School Holiday: ದಸರಾ ರಜೆ, ಅಕ್ಟೋಬರ್ 10 ಶುಕ್ರವಾರ ತನಕ ಶಾಲಾ & ಕಾಲೇಜುಗಳ ರಜೆ ವಿಸ್ತರಣೆ ಸಾಧ್ಯತೆ...
ಶಾಲಾ & ಕಾಲೇಜುಗಳಿಗೆ ರಜೆ.. ರಜೆ.. ರಜೆ.. ಹೀಗೆ ಕರ್ನಾಟಕದಲ್ಲಿ 2025 ಆರಂಭದಲ್ಲೇ ಶಾಲಾ & ಕಾಲೇಜುಗಳಿಗೆ ಭಾರಿ ರಜೆ ಘೋಷಣೆ ಮಾಡಿದ್ದರು. ನಂತರ ಶ್ರಾವಣ ಮಾಸ ಶುರುವಾಗಿ ಸಾಲು, ಸಾಲಾಗಿ ಹಬ್ಬಗಳು ಬಂದಿದ್ದ ಕಾರಣಕ್ಕೆ ಶಾಲಾ & ಕಾಲೇಜುಗಳಿಗೆ ಸಾಲು & ಸಾಲು ರಜೆ ಸಿಕ್ಕಿವೆ. ಅದರಲ್ಲೂ ದಸರಾ ರಜೆ ಅಂತಾ ಸುದೀರ್ಘ ಬರೋಬ್ಬರಿ 18 ದಿನಗಳ ಕಾಲ ರಜೆ ಎಂಜಾಯ್ ಮಾಡುತ್ತಿದ್ದಾರೆ ಕರ್ನಾಟಕದ ಶಾಲಾ & ಕಾಲೇಜುಗಳ ವಿದ್ಯಾರ್ಥಿಗಳು, ಪುಟಾಣಿ ಮಕ್ಕಳು. ಹೀಗಿದ್ದಾಗಲೇ, ದಸರಾ ರಜೆ, ಅಕ್ಟೋಬರ್ 10 ಶುಕ್ರವಾರ ತನಕ ಶಾಲಾ & ಕಾಲೇಜುಗಳ ರಜೆ ವಿಸ್ತರಣೆ ಸಾಧ್ಯತೆ...
ಹೌದು, ಶಾಲಾ & ಕಾಲೇಜುಗಳ ವಿದ್ಯಾರ್ಥಿಗಳು ಈಗ ತಾನೆ ಇನ್ನೂ ಪರೀಕ್ಷೆಗಳನ್ನು ಮುಗಿಸಿ ಒಂದಷ್ಟು ರಿಲ್ಯಾಕ್ಸ್ ಮಾಡುತ್ತಿದ್ದರು. ಹೀಗಾಗಿ ದಸರಾ ರಜೆಯು ಸಿಕ್ಕಿದೆ ಬಿಡು ಅಂತಾ ಅಜ್ಜಿ & ತಾತನ ಊರುಗಳಿಗೆ ಹೋಗಿರುವ ಶಾಲಾ & ಕಾಲೇಜುಗಳ ವಿದ್ಯಾರ್ಥಿಗಳು ಲಕ್ಷಾಂತರ. ಅಲ್ಲದೇ, ಸಿಕ್ಕಾಪಟ್ಟೆ ದಿನ ರಜೆ ಇದೆ ಅಂತಾ ಸಖತ್ ಖುಷಿ ಖುಷಿಯಾಗೂ ಇದ್ದಾರೆ ಕರ್ನಾಟಕದ ಶಾಲಾ & ಕಾಲೇಜುಗಳ ವಿದ್ಯಾರ್ಥಿಗಳು. ಹೀಗೆ ಇದ್ದಾಗ ಅಕ್ಟೋಬರ್ 2 ಗುರುವಾರ ಗಾಂಧಿ ಜಯಂತಿಗೆ ಮಕ್ಕಳನ್ನು ಶಾಲಾ & ಕಾಲೇಜುಗಳಿಗೆ ಬರಲು ಹೇಳಿದ್ದರು ಶಿಕ್ಷರು. ಇದೆಲ್ಲವನ್ನೂ ಮೀರಿ ಇದೀಗ ದಿಢೀರ್, ದಸರಾ ರಜೆ, ಅಕ್ಟೋಬರ್ 10 ಶುಕ್ರವಾರ ತನಕ ಶಾಲಾ & ಕಾಲೇಜುಗಳ ರಜೆ ವಿಸ್ತರಣೆ ಸಾಧ್ಯತೆ...

ಅಕ್ಟೋಬರ್ 10 ಶುಕ್ರವಾರ ತನಕ ರಜೆ?
ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ... ಈ ಸುದ್ದಿಯನ್ನ ಕೇಳಿದ ತಕ್ಷಣ ವಿದ್ಯಾರ್ಥಿಗಳು ಭಾರಿ ಖುಷಿ ಪಡುತ್ತಾರೆ. ಹಾಗೇ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಆಗಿದೆ ಅಂತಾ, ವಿದ್ಯಾರ್ಥಿಗಳು & ಮಕ್ಕಳು ಕುಣಿದಾಡುತ್ತಾರೆ. ಇದೇ ರೀತಿ 2025 ಆಗಸ್ಟ್ ತಿಂಗಳಲ್ಲಿ ಪದೇ ಪದೇ ರಜೆ ಘೋಷಣೆ ಆಗ್ತಾ ಇತ್ತು. ಅಲ್ಲದೆ ಸೆಪ್ಟಂಬರ್ ತಿಂಗಳಲ್ಲೂ ಭಾರಿ ರಜೆಗಳು ಸಿಕ್ಕಿವೆ. ಈ ನಡುವೆ ದಸರಾ ರಜೆಯ ಖುಷಿ ಕೂಡ ಸಿಕ್ಕಿದ್ದು, ಸಂಭ್ರಮದಲ್ಲಿ ಇರುವಾಗಲೇ ಅಕ್ಟೋಬರ್ ತಿಂಗಳ ರಜೆಯ ಬಗ್ಗೆ ಕೂಡ ಮತ್ತೊಂದು ಬಂಪರ್ ಸುದ್ದಿ ಓಡಾಡುತ್ತಿದೆ!
