ಚೆನ್ನೈ ಸಂತ್ರಸ್ತರಿಗೆ ಬದುಕು ಕಟ್ಟಿಕೊಡಲು ನೀವು ಕೈಜೋಡಿಸಿ

Subscribe to Oneindia Kannada

ಬೆಂಗಳೂರು, ಡಿಸೆಂಬರ್. 06: ಚೆನ್ನೈ ಪ್ರವಾಹ ಸಂತ್ರಸ್ತರ ನೆರವಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಧಾವಿಸಿದ್ದು, ನಿರಂತರವಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದೆ. ಬದುಕು ಕಳೆದುಕೊಂಡವರಿಗೆ ಹೊಸ ಜೀವನ ಕಲ್ಪಿಸಿಕೊಡಲು ನಾಗರಿಕರಿಂದ ಧನ ಸಹಾಯ ಅಪೇಕ್ಷೆ ಮಾಡುತ್ತಿದೆ.

ಕಾಂಚಿಪುರಂ, ತಿರುವಳ್ಳೂರ್ ಮತ್ತು ಕಡಲೂರ್ ಜಿಲ್ಲೆಗಳು ನಲುಗಿ ಹೋಗಿದೆ ಸರ್ಕಾರ , ಸ್ವಯಂ ಸೇವಾ ಸಂಸ್ಥೆಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ. ಚೆನ್ನೈ ಸಂತ್ರಸ್ತರ ನೆರವಿಗೆ ನೀವು ನೆರವು ನೀಡಬಹುದು. ಆರ್ ಎಸ್ ಎಸ್ ನೊಂದಿಗೆ ನೀವು ಕೈ ಜೋಡಿಸುವುದಾದರೆ ಕೆಳಗಿನ ವಿಳಾಸವನ್ನು ಸಂಪರ್ಕಿಸಬಹುದು ಎಂದು ಕ್ಷೇತ್ರೀಯ ಸಂಘಚಾಲಕ ವಿ. ನಾಗರಾಜ್ ತಿಳಿಸಿದ್ದಾರೆ.[ಪ್ರವಾಹಕ್ಕೆ ಜಗ್ಗದ-ಕುಗ್ಗದ ಬಸ್]

rss

ಆರೆಸ್ಸೆಸ್ ಸಂಚಾಲಿತ ಸಂತ್ರಸ್ತ ಪರಿಹಾರನಿಧಿ
‘RSS Sanchalita Santrasta Parihara Nidhi'
ಹೆಸರಿನಲ್ಲಿ ಚೆಕ್/ಡಿ.ಡಿಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು

ಈ ವಿಳಾಸಕ್ಕೂ ಕಳುಹಿಸಬಹುದು
"ಕೇಶವ ಕೃಪಾ" ಆರೆಸ್ಸೆಸ್ ಕಚೇರಿ
#74, ರಂಗರಾವ್ ರಸ್ತೆ ಶಂಕರಪುರಂ, ಬೆಂಗಳೂರು-560004
ದೂರವಾಣಿ:080-26610081[ಚೆನ್ನೈ ಪ್ರವಾಹ ಬೆಂಗಳೂರಿಗೂ ಪಾಠ]

"ಕೇಶವ ಕುಂಜ"ಆರೆಸ್ಸೆಸ್ ಕಛೇರಿ
ಲೋಕಮಾನ್ಯ ತಿಲಕ್ ರಸ್ತೆ ಗೋಕುಲ ರಸ್ತೆ, ಹುಬ್ಬಳ್ಳಿ
ದೂರವಾಣಿ : 0836-2232972

FOR ONLINE TRANSFER:

"RSS Sanchaalita Santrasta Parihaara Nidhi"

SB Account Number : 0789101009327,

IFSC Code: CNRB0000789 Canara Bank, Kempegouda Nagar Branch,

(Near Chamarajapet Uma Theater) Bangaluru -560018

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chennai Floods: Rashtriya Swayamsevak Sangh wants donation for Chennai Flood victims. Any one interested to donate money please follow below address.
Please Wait while comments are loading...