PM Modi in Davanagere Live: ದಾವಣಗೆರೆಯಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಮೋದಿ ಗರ್ಜನೆ
ರಾಜ್ಯದಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣಾ ಬಿಸಿ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಕೇಂದ್ರ ನಾಯಕರು ಕರ್ನಾಟಕದತ್ತ ಪದೇ ಪದೇ ಪ್ರಯಾಣವನ್ನು ಬೆಳೆಸಿದ್ದಾರೆ. ಹಲವಾರು ಭರವಸೆ ನೀಡುವ ಮೂಲಕ ಹಾಗೂ ಯೋಜನೆಗಳಿಗೆ ಚಾಲನೆ ನೀಡುವ ಮೂಲಕ ಕೇಂದ್ರ ನಾಯಕರು ಮತದಾರರನ್ನು ಸೆಳೆಯುತ್ತಿದ್ದಾರೆ. ಈ ಬಾರಿ ರಾಜ್ಯದಲ್ಲಿ ಶತಾಯಗತಾಯ ಮತ್ತೆ ಅಧಿಕಾರ ಪಡೆಯಲು ಪಣ ತೊಟ್ಟಿರುವ ಬಿಜೆಪಿ ಕೇಂದ್ರ ನಾಯಕರನ್ನು ಬರಮಾಡಿಕೊಳ್ಳುವ ಮೂಲಕ ಪ್ರಚಾರದ ಬಲವನ್ನು ಹೆಚ್ಚಿಸುತ್ತಿದೆ.
ಕಳೆದ ಬಾರಿ ಅವಳಿ ನಗರಗಳಾದ ಹುಬ್ಬಳ್ಳಿ ಧಾರವಾಡಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ಮತ್ತೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಅವರು ಈವರೆಗೆ ಆರು ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದ್ದು ಇಂದು ಏಳನೇ ಬಾರಿ ಆಗಮಿಸುತ್ತಿದ್ದಾರೆ. ಇಂದು (ಮಾರ್ಚ್ 25) ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮಿಸಿ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳಿಗೆ ಚಾಲನೆ ನೀಡುವರು.

ಖಾಸಗಿ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸುವ ನರೇಂದ್ರ ಮೋದಿ ಅವರು ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ವಿಜ್ಞಾನ ಕಾಲೇಜು ಉದ್ಘಾಟನೆ ನೆರವೇರಿಸಲಿದ್ದಾರೆ. ಬಳಿಕ ಬೆಂಗಳೂರಿನ ಕೆಆರ್‌ಪುರಂ-ವೈಟ್‌ಫೀಲ್ದ್ ನಡುವೆ ಮೆಟ್ರೋ ರೈಲು ಸೇವೆಯನ್ನು ಉದ್ಘಾಟಿಸಲಿದ್ದಾರೆ. ಇಲ್ಲಿಂದ ದಾವಣಗೆರೆ ತೆರಳ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು. ಇದಾದ ಬಳಿಕ ಶಿವಮೊಗ್ಗ ತೆರಳಿ, ಶಿವಮೊಗ್ಗ ವಿಮಾನ ನಿಲ್ದಾಣದಿಂದ ಸಂಜೆ 5.15ಕ್ಕೆ ದೆಹಲಿಗೆ ನಿರ್ಗಮಿಸಲಿದ್ದಾರೆ. ಮೋದಿ ಭೇಟಿ ಬೆನ್ನಲ್ಲೆ ಬೆಣ್ಣೆ ನಗರಿ ದಾವಣಗೆರೆ ಹಾಗೂ ಚಿಕ್ಕಬಳ್ಳಾಪುರ ಕೇಸರಿಮಯವಾಗಿದೆ.
