ಇಂದಿನ (27-07-2022) ಪ್ರಮುಖ ರಾಜಕೀಯ ವಿದ್ಯಮಾನಗಳು

ಬೆಂಗಳೂರು, ಜುಲೈ 27: ರಾಜ್ಯ ಜಲಸಾರಿಗೆ ಮಂಡಳಿ ಜತೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ ಸೇರಿದಂತೆ ಈ ದಿನ ಕರ್ನಾಟಕದ ಪ್ರಮುಖ ರಾಜಕೀಯ ನಾಯಕರ ಕಾರ್ಯಕ್ರಮಗಳು ಮತ್ತು ರಾಜಕೀಯ ಪಕ್ಷಗಳ ಬೆಳವಣಿಗೆಗಳು, ಪ್ರತಿಭಟನೆ ಕುರಿತು ಇಲ್ಲಿ ತಿಳಿಯಿರಿ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ:

ಬೆಳಗ್ಗೆ 10.30: ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಆಡಳಿತ ಮಂಡಳಿ ಸಭೆ, ಸ್ಥಳ: ನಂ.146 ನೆಲಮಹಡಿ, ಎಂಬೆಸಿ ಸ್ಕ್ವೇರ್, ಇನ್‌ಫ್ಯಾಂಟ್ರಿರಸ್ತೆ, ಬೆಂಗಳೂರು,

ಬೆಳಗ್ಗೆ 11.30: ಕರ್ನಾಟಕ ಜಲಸಾರಿಗೆ ಮಂಡಳಿಯ 7ನೇ ಸಭೆ, ಸ್ಥಳ: ಸಿಎಂ ಗೃಹ ಕಚೇರಿ ಕೃಷ್ಣಾ, ಕುಮಾರಕೃಪಾ, ಬೆಂಗಳೂರು.

Karnataka Political News & Developments Today (27-07-2022): Political Parties News and Updates

ಸಂಜೆ 5.30ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಪ್ರಾಧಿಕಾರ ಸಚಿವ ನಿತಿನ್ ಗಡ್ಕರ್ ಜತೆ 'ಮಂಥನ್' ಕುರಿತು ಚರ್ಚಾ ಸಭೆ, ಸ್ಥಳ: ಸಿಎಂ ಗೃಹ ಕಚೇರಿ ಕೃಷ್ಣಾ, ಕುಮಾರಕೃಪಾ, ಬೆಂಗಳೂರು.

ಪ್ರತಿಭಟನೆ

ಮಧ್ಯಾಹ್ನ 12.45: ಹಾಲಿನ ಉತ್ಪನ್ನ ಮತ್ತು ಧಾನ್ಯಗಳ ಮೇಲೆ ಹೇರಲಾದ ಜಿಎಸ್‌ಟಿ ಹಿಂಪಡೆಯುವಂತೆ ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರಿಂದ ಏಕಾಂಗಿ ಸತ್ಯಾಗ್ರಹ, ಸ್ಥಳ: ಆರ್. ಗೇಟ್ ಸಮೀಪ, ಮೈಸೂರು.

Recommended Video

      ಅಯ್ಯಯ್ಯೋ!!ಊಟದ ತಟ್ಟೆಯಲ್ಲಿ ಹಾವಿನ ತಲೆ ನೋಡಿ ವಿಮಾನ ಸಿಬ್ಬಂದಿಗಳು ಶಾಕ್.. *Viral | OneIndia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+