School Holiday: ದಸರಾ ರಜೆ ವಿಸ್ತರಣೆ.. ಅಕ್ಟೋಬರ್ 10 ಶುಕ್ರವಾರ ತನಕ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ಶಾಲಾ & ಕಾಲೇಜುಗಳ ವಿದ್ಯಾರ್ಥಿಗಳಿಗೆ ದಸರಾ ರಜೆ ಭರ್ಜರಿಯಾಗಿತ್ತು, ಸಿಕ್ಕಾಪಟ್ಟೆ ಎಂಜಾಯ್ ಮಾಡಿ ಅಜ್ಜಿ & ಅಜ್ಜನ ಮನೆಗೆ ಹೋಗಿದ್ದ ಮಕ್ಕಳು ಇದೀಗ ವಾಪಸ್ ಮತ್ತೆ ಶಾಲಾ & ಕಾಲೇಜುಗಳಿಗೆ ಹೋಗುವ ಸಮಯ ಬಂದಿದೆ. ಇಷ್ಟು ದಿನಗಳ ಕಾಲ ಶಾಲಾ & ಕಾಲೇಜುಗಳಿಗೆ ರಜೆ ಇತ್ತು, ಹೀಗಾಗಿ ದಿಢೀರ್ ಮತ್ತೆ ಹೇಗೆ ಪಾಠ ಕೇಳಲು ಹೋಗುವುದು? ಅನ್ನೋ ಚಿಂತೆಯಲ್ಲಿ ಮಕ್ಕಳು ಇದ್ದರು. ಹೀಗಿದ್ದಾಗಲೇ ದಸರಾ ರಜೆ ವಿಸ್ತರಣೆ ಆಗುತ್ತಾ? ಅನ್ನೋ ಪ್ರಶ್ನೆಯನ್ನ ಕೇಳುತ್ತಿದ್ದಾರೆ ಲಕ್ಷ ಲಕ್ಷ ಜನ. ಇಂತಹ ಸಮಯದಲ್ಲೇ, ಅಕ್ಟೋಬರ್ 10 ಶುಕ್ರವಾರ ತನಕ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ಶಾಲಾ & ಕಾಲೇಜುಗಳಿಗೆ ಪದೇ ಪದೇ ರಜೆಗಳು ಸಿಗುತ್ತಿದ್ದು, ಇದರಿಂದ ಅತ್ತ ವಿದ್ಯಾರ್ಥಿಗಳು ಫುಲ್ ಖುಷಿ ಖುಷಿಯಾಗಿದ್ದಾರೆ. ಯಾಕಂದ್ರೆ ಶಾಲಾ & ಕಾಲೇಜುಗಳಿಗೆ ಹೋಗುವ ಬದಲು ಆರಾಮವಾಗಿ ಮನೆಯಲ್ಲೇ ರಜೆ ಎಂಜಾಯ್ ಮಾಡಬಹುದು ಅನ್ನೋದು ವಿದ್ಯಾರ್ಥಿಗಳು & ಪುಟಾಣಿಗಳ ಲೆಕ್ಕಾಚಾರ. ಆದರೆ ಹೀಗೆ ಪದೇ ಪದೇ ಶಾಲಾ & ಕಾಲೇಜುಗಳಿಗೆ ರಜೆಯ ಘೋಷಣೆ ಮಾಡುತ್ತಿರುವ ಕಾರಣಕ್ಕೆ ಪೋಷಕರು, ಶಿಕ್ಷಕರಿಗೆ ಕೂಡ ಟೆನ್ಷನ್ ಶುರುವಾಗಿತ್ತು. ಇಷ್ಟೆಲ್ಲದರ ನಡುವೆ ಇದೀಗ ದಿಢೀರ್ ದಸರಾ ರಜೆ ವಿಸ್ತರಣೆಯು ಕೂಡ ಆಗಿದೆ. ಕರ್ನಾಟಕ ಸರ್ಕಾರ ದಸರಾ ರಜೆ ವಿಸ್ತರಣೆ ಬಗ್ಗೆ ಇದೀಗ ಮಹತ್ವದ ನಿರ್ಧಾರ ಕೈಗೊಂಡಿದೆ!

