School Holiday: ಅಕ್ಟೋಬರ್ 27 ಸೋಮವಾರ ತನಕ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ಶಾಲಾ & ಕಾಲೇಜುಗಳಿಗೆ ಪದೇ ಪದೇ ರಜೆ ಘೋಷಣೆ ಮಾಡುವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ 2025 ಆರಂಭ ಆದಾಗಿನಿಂದ ಕೂಡ ಪದೇ ಪದೇ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗುತ್ತಿದೆ. ಅದರಲ್ಲೂ ಹೀಗೆ ಶಾಲಾ & ಕಾಲೇಜುಗಳಿಗೆ ಸಾಲು ಸಾಲಾಗಿ ರಜೆಗಳು ಸಿಗುತ್ತಿರುವ ಕಾರಣಕ್ಕೆ ಮಕ್ಕಳು & ವಿದ್ಯಾರ್ಥಿಗಳು ಕೂಡ ಅಜ್ಜಿ & ಅಜ್ಜನ ಮನೆಗೆ ಹೋಗಿ ರಜೆ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಇನ್ನೇನು ದೀಪಾವಳಿ ಹಬ್ಬ ಮುಗಿದ ತಕ್ಷಣ ಶಾಲಾ & ಕಾಲೇಜುಗಳು ಮತ್ತೆ ಶುರುವಾಗುತ್ತೆ ಎನ್ನಲಾಗಿತ್ತು. ಹೀಗಿದ್ದಾಗಲೇ, ಅಕ್ಟೋಬರ್ 27 ಸೋಮವಾರ ತನಕ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ಹೌದು, ಶಾಲಾ & ಕಾಲೇಜುಗಳ ವಿದ್ಯಾರ್ಥಿಗಳು ಕಳೆದ ತಿಂಗಳು ಪರೀಕ್ಷೆಗಳನ್ನ ಮುಗಿಸಿ ಒಂದಷ್ಟು ರಿಲ್ಯಾಕ್ಸ್ ಮಾಡುತ್ತಿದ್ದರು. ಹೀಗಾಗಿ ದಸರಾ ರಜೆ ಸಿಕ್ಕಿದೆ ಬಿಡು ಅಂತಾ ಅಜ್ಜಿ & ತಾತನ ಊರುಗಳಿಗೆ ಹೋಗಿರುವ ಶಾಲಾ & ಕಾಲೇಜುಗಳ ವಿದ್ಯಾರ್ಥಿಗಳು ಲಕ್ಷಾಂತರ. ಅಲ್ಲದೇ, ಸಿಕ್ಕಾಪಟ್ಟೆ ದಿನ ರಜೆ ಇದೆ ಅಂತಾ ಸಖತ್ ಖುಷಿ ಖುಷಿಯಾಗೂ ಇದ್ದಾರೆ ಕರ್ನಾಟಕದ ಶಾಲಾ & ಕಾಲೇಜು ಮಕ್ಕಳು ಮತ್ತು ವಿದ್ಯಾರ್ಥಿಗಳು. ಹೀಗಿದ್ದಾಗ ಕೆಲವು ದಿನಗಳ ಹಿಂದಷ್ಟೇ ದಸರಾ ರಜೆ ವಿಸ್ತರಣೆ ಆಗಿದ್ದು, ಇದೀಗ ಮತ್ತಷ್ಟು ರಜೆ ಎಂಜಾಯ್ ಮಾಡುತ್ತಿದ್ದವರಿಗೆ ಮತ್ತೊಂದು ಭರ್ಜರಿ ಸುದ್ದಿ ಸಿಗುತ್ತಿದೆ. ಇಂತಹ ಸಮಯದಲ್ಲೇ, ಅಕ್ಟೋಬರ್ 27 ಸೋಮವಾರ ತನಕ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಅಕ್ಟೋಬರ್ 27 ಸೋಮವಾರ ತನಕ ರಜೆ...
ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ... ಈ ಸುದ್ದಿ ಕೇಳಿದ ತಕ್ಷಣವೇ ವಿದ್ಯಾರ್ಥಿಗಳು ಭಾರಿ ಖುಷಿ ಪಡುತ್ತಾರೆ. ಹಾಗೇ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಆಗಿದೆ ಅಂತಾ ವಿದ್ಯಾರ್ಥಿಗಳು ಪುಟಾಣಿ ಮಕ್ಕಳು ಕುಣಿದಾಡುತ್ತಾರೆ. ಇದೇ ರೀತಿ 2025 ಆಗಸ್ಟ್ ತಿಂಗಳಲ್ಲಿ ಪದೇ ಪದೇ ರಜೆ ಘೋಷಣೆ ಆಗುತ್ತಾ ಇತ್ತು. ಅಲ್ಲದೆ ಸೆಪ್ಟಂಬರ್ ತಿಂಗಳಲ್ಲೂ ಭಾರಿ ರಜೆಗಳು ಸಿಕ್ಕಿವೆ. ಈ ನಡುವೆ ದಸರಾ ರಜೆಯ ಖುಷಿ ಕೂಡ ಸಿಕ್ಕಿದ್ದು, ದೀಪಾವಳಿ ಹಬ್ಬ ಮುಗಿದ ಸಮಯದಲ್ಲೇ ಅಕ್ಟೋಬರ್ 27 ಸೋಮವಾರ ತನಕ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ರಜೆ.. ರಜೆ.. ರಜೆ ಘೋಷಣೆ ಸಾಧ್ಯತೆ!
ಕರ್ನಾಟಕ ರಾಜ್ಯದಲ್ಲಿ ಇದೀಗ ಭಾರಿ ಮಳೆ ಸುರಿಯುತ್ತಿದ್ದು, ಕರ್ನಾಟಕದ ಮೂಲೆ ಮೂಲೆಗೂ ಮಳೆಯ ಮೋಡಗಳು ಆವರಿಸಿವೆ. ಹೀಗಾಗಿ ಭಾರಿ ಮಳೆ ಕಾರಣಕ್ಕೆ ಹಲವು ಜಿಲ್ಲೆಗಳಲ್ಲಿ ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ. ಅದರಲ್ಲೂ ಅಕ್ಟೋಬರ್ 27 ಸೋಮವಾರ ತನಕ ಭಾರಿ ಮಳೆ ಸುರಿಯುವ ಎಚ್ಚರಿಕೆ ನೀಡಿದೆ ಹವಾಮಾನ ಇಲಾಖೆ. ಹೀಗಿದ್ದಾಗ ಸರ್ಕಾರ ಕೂಡ ಪರಿಸ್ಥಿತಿಯ ಅವಲೋಕನ ನಡೆಸುತ್ತಿದೆ. ಇಂತಹ ಸಮಯದಲ್ಲೇ, ಅಕ್ಟೋಬರ್ 27 ಸೋಮವಾರ ತನಕ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಪಕ್ಕಾ ಮಾಹಿತಿ ಹೊರ ಬೀಳಲು & ಅಧಿಕೃತ ಮಾಹಿತಿ ಪಡೆದುಕೊಳ್ಳಲು ಕಾದು ನೋಡಬೇಕಿದೆ.
ಮುಂದಿನ 5 ದಿನಗಳ ಕಾಲ ಭಾರಿ ಮಳೆ
ಮಳೆರಾಯನ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇನ್ನೇನು ಚಳಿಗಾಲವು ಎದುರಾಗುವ ಸಮಯದಲ್ಲೇ ಮಳೆ ಇನ್ನಷ್ಟು ಅಬ್ಬರಿಸಲು ಶುರು ಮಾಡಿದೆ. ಅದರಲ್ಲೂ ಮುಂದಿನ 5 ದಿನಗಳ ಕಾಲ ಭಾರಿ ಮಳೆ ಸುರಿಯಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಮತ್ತೆ ಮಳೆರಾಯ ಅಬ್ಬರಿಸಲು ಸಜ್ಜಾಗಿದ್ದು, ಇದೀಗ ಉತ್ತರ ಕನ್ನಡ & ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಸೇರಿದಂತೆ ಬೆಂಗಳೂರು ನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆ & ಬೆಂಗಳೂರು ಗ್ರಾಮಾಂತರ, ಮಲೆನಾಡು ಶಿವಮೊಗ್ಗ, ಚಿಕ್ಕಮಗಳೂರು & ಹಾಸನ, ಕೊಡಗು ಜಿಲ್ಲೆಗಳಲ್ಲಿ ಮತ್ತೆ ಮಳೆ ಆರ್ಭಟ ಗ್ಯಾರಂಟಿ ಆಗಿದೆ. ಹಾಗೇ ಮೈಸೂರು, ಮಂಡ್ಯ ಸುತ್ತಮುತ್ತ ಕೂಡ ಮಳೆಯ ಎಂಟ್ರಿ ಬಗ್ಗೆ ಮುನ್ಸೂಚನೆ ಸಿಗುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಕೂಡ ಭಾರಿ ಮಳೆ ಗ್ಯಾರಂಟಿ ಆಗಿದೆ.












Click it and Unblock the Notifications