ಏಪ್ರಿಲ್‌ನಲ್ಲಿ ಮತ್ತೆ ಮೋದಿ ಕರ್ನಾಟಕಕ್ಕೆ ಭೇಟಿ
'ವಿಶ್ವ ಭೂಪಟದಲ್ಲಿ ಹಿಂದೂಸ್ಥಾನದ ಬಗ್ಗೆ ಜೈಕಾರ' ಮೋದಿ
ಮಹಾಸಂಗಮ ಸಮಾವೇಶದಲ್ಲಿ ಮೋದಿ ಭರವಸೆ
'ರಾಜ್ಯದಲ್ಲಿ ಸದೃಢ ಸರ್ಕಾರ ಬೇಕು' ಮೋದಿ
ಲಂಬಾಣಿ ತಾಂಡಗಳಿಗೆ ಹಕ್ಕು ಪತ್ರ ನೀಡಿದ್ದೇವೆ. ದಲಿತರು, ಆದಿವಾಸಿಗಳು, ವಂಚಿತರನ್ನು ಕಡೆಗಣಿಸಿಲ್ಲ. ಕರ್ನಾಟದಲ್ಲಿ ಅವಕಾಶವಾದಿ ಸಮ್ಮಿಶ್ರ ಸರ್ಕಾರದಿಂದ ನಷ್ಟವಾಗಿದೆ. ಇಲ್ಲಿ ಬಹುಮತದ ಬಿಜೆಪಿ ಸರ್ಕಾರ ಬೇಕು. ಬಹುಮತ ಸಿಗದಿದ್ದರೆ, ರಾಜ್ಯಕ್ಕೆ ಅನುಕೂಲವಿಲ್ಲ. ಸದೃಢ ಸರ್ಕಾರ ಬೇಕು: ಪ್ರಧಾನಿ ಶ್ರೀ @narendramodi #ModiInMahaSanagama
— BJP Karnataka (@BJP4Karnataka) March 25, 2023
ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಮೋದಿ ವಾಗ್ದಾಳಿ
ಡಬಲ್ ಎಂಜಿನ್ ಸರ್ಕಾರ ಕೊಂಡಾಡಿದ ಮೋದಿ
ಮಹಾಸಂಗಮ ಸಮಾವೇಶದಲ್ಲಿ ಮೋದಿ ಕಹಳೆ
ಕಾಂಗ್ರೆಸ್ ಪಾಲಿಗೆ ಕರ್ನಾಟಕ ಅವರ ನಾಯಕರ ತಿಜೋರಿ ತುಂಬುವ ಎಟಿಎಂ. ಚುನಾವಣೆ ವೇಳೆ ಸುಳ್ಳು ಗ್ಯಾರಂಟಿ ಕಾರ್ಡ್ ಹೊತ್ತು ತಿರುಗುತ್ತದೆ. ಹಿಮಾಚಲ ಪ್ರದೇಶದಲ್ಲಿ ದೊಡ್ಡ ಸುಳ್ಳಿನ ಸರಮಾಲೆ ಪೋಣಿಸಿತ್ತು. ನಿರುದ್ಯೋಗ ಭತ್ಯೆ ಮುಂತಾದ ಗ್ಯಾರಂಟಿಗಳಿಂದ ಭ್ರಮೆ ಹುಟ್ಟಿಸಿದ್ದರು: @narendramodi #ModiInMahaSanagama #BJPYeBharavase
— BJP Karnataka (@BJP4Karnataka) March 25, 2023
ಕಾಂಗ್ರೆಸ್ ನಾಯಕರ ವಿರುದ್ಧ ಮೋದಿ ಗರ್ಜನೆ
ಕಾಂಗ್ರೆಸ್ ಪಾಲಿಗೆ ಕರ್ನಾಟಕ ಅವರ ನಾಯಕರ ತಿಜೋರಿ ತುಂಬುವ ಎಟಿಎಂ. ಚುನಾವಣೆ ವೇಳೆ ಸುಳ್ಳು ಗ್ಯಾರಂಟಿ ಕಾರ್ಡ್ ಹೊತ್ತು ತಿರುಗುತ್ತದೆ. ಹಿಮಾಚಲ ಪ್ರದೇಶದಲ್ಲಿ ದೊಡ್ಡ ಸುಳ್ಳಿನ ಸರಮಾಲೆ ಪೋಣಿಸಿತ್ತು. ನಿರುದ್ಯೋಗ ಭತ್ಯೆ ಮುಂತಾದ ಗ್ಯಾರಂಟಿಗಳಿಂದ ಭ್ರಮೆ ಹುಟ್ಟಿಸಿದ್ದರು: @narendramodi #ModiInMahaSanagama #BJPYeBharavase
— BJP Karnataka (@BJP4Karnataka) March 25, 2023
