ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಿರುಪರಿಚಯ
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ರಮೇಶ್ ವಿಶ್ವನಾಥ