ಶಾಲಾ & ಕಾಲೇಜುಗಳ ರಜೆ ವಿಸ್ತರಣೆ ಬಗ್ಗೆ...
ಅಷ್ಟಕ್ಕೂ ಇದೀಗ ದಸರಾ ರಜೆ ಅಕ್ಟೋಬರ್ 10 ಶುಕ್ರವಾರ ತನಕ ಶಾಲಾ & ಕಾಲೇಜುಗಳ ರಜೆ ವಿಸ್ತರಣೆ ಸಾಧ್ಯತೆ ದಟ್ಟವಾಗಿದೆ ಎಂಬ ಸುದ್ದಿ ಹಬ್ಬಿದೆ. ಯಾಕಂದ್ರೆ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆ ಅಬ್ಬರ ಜೋರಾಗಿದ್ದು, ಇದೀಗ ಭಾರಿ ಮಳೆಯ ಕಾರಣಕ್ಕೆ ಹಲವು ಜಿಲ್ಲೆಗಳಲ್ಲಿ ಮತ್ತೆ ಅವಾಂತರ ಸೃಷ್ಟಿಯಾಗುವ ಆತಂಕ ಎದ್ದಿದೆ. ಇನ್ನು ಅಕ್ಟೋಬರ್ 06 ಸೋಮವಾರದ ನಂತರ ಮಳೆ ಆರ್ಭಟ ಮತ್ತಷ್ಟು ಜಾಸ್ತಿಯಾಗುವ ಆತಂಕ ಇದೆ. ಹೀಗಾಗಿ ದಸರಾ ರಜೆ ಅಕ್ಟೋಬರ್ 10 ಶುಕ್ರವಾರ ತನಕ ವಿಸ್ತರಣೆ ಆಗುತ್ತಾ? ಎಂಬ ಅನುಮಾನವೂ ಮೂಡಿದೆ. ಹೀಗಿದ್ದರೂ ಈ ಕುರಿತು ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ, ಇದೇ ಕಾರಣಕ್ಕೆ ಅಕ್ಟೋಬರ್ 06 ಸಂಜೆಯ ತನಕ ಕಾದು ನೋಡಬೇಕಿದೆ.
ಮಳೆ ಕಾರಣಕ್ಕೆ ದಸರಾ ರಜೆ ವಿಸ್ತರಣೆ?
ಮಳೆ.. ಮಳೆ.. ಯಾಕಪ್ಪಾ ಈ ರೀತಿ ಮಳೆ ಸುರಿಯುತ್ತಿದೆ? ಅಂತಾನೇ ಕನ್ನಡಿಗರು ಈಗ ಭಾರಿ ಮಳೆಯ ಬಗ್ಗೆ ಬೇಸರ ಹೊರ ಹಾಕುವಂತೆ ಆಗಿದೆ. ಒಂದು ಕಡೆ ಮಳೆ ಬರದೇ ಬರ ಎದುರಾದ ಸಮಯದಲ್ಲಿ ನೀರಿಗೆ ಸಮಸ್ಯೆ ಉಂಟಾಗಿತ್ತು. ಆದರೆ ಈಗ ಭಾರಿ ಮಳೆ ಕಾರಣಕ್ಕೆ ಸಿಕ್ಕಾಪಟ್ಟೆ ಸಮಸ್ಯೆ ಸೃಷ್ಟಿಯಾಗಿ ರೈತರ ಬೆಳೆ ನಷ್ಟವಾಗುತ್ತಿದೆ. ಮುಂಗಾರು ಮಳೆ ಸಮಯ ಮುಗಿದು ಹೋಗುತ್ತಿದ್ದರೂ ಮಳೆ ಅಬ್ಬರವು ಕಡಿಮೆ ಆಗಿಲ್ಲ. ಮುಂದಿನ ಒಂದು ವಾರ ಅಂದ್ರೆ 7 ದಿನಗಳ ಕಾಲ ಕನ್ನಡಿಗರ ರಾಜಧಾನಿ ಬೆಂಗಳೂರು ಸೇರಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಗ್ಯಾರಂಟಿ ಆಗಿದೆ. ಅದರಲ್ಲೂ ಮಳೆರಾಯ ಈ ರೀತಿ ಸುರಿಯುತ್ತಿರುವ ರೀತಿ ನೋಡಿದರೆ ಸಿಕ್ಕಾಪಟ್ಟೆ ಟೆನ್ಷನ್ ಆಗಿದ್ದಾರೆ ಕನ್ನಡ ನಾಡಿನ ಜನರು. ಇಂತಹ ಸಮಯದಲ್ಲೇ ಕರ್ನಾಟಕದ ಶಾಲಾ & ಕಾಲೇಜುಗಳಿಗೆ ಮಳೆ ಕಾರಣಕ್ಕೆ ದಸರಾ ರಜೆ ಅಕ್ಟೋಬರ್ 10 ಶುಕ್ರವಾರ ತನಕ ವಿಸ್ತರಣೆ ಆಗುವ ಸಾಧ್ಯತೆ ಕೂಡ ಇದೀಗ ದಟ್ಟವಾಗಿದೆ.
-
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ












Click it and Unblock the Notifications