ಕಾರ್ಯಕರ್ತನಿಗೆ ಸಿದ್ದರಾಮಯ್ಯ ಕಪಾಳಮೋಕ್ಷ- ಮೋದಿ ವಾಗ್ದಾಳಿ
ಕಾಂಗ್ರೆಸ್ ಪಕ್ಷ ಸುಳ್ಳು ಗ್ಯಾರಂಟಿಗಳನ್ನು ನೀಡುತ್ತದೆ. ಇದಕ್ಕೆ ಉದಾಹರಣೆ ಹಿಮಾಚಲ ಪ್ರದೇಶ. ಅವರು ಉದ್ಯೋಗ, ಭತ್ಯೆ, ಕುರಿತಂತೆ ಗ್ಯಾರಂಟಿ ನೀಡಿದ್ದರು. ಮೊನ್ನೆ ಬಜೆಟ್ ಘೋಷಣೆ ಆಯಿತು, ಆದರೆ ಚುನಾವಣಾ ಪೂರ್ವ ಯಾವ ಗ್ಯಾರಂಟಿಯೂ ಅಲ್ಲಿ ಇರಲಿಲ್ಲ, ಇಂತಹ ಕಾಂಗ್ರೆಸ್ ಗ್ಯಾರಂಟಿ ನಂಬಬೇಕೆ?: ಶ್ರೀ @narendramodi #ModiInMahaSangama
— BJP Karnataka (@BJP4Karnataka) March 25, 2023
ಖರ್ಗೆಗೆ ಪರೋಕ್ಷವಾಗಿ ಪಂಚ್ ಕೊಟ್ಟ ಮೋದಿ
ಕನ್ನಡದಲ್ಲಿ ಬಾಷಣ ಆರಂಭಿಸಿದ ಮೋದಿ
ವಿಜಯಸಂಕಲ್ಪ ಸಮಾರೋಪದಲ್ಲಿ ಕಾಂಗ್ರೆಸ್‌ಗೆ ಕೌಂಟರ್ ಕೊಟ್ಟ ಸಿಎಂ
ವಿಜಯಸಂಕಲ್ಪ ಸಮಾರೋಪದಲ್ಲಿ ಮೋದಿಯನ್ನು ಹೊಗಳಿ ಕೊಂಡಾಡಿದ ಸಿಎಂ
ವಿಜಯಸಂಪಕಲ್ಪ ಸಮಾರೋಪದಲ್ಲಿ ಬಿಎಸ್‌ವೈ ಮಾತು
ಮೋದಿಗೆ ಶಾಲು ಹೊದಿಸಿ ಪೇಟ ಧರಿಸಿ ಸನ್ಮಾನ
ಎಲ್ಲೆಡೆ ಬಿಜೆಪಿ ಪರ ಅಲೆ
ಸ್ಪಷ್ಟ ಬಹುಮತ ಬರುತ್ತೆ: ಯಡಿಯೂರಪ್ಪ ಭವಿಷ್ಯ
ಲಕ್ಷಾಂತರ ಜನರು ಕಾರ್ಯಕ್ರಮದಲ್ಲಿ ಭಾಗಿ
ದಾವಣಗೆರೆ ಕೇಸರಿಮಯಾ
ಬೆಣ್ಣೆನಗರಿಯಲ್ಲಿ ಮೋದಿ ಮೇನಿಯಾ
ಮೋದಿ ನೋಡಲು ನೆರೆದ ಜನಸಾಗರ
ನಮ್ಮೆಲ್ಲರ ನೆಚ್ಚಿನ ಪ್ರಧಾನಿ ಶ್ರೀ @narendramodi ಅವರ ಆಗಮನಕ್ಕೆ ಕ್ಷಣಗಣನೆ...
— BJP Karnataka (@BJP4Karnataka) March 25, 2023
ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮ ಕಾರ್ಯಕ್ರಮದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರನ್ನು ನೋಡಿ ಕಣ್ತುಂಬಿಕೊಳ್ಳಲು ದಾವಣಗೆರೆಯಲ್ಲಿ ನೆರೆದ ಜನಸಾಗರ. #ModiInMahaSangama #VijayaSankalpaYatre #BJPYeBharavase pic.twitter.com/yqnxLaPE98
ದಾವಣಗೆರೆಯಲ್ಲಿ ಜನರ ನಡುವೆ ಮೋದಿ 3 ಸುತ್ತು ರೋಡ್ ಶೋ
ದಾವಣಗೆರೆಯಲ್ಲಿ ಮೋದಿಗೆ ಬೆಳ್ಳಿ ಇಟ್ಟಿಗೆ ಉಡುಗೊರೆ
ದಾವಣಗೆರೆಗೆ ಮೋದಿ: ಊಟದ ವ್ಯವಸ್ಥೆ ಹೇಗಿದೆ?