ಶಾಲಾ & ಕಾಲೆಜುಗಳಿಗೆ ರಜೆ ಘೋಷಣೆ!
ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಹಲವಾರು ಬಾರಿ ಶಾಲಾ & ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ. ಅದರಲ್ಲೂ ಹಬ್ಬ ಮತ್ತಿತರ ಕಾರಣ ಕೂಡ ಕರ್ನಾಟಕದ ಶಾಲಾ & ಕಾಲೇಜುಗಳಿಗೆ ಪದೇ ಪದೇ ರಜೆ ಘೋಷಣೆ ಮಾಡಲಾಗಿತ್ತು. ಇನ್ನೇನು ದಸರಾ ಹಬ್ಬ ಮುಗಿದು ಹೋಗಿದ್ದು ದೀಪಾವಳಿ ಹಬ್ಬದ ಹಿನ್ನೆಲೆ ಇದೇ ತಿಂಗಳು ಅಂದ್ರೆ ಅಕ್ಟೋಬರ್ ತಿಂಗಳು ಪೂರ್ತಿ ಭಾರಿ ದೊಡ್ಡ ಮಟ್ಟದಲ್ಲಿಯೇ ಶಾಲಾ & ಕಾಲೇಜುಗಳಿಗೆ ರಜೆಗಳು ಸಿಗಲಿವೆ. ಹೀಗಿದ್ದಾಗಲೇ, ದಸರಾ ರಜೆಯನ್ನು ವಿಸ್ತರಣೆ ಮಾಡಿ ಇದೀಗ ಭಾರಿ ಮಹತ್ವದ ಆದೇಶ ಹೊರಡಿಸಲಾಗಿದೆ. ಹಾಗಾದ್ರೆ ಎಷ್ಟು ದಿನಗಳ ಕಾಲ ರಜೆ ಸಿಗಲಿದೆ? ಮುಂದೆ ಓದಿ.
ಅಕ್ಟೋಬರ್ 18 ಶನಿವಾರದವರೆಗೆ ದಸರಾ ರಜೆ...
ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ, ಹೌದು ದಿಢೀರ್ ಅಂತಾ ಇದೀಗ ಕರ್ನಾಟಕ ರಾಜ್ಯದಲ್ಲಿ ಶಾಲಾ & ಕಾಲೇಜುಗಳಿಗೆ ದಸರಾ ರಜೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ ಸಿಎಂ ಸಿದ್ದರಾಮಯ್ಯರ ಸರ್ಕಾರ. ಶಾಲಾ & ಕಾಲೇಜುಗಳಿಗೆ ದಸರಾ ರಜೆ ವಿಸ್ತರಣೆ ಆಗಬಹುದು, ಎಂಬ ಬಗ್ಗೆ ಹಲವು ದಿನಗಳ ಕಾಲ ಚರ್ಚೆ ನಡೆಯುತ್ತಾ ಇತ್ತು. ಇಂತಹ ಸಮಯದಲ್ಲೇ ದಸರಾ ರಜೆ ದಿಢೀರ್ ವಿಸ್ತರಣೆ ಮಾಡಲಾಗಿದೆ. ಅಂದಹಾಗೆ ಅಕ್ಟೋಬರ್ 18 ಶನಿವಾರ ತನಕ ಶಾಲಾ & ಕಾಲೇಜುಗಳಿಗೆ ರಜೆ ಘೋಷಿಸಿ, ರಜೆಯ ವಿಸ್ತರಣೆ ಮಾಡುವ ಆದೇಶ ಹೊರಡಿಸಿದೆ ಕರ್ನಾಟಕ ಸರ್ಕಾರ. ಹೀಗಾಗಿ ವಿದ್ಯಾರ್ಥಿಗಳು ಮತ್ತಷ್ಟು ಖುಷಿಯಾಗಿದ್ದು, ಪಾಠ ಕೇಳುವ ಬದಲು ರಜೆ ಎಂಜಾಯ್ ಮಾಡಲು ಸಜ್ಜಾಗಿದ್ದಾರೆ!












Click it and Unblock the Notifications