ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಿರುಪರಿಚಯ
ಶಿವಮೊಗ್ಗ ಹಾಲಿ ಸಂಸದ ಬಿವೈ ರಾಘವೇಂದ್ರ (ಬಿಜೆಪಿ)
ಶಿವಮೊಗ್ಗ ಹಾಲಿ ಚುನಾವಣೆಯಲ್ಲಿ ಕಣದಲ್ಲಿರುವವರು:
ಬಿಜೆಪಿ: ಯಡಿಯೂರಪ್ಪ, ಕಾಂಗ್ರೆಸ್: ಮಂಜುನಾಥ ಭಂಡಾರಿ, ಜೆಡಿಎಸ್: ಗೀತಾ ಶಿವರಾಜಕುಮಾರ್

1) ಶಿವಮೊಗ್ಗ ಗ್ರಾಮಾಂತರ - ಶಾರದಾ ಪೂರ್ಯ ನಾಯ್ಕ್ (ಜೆಡಿಎಸ್ ಶಾಸಕಿ)
2) ಭದ್ರಾವತಿ - ಅಪ್ಪಾಜಿ ಎಂಜೆ (ಜೆಡಿಎಸ್)
3) ಶಿವಮೊಗ್ಗ - ಪ್ರಸನ್ನ ಕುಮಾರ್ ಕೆಬಿ (ಕಾಂಗ್ರೆಸ್)
4) ತೀರ್ಥಹಳ್ಳಿ - ಕಿಮ್ಮನೆ ರತ್ನಾಕರ (ಕಾಂಗ್ರೆಸ್)
5) ಶಿಕಾರಿಪುರ - ಬಿಎಸ್ ಯಡಿಯೂರಪ್ಪ (ಕೆಜೆಪಿ)
6) ಸೊರಬ - ಎಸ್ ಮಧು ಬಂಗಾರಪ್ಪ (ಜೆಡಿಎಸ್)
7) ಸಾಗರ - ಕಾಗೋಡು ತಿಮ್ಮಪ್ಪ (ಕಾಂಗ್ರೆಸ್)
8) ಬೈಂದೂರು - ಗೋಪಾಲ ಪೂಜಾರಿ (ಕಾಂಗ್ರೆಸ್)
ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ? [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
1951: ಕೆಜಿ ಒಡೆಯರ್ (ಕಾಂಗ್ರೆಸ್)
1957: ಕೆಜಿ ಒಡೆಯರ್ (ಕಾಂಗ್ರೆಸ್)
1962: ಎಸ್ ವಿ ಕೃಷ್ಣಮೂರ್ತಿ ರಾವ್ (ಕಾಂಗ್ರೆಸ್)
1967: ಜೆಎಚ್ ಪಟೇಲ್ (ಸಂಯುಕ್ತ ಸೋಷಿಯಲಿಸ್ಟ್ ಪಾರ್ಟಿ)
1971: ಟಿವಿ ಚಂದ್ರಶೇಖರಪ್ಪ (ಕಾಂಗ್ರೆಸ್)
1977: ಎಆರ್ ಬದರಿನಾರಾಯಣ್ (ಕಾಂಗ್ರೆಸ್)
1980: ಎಸ್ ಟಿ ಕ್ವಾಡ್ರಿ (ಕಾಂಗ್ರೆಸ್)
1984: ಟಿವಿ ಚಂದ್ರಶೇಖರಪ್ಪ (ಕಾಂಗ್ರೆಸ್)
1989: ಟಿವಿ ಚಂದ್ರಶೇಖರಪ್ಪ (ಕಾಂಗ್ರೆಸ್)
1991: ಕೆಜಿ ಶಿವಪ್ಪ (ಕಾಂಗ್ರೆಸ್)
1996: ಸಾರೆಕೊಪ್ಪ ಬಂಗಾರಪ್ಪ (ಕಾಂಗ್ರೆಸ್)
1998: ಆಯನೂರು ಮಂಜುನಾಥ್ (ಬಿಜೆಪಿ)
1999: ಸಾರೆಕೊಪ್ಪ ಬಂಗಾರಪ್ಪ (ಕಾಂಗ್ರೆಸ್)
2004: ಸಾರೆಕೊಪ್ಪ ಬಂಗಾರಪ್ಪ (ಸಮಾಜವಾದಿ ಪಾರ್ಟಿ)
2009: ಬಿವೈ ರಾಘವೇಂದ್ರ (ಬಿಜೆಪಿ)












Click it and Unblock the Notifications