Merry Christmas 2025: ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು 25 + ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ
Merry Christmas 2025: ಕ್ರಿಸ್‌ಮಸ್ ಹಬ್ಬದ ಸಂಭ್ರಮಾಚರಣೆ ಶುರುವಾಗಿದೆ. ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು ಹಾಗೂ ಚಿತ್ರಗಳನ್ನು ಹಂಚಿಕೊಳ್ಳಿ. ಕ್ರಿಸ್‌ಮಸ್ ಯೇಸುಕ್ರಿಸ್ತನ ಜನ್ಮದಿನದ ಸಂಭ್ರಮಾಚರಣೆ ಆಗಿದೆ. ಇದು ಪ್ರಪಂಚದಾದ್ಯಂತದ ಕ್ರಿಶ್ಚಿಯನ್ನರಿಗೆ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಕ್ರಿಸ್‌ಮಸ್ ಹಬ್ಬಕ್ಕೆ 20 + ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ.
1. ಸಂತೋಷ, ಪ್ರೀತಿ ಮತ್ತು ನಗೆಯಿಂದ ತುಂಬಿದ ಕ್ರಿಸ್‌ಮಸ್ ನಿಮ್ಮದಾಗಿರಲಿ. ಈ ಹಬ್ಬವು ನಿಮಗೆ ಶಾಂತಿ ಮತ್ತು ಸಂತೋಷವನ್ನು ತರಲಿ.
2. ಈ ಕ್ರಿಸ್‌ಮಸ್ ಸಿಹಿ ಕ್ಷಣಗಳು ಮತ್ತು ಸಂತೋಷದ ನೆನಪುಗಳಿಂದ ತುಂಬಿರಲಿ. ಹ್ಯಾಪಿ ಕ್ರಿಸ್‌ಮಸ್.

3. ಕ್ರಿಸ್‌ಮಸ್ ಸಂಭ್ರಮದಲ್ಲಿ ನಿಮಗೆ ಶಾಂತಿ, ಪ್ರೀತಿ ಮತ್ತು ಸಂತೋಷ ಮತ್ತು ಮುಂಬರುವ ವರ್ಷದಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ.
4. ನಾವು ಎಷ್ಟು ಕೊಡುತ್ತೇವೆ ಎಂಬುದು ಮುಖ್ಯವಲ್ಲ, ಆದರೆ ನಾವು ಎಷ್ಟು ಪ್ರೀತಿಯನ್ನು ನೀಡುತ್ತೇವೆ ಎಂಬುದು ಮುಖ್ಯ. - ಮದರ್ ತೆರೇಸಾ
5. ಕ್ರಿಸ್‌ಮಸ್ ಬಂದಿದೆ ನನ್ನ ಹೃದಯವು ಸಂತೋಷದಿಂದ ತುಂಬಿದೆ. ಎಲ್ಲರಿಗೂ ಆಶೀರ್ವಾದದ ಕ್ರಿಸ್‌ಮಸ್ ಶುಭಾಶಯಗಳು!
6. ಈ ಕ್ರಿಸ್‌ಮಸ್ ನಿಮ್ಮ ಕನಸುಗಳನ್ನು ನನಸು ಮಾಡಲಿ.. ಸಂತೋಷದ ರಜಾದಿನಗಳಲ್ಲು ಕಳೆಯಿರಿ ಹ್ಯಾಪಿ ಕ್ರಿಸ್‌ಮಸ್
7. ಕ್ರಿಸ್‌ಮಸ್ ಸಂಭ್ರಮಾಚರಣೆಯಲ್ಲಿ ನಿಮಗೆ ಪ್ರೀತಿಯ ಶುಭಾಶಯ. ನಿಮ್ಮ ದಿನಗಳು ಪ್ರಕಾಶಮಾನವಾಗಿ ಮತ್ತು ಸಂತೋಷದಿಂದ ಕೂಡಿರಲಿ ಕ್ರಿಸ್‌ಮಸ್ 2025ರ ಶುಭಾಶಯಗಳು
8. ಕ್ರಿಸ್‌ಮಸ್ ಹಬ್ಬವು ನಿಮಗೆ ಶಾಂತಿ ಮತ್ತು ಬಹಳಷ್ಟು ಸಂತೋಷವನ್ನು ತರಲಿ. ಕ್ರಿಸ್‌ಮಸ್ 2025ರ ಶುಭಾಶಯಗಳು

