾರ ಕೂಡ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಭಾರಿ ಮಳೆ ಕಂಟಕ ಇದ್ದು, ಬಹುತೇಕ ಎಲ್ಲಾ ಜಿಲ್ಲೆಗಳ ಶಾಲಾ & ಕಾಲೇಜುಗಳಿಗೂ ರಜೆ ಘೋಷಣೆ ಆಗುವ ಸಾಧ್ಯತೆ ಇದೆ. ಈ ಮೂಲಕ ಆಗಸ್ಟ್ 10 ಭಾನುವಾರ ಶಾಲಾ & ಕಾಲೇಜುಗಳಿಗೆ ಸಾಮಾನ್ಯ ರಜೆ ಸಿಗುವ ಕಾರಣಕ್ಕೆ, ಒಟ್ಟು 4 ದಿನ ಕರ್ನಾಟಕ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಿಗೂ ಆಗಸ್ಟ್ 7 ಗುರುವಾರ ಸೇರಿ ಶಾಲಾ & ಕಾಲೇಜುಗಳಿಗೆ 4 ದಿನಗಳ ಕಾಲ ರಜೆ ಘೋಷಣೆ ಸಾಧ್ಯತೆ ದಟ್ಟವಾಗಿದೆ. ಹಾಗೇ ಆಗಸ್ಟ್ 11 ಸೋಮವಾರ ಕೂಡ ಭಾರಿ ಮಳೆ ಸುರಿಯುವ ಮುನ್ಸೂಚನೆ ಇದ್ದು ಕರ್ನಾಟಕದ ಹಲವು ಜಿಲ್ಲೆಗಳ ಶಾಲಾ & ಕಾಲೇಜುಗಳಿಗೆ ರಜೆ ಸಿಗುವ ಸಾಧ್ಯತೆ ಇದೆ. ಈ ಮೂಲಕ ಒಟ್ಟು 5 ದಿನಗಳ ಕಾಲ ರಜೆ ಸಿಗುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರ ಬೀಳಬೇಕಿದ್ದು, ಕುತೂಹಲ ಹೆಚ್ಚಾಗಿದೆ. ಮತ್ತೊಂದು ಕಡೆ ಮುಂದಿನ ವಾರ, ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ ಬರುತ್ತಿರುವುದು ಕೂಡ ಶುಕ್ರವಾರವೇ ಆಗಿರುವ ಕಾರಣಕ್ಕೆ ಮುಂದಿನ ವಾರ ಕೂಡ ಸಾಲು ಸಾಲು ರಜೆ ಸಿಗುವುದು ಬಹುತೇಕ ಗ್ಯಾರಂಟಿ ಆಗುತ್ತಿದೆ...
ಮುಂದಿನ 48 ಗಂಟೆಗಳ ಕಾಲ ಮಳೆ!
ಮಳೆ.. ಮಳೆ.. ಮಳೆ.. ಹೀಗೆ ಕರ್ನಾಟಕದ ಮೂಲೆ ಮೂಲೆಯಲ್ಲೂ ಮುಂಗಾರು ಮಳೆ ಅಬ್ಬರಿಸುತ್ತಿದೆ. ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಪ್ರಕಾರ ಮುಂದಿನ 48 ಗಂಟೆಗಳ ಕಾಲ ಕರ್ನಾಟಕದ ವಿವಿಧ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಭಾರಿ ಮಳೆ ಸುರಿದು ಸಮಸ್ಯೆ ಎದುರಾಗುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಹೀಗಾಗಿ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ & ದಕ್ಷಿಣ ಕನ್ನಡ ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ಮತ್ತೆ ಮುಂಗಾರು ಮಳೆ ಅಬ್ಬರಿಸುವುದು ಗ್ಯಾರಂಟಿ ಆಗುತ್ತಿದೆ. ಹೀಗಾಗಿಯೇ ಈಗ ಭಾರಿ ಕಟ್ಟೆಚ್ಚರ ಕೈಗೊಳ್ಳಲಾಗಿದ್ದು, ಕರಾವಳಿ ಮಾತ್ರವಲ್ಲ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಕೂಡ ಮಳೆಯ ಕಾಟ ಇರಲಿದೆ ಎಂದು ಇದೀಗ ಮುನ್ನೆಚ್ಚರಿಕೆ ನೀಡಲಾಗಿದೆ. ಇದರ ಜೊತೆಗೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಕೂಡ ಭಾರಿ ಮಳೆಯಿಂದ ಆಘಾತ ಬಹುತೇಕ ಗ್ಯಾರಂಟಿ ಆಗಿದೆ. ಇನ್ನೂ ಹಲವು ದಿನಗಳ ಕಾಲ ಇದೇ ರೀತಿಯಾಗಿ ಭಾರಿ ಮಳೆ ಸುರಿಯುವ ಬಗ್ಗೆ ಕೂಡ ಇದೀಗ ಮುನ್ಸೂಚನೆ ಇದೆ.












Click it and Unblock the Notifications