ದಾವಣಗೆರೆ ಲೋಕಸಭಾ ಕ್ಷೇತ್ರದ ಕಿರುಪರಿಚಯ
ದಾವಣಗೆರೆ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಜಿಎಂ ಸಿದ್ದೇಶ್ವರ (ಬಿಜೆಪಿ) ಒಟ್ಟು ಮತ 423447
ದಾವಣಗೆರೆ ಕ್ಷೇತ್ರದ ಹಾಲಿ ಅಭ್ಯರ್ಥಿಗಳು
ಬಿಜೆಪಿ: ಜಿಎಂ ಸಿದ್ದೇಶ್, ಕಾಂಗ್ರೆಸ್: ಎಸ್ಎಸ್ ಮಲ್ಲಿಕಾರ್ಜುನ, ಜೆಡಿಎಸ್: ಮಹಿಮಾ ಪಟೇಲ್

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ದಾವಣಗೆರೆ ಕ್ಷೇತ್ರವೂ ಒಂದು.
ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಒಟ್ಟು 8 ವಿಧಾನಸಭಾ ಕ್ಷೇತ್ರ: 1) ಜಗಳೂರು - ರಾಜೇಶ್ ಎಚ್ ಪಿ (ಕಾಂಗ್ರೆಸ್), 2) ಹರಪನಹಳ್ಳಿ - ರವೀಂದ್ರ ಎಂಪಿ (ಕಾಂಗ್ರೆಸ್), 3) ಹರಿಹರ - ಎಚ್ಎಸ್ ಶಿವಶಂಕರ್ (ಜೆಡಿಎಸ್), 4) ದಾವಣಗೆರೆ ಉತ್ತರ - ಎಸ್ಎಸ್ ಮಲ್ಲಿಕಾರ್ಜುನ (ಕಾಂಗ್ರೆಸ್), 5) ದಾವಣಗೆರೆ ದಕ್ಷಿಣ ಶಾಮನೂರು ಶಿವಶಂಕರಪ್ಪ (ಕಾಂಗ್ರೆಸ್), 6) ಮಾಯಕೊಂಡ - ಶಿವಮೂರ್ತಿ ಕೆ (ಕಾಂಗ್ರೆಸ್), 7) ಚನ್ನಗಿರಿ - ವಡ್ನಾಳ್ ರಾಜಣ್ಣ (ಕಾಂಗ್ರೆಸ್) ಮತ್ತು 8) ಹೊನ್ನಾಳಿ - ಶಾಂತನಗೌಡ ಡಿಜಿ (ಕಾಂಗ್ರೆಸ್). [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ?
ಕರ್ನಾಟಕ ರಾಜ್ಯ ಉದಯವಾದಾಗ
1977: ಕೊಂಡಜ್ಜಿ ಬಸಪ್ಪ (ಕಾಂಗ್ರೆಸ್)
1980: ಟಿವಿ ಚಂದ್ರಶೇಖರಪ್ಪ (ಕಾಂಗ್ರೆಸ್)
1984: ಚನ್ನಯ್ಯ ಒಡೆಯರ್ (ಕಾಂಗ್ರೆಸ್)
1989: ಚನ್ನಯ್ಯ ಒಡೆಯರ್ (ಕಾಂಗ್ರೆಸ್)
1991: ಚನ್ನಯ್ಯ ಒಡೆಯರ್ (ಕಾಂಗ್ರೆಸ್)
1996: ಜಿ ಮಲ್ಲಿಕಾರ್ಜುನಪ್ಪ (ಬಿಜೆಪಿ)
1998: ಶಾಮನೂರು ಶಿವಶಂಕರಪ್ಪ (ಕಾಂಗ್ರೆಸ್)
1999: ಜಿ ಮಲ್ಲಿಕಾರ್ಜುನಪ್ಪ (ಬಿಜೆಪಿ)
2004: ಜಿಎಂ ಸಿದ್ದೇಶ್ವರ (ಬಿಜೆಪಿ)
2009: ಜಿಎಂ ಸಿದ್ದೇಶ್ವರ (ಬಿಜೆಪಿ)












Click it and Unblock the Notifications