ದಾವಣಗೆರೆಯಲ್ಲಿ ಬಿಜೆಪಿ ಮಹಾಸಂಗಮಕ್ಕೆ ಆಗಮಿಸಿದ ಲಕ್ಷ ಲಕ್ಷ ಜನ
ಮಕ್ಕಳು, ಸಿಬ್ಬಂದಿಯೊಂದಿಗೆ ಮೆಟ್ರೋದಲ್ಲಿ ಮೋದಿ ಪ್ರಯಾಣ
ಪ್ರಧಾನಿ ಶ್ರೀ @narendramodi ಅವರು ಬೆಂಗಳೂರಿನ ವೈಟ್‌ಫೀಲ್ಡ್ - ಕೆ. ಆರ್. ಪುರಂ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿ ಮೆಟ್ರೋದಲ್ಲಿ ಪಯಣಿಸಿದರು. #BJPYeBharavase pic.twitter.com/GI5Pjgip4W
— BJP Karnataka (@BJP4Karnataka) March 25, 2023
ವೈಟ್‌ಫೀಲ್ಡ್ - ಕೆಆರ್‌ಪುರಂ ಮೆಟ್ರೋ ಮಾರ್ಗ ಉದ್ಘಾಟಿಸಿದ ಮೋದಿ
'ಹಗಲು ರಾತ್ರಿ ದುಡಿ ಸರ್ಕಾರಕ್ಕೆ ಕೊಡಿ' ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
"ಹಗಲು ರಾತ್ರಿ ದುಡಿ
— Karnataka Congress (@INCKarnataka) March 25, 2023
ಸರ್ಕಾರಕ್ಕೆ ಕೊಡಿ
ಸಂಸಾರ ಬದುಕು ಬಿಡಿ"
ಇದು ಜನಸಾಮಾನ್ಯರ ದುಃಸ್ಥಿತಿ!
ರಾಜ್ಯದ ಬಿಜೆಪಿ ನಾಯಕರು ಹೋದಲ್ಲಿ ಬಂದಲ್ಲಿ ಅವರದ್ದೇ ಕಾರ್ಯಕರ್ತರು ಬೆಲೆ ಏರಿಕೆಯ ಬಗ್ಗೆ ಛಿಮಾರಿ ಹಾಕುತ್ತಿದ್ದಾರೆ.@narendramodi ಅವರ ಅಮೃತ ಕಾಲವು ಬಡ ಭಾರತೀಯರಿಗೆ ಅಪತ್ಕಾಲವಾಗಿದೆ!#ElectionPrimeMinister pic.twitter.com/sekjtrDQ3Y
13.71 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ಉದ್ಘಾಟನೆ
ದೇಶದ ಎರಡನೇ ಅತಿ ದೂರ ಕ್ರಮಿಸುವ 'ನಮ್ಮ ಮೆಟ್ರೋ'
Live : ಪ್ರಧಾನಿ ಶ್ರೀ @narendramodi ಅವರಿಂದ ಬೆಂಗಳೂರಿನಲ್ಲಿ ವೈಟ್ ಫೀಲ್ಡ್ ಮೆಟ್ರೋ ಲೈನ್ಗೆ ಚಾಲನೆ.#BJPYeBharavase https://t.co/bGqxRNcFMG
— BJP Karnataka (@BJP4Karnataka) March 25, 2023
-
Bihar: ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ, ನೂತನ ಸಿಎಂ ಆಗಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಆಯ್ಕೆ -
Siddaramaiah: ಜನರ ದಾರಿತಪ್ಪಿಸುವ ಬಿಜೆಪಿಯನ್ನು ನಂಬಬೇಡಿ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರಣವೇನು -
“ಕಾಂಗ್ರೆಸ್ ಸಂವಿಧಾನವನ್ನು ಸ್ವಾರ್ಥಕ್ಕೆ ಬಳಸಿದೆ”: ಬಸವರಾಜ ಬೊಮ್ಮಾಯಿ ಹೇಳಿಕೆ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ












Click it and Unblock the Notifications