ಹಾಸನ ಲೋಕಸಭಾ ಕ್ಷೇತ್ರದ ಕಿರುಪರಿಚಯ
ಹಾಸನ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಎಚ್ ಡಿ ದೇವೇಗೌಡ (ಜೆಡಿಎಸ್)
ಹಾಸನ ಹಾಲಿ ಚುನಾವಣೆಯಲ್ಲಿ ಕಣದಲ್ಲಿರುವವರು:
ಬಿಜೆಪಿ: ವಿಜಯಶಂಕರ್, ಕಾಂಗ್ರೆಸ್: ಎ. ಮಂಜು, ಜೆಡಿಎಸ್: ಹೆಚ್ ಡಿ ದೇವೇಗೌಡ

ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ವಿವರ:
1) ಕಡೂರು - ವೈಎಸ್ ವಿ ದತ್ತಾ (ಜೆಡಿಎಸ್)
2) ಶ್ರವಣಬೆಳಗೊಳ - ಸಿಎನ್ ಬಾಲಕೃಷ್ಣ (ಜೆಡಿಎಸ್)
3) ಅರಸೀಕೆರೆ - ಕೆ ಎಂ ಶಿವಲಿಂಗೇ ಗೌಡ (ಜೆಡಿಎಸ್)
4) ಬೇಲೂರು - ರುದ್ರೇಶ್ ಗೌಡ ವೈ ಎನ್ (ಕಾಂಗ್ರೆಸ್)
5) ಹಾಸನ - ಎಚ್ಎಸ್ ಪ್ರಕಾಶ್ (ಜೆಡಿಎಸ್)
6) ಹೊಳೆನರಸೀಪುರ - ಎಚ್ ಡಿ ರೇವಣ್ಣ (ಜೆಡಿಎಸ್)
7) ಅರಕಲಗೂಡು - ಮಂಜು (ಕಾಂಗ್ರೆಸ್)
8) ಸಕಲೇಶಪುರ - ಕುಮಾರಸ್ವಾಮಿ ಎಚ್ ಕೆ (ಜೆಡಿಎಸ್)
ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ?
ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ (ಹಾಸನ-ಚಿಕ್ಕಮಗಳೂರು)
1951: ಜೆಎಚ್ ಸಿದ್ದನಂಜಪ್ಪ (ಕಾಂಗ್ರೆಸ್)
ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ (ಹಾಸನ)
1957: ಜೆಎಚ್ ಸಿದ್ದನಂಜಪ್ಪ (ಕಾಂಗ್ರೆಸ್)
1962: ಜೆಎಚ್ ಸಿದ್ದನಂಜಪ್ಪ (ಕಾಂಗ್ರೆಸ್)
1967: ಎನ್ ಶಿವಪ್ಪ (ಸ್ವತಂತ್ರ ಪಾರ್ಟಿ)
1971: ನುಗ್ಗೇನಹಳ್ಳಿ ಶಿವಪ್ಪ (ಕಾಂಗ್ರೆಸ್)
1974: ಎಚ್ ಆರ್ ಲಕ್ಷಣ್ (ಕಾಂಗ್ರೆಸ್)
ಕರ್ನಾಟಕ ರಾಜ್ಯ ಉದಯವಾದಾಗ
1977: ಎಸ್ ನಂಜೇಶ ಗೌಡ (ಭಾರತೀಯ ಲೋಕದಳ)
1980: ಎಚ್ಎನ್ ನಂಜೇಗೌಡ (ಕಾಂಗ್ರೆಸ್)
1984: ಎಚ್ಎನ್ ನಂಜೇಗೌಡ (ಕಾಂಗ್ರೆಸ್)
1989: ಎಚ್ ಸಿ ಶ್ರೀಕಂಠಯ್ಯ (ಕಾಂಗ್ರೆಸ್)
1991: ಎಚ್ ಡಿ ದೇವೇಗೌಡ (ಜೆಡಿಎಸ್)
1996: ವೈಎನ್ ರುದ್ರೇಶಗೌಡ (ಜೆಡಿಎಸ್)
1998: ಎಚ್ ಡಿ ದೇವೇಗೌಡ (ಜೆಡಿಎಸ್)
1999: ಎಚ್ ಪುಟ್ಟಸ್ವಾಮಿ ಗೌಡ (ಕಾಂಗ್ರೆಸ್)
2004: ಎಚ್ ಡಿ ದೇವೇಗೌಡ (ಜೆಡಿಎಸ್)
2009: ಎಚ್ ಡಿ ದೇವೇಗೌಡ (ಜೆಡಿಎಸ್)












Click it and Unblock the Notifications