9. ನೀವು ಪ್ರೀತಿಸುವ ಮತ್ತು ನಿಮ್ಮನ್ನು ಪ್ರೀತಿಸುವವ ಎಲ್ಲರಿಗೂ ಒಳ್ಳೆಯದಾಗಲಿ ಹ್ಯಾಪಿ ಕ್ರಿಸ್‌ಮಸ್ 2025
10. ಈ ಕ್ರಿಸ್‌ಮಸ್ ನಿಮ್ಮ ಜೀವನದಲ್ಲಿ ಹೊಸ ಜೀವನುತ್ಸಾಹವನ್ನು ಮೂಡಿಸಲಿ ಎಲ್ಲರಿಗೂ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು
11. ನಾನು ಕ್ರಿಸ್‌ಮಸ್ ಹಬ್ಬವನ್ನು ನನ್ನ ಹೃದಯದಲ್ಲಿ ಗೌರವಿಸುತ್ತೇನೆ ಮತ್ತು ವರ್ಷಪೂರ್ತಿ ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ - ಚಾರ್ಲ್ಸ್ ಡಿಕನ್ಸ್.
ಎಲ್ಲರಿಗೂ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು
12. ಕ್ರಿಸ್‌ಮಸ್ ಸಾಂತಾ ರೀತಿ ನೀವೂ ಇನ್ನೊಬ್ಬರ ಸಂತೋಷಕ್ಕೆ ಕಾರಣರಾಗಿ ಎಲ್ಲರಿಗೂ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು
13. ಕ್ರಿಸ್‌ಮಸ್ ಹಬ್ಬದ ವಿಶೇಷ ಪ್ಲಮ್ ಕೇಕ್ ಸಿಹಿಯಂತೆ ನಿಮ್ಮ ಜೀವನವೂ ಸಿಹಿಯಿಂದ ಕೂಡಿರಲಿ.
14. ನನ್ನ ಆತ್ಮೀಯರಿಗೆ ಕ್ರಿಸ್‌ಮಸ್ ಶುಭಾಶಯಗಳು. ಇಂದು ಮತ್ತು ಯಾವಾಗಲೂ ನಿಮ್ಮ ಜೀವನದಲ್ಲಿ ಪ್ರೀತಿ, ದಯೆ ಮತ್ತು ಕರಣು ತುಂಬಿರಲಿ.
15. ಈ ಕ್ರಿಸ್‌ಮಸ್‌ನಲ್ಲಿ ನಿಮ್ಮ ಮನೆ ನಗೆಯಿಂದ ತುಂಬಿರಲಿ. ಹ್ಯಾಪಿ ಕ್ರಿಸ್‌ಮಸ್.
16. ಶಾಂತಿ ಮತ್ತು ಸಂತೋಷ ಹಂಚುವವರೊಂದಿಗೆ ಈ ಕ್ರಿಸ್‌ಮಸ್ ಸಂಭ್ರಮಾಚರಣೆ ಕಳೆಯಿರಿ. ಹ್ಯಾಪಿ ಕ್ರಿಸ್‌ಮಸ್.
17. ಈ ಕ್ರಿಸ್‌ಮಸ್ ನಿಮಗೆ ಶಾಂತಿ ಸಂತೋಷ, ಉತ್ತಮ ಆರೋಗ್ಯ ಮತ್ತು ನಿಮ್ಮ ಕನಸುಗಳು ನನಸಾಗುವುದಕ್ಕೆ ನಾಂದಿ ಆಗಲಿ ಹ್ಯಾಪಿ ಕ್ರಿಸ್‌ಮಸ್ 2025
18. ಇನ್ನೂ ಉತ್ತಮ ನೆನಪುಗಳಾಗಿ ಉಳಿಯುವ ಸುಂದರ ಕ್ಷಣಗಳನ್ನು ನಿಮ್ಮದಾಗಲಿ ಹ್ಯಾಪಿ ಕ್ರಿಸ್‌ಮಸ್
19. ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು ನೀವು ಹೋದಲ್ಲೆಲ್ಲಾ ನಿಮಗೆ ಜಯ ಸಿಗುವಂತೆ ಆಗಲಿ ಹ್ಯಾಪಿ ಕ್ರಿಸ್‌ಮಸ್
20. ಕ್ರಿಸ್‌ಮಸ್ ಸ್ಟಾರ್‌ನಂತೆ ನಿಮ್ಮ ಜೀವನದಲ್ಲೂ ಒಳ್ಳೆಯದಾಗಲಿ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು.

21. ಕ್ರಿಸ್‌ಮಸ್‌ನ ಸಿಹಿ ತಿಂಡಿಗಳಂತೆ ನಿಮ್ಮ ಜೀವನದಲ್ಲೂ ಸಂತೋಷದ ಕ್ಷಣಗಳು ಮೂಡಲಿ ಹ್ಯಾಪಿ ಕ್ರಿಸ್‌ಮಸ್
22. ಕ್ರಿಸ್‌ಮಸ್ ಸಾಂತಾ ನೀವು ಇಚ್ಛಿಸಿದ್ದನ್ನೆಲ್ಲವನ್ನೂ ತರಲಿ ಹ್ಯಾಪಿ ಕ್ರಿಸ್‌ಮಸ್.
23. ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು, ತಾಯಿ ಮತ್ತು ತಂದೆ - ನಿಮ್ಮ ಪ್ರೀತಿಯೇ ನನಗೆ ದೊಡ್ಡ ಆಶೀರ್ವಾದ ಹ್ಯಾಪಿ ಕ್ರಿಸ್‌ಮಸ್
24. ನೀವು ನೀಡಿದ ಪ್ರತಿ ಸಹಕಾರಕ್ಕೂ ಧನ್ಯವಾದ. ನಿಮಗೂ ನಿಮ್ಮ ಕುಟುಂಬದವರಿಗೂ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು.
25. ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು ಕಠಿಣ ದಿನಗಳಲ್ಲೂ ನನ್ನೊಂದಿಗೆ ಬೆಂಬಲವಾಗಿ ನಿಂತಿದ್ದಕ್ಕೆ ಧನ್ಯವಾದಗಳು.












Click it and Unblock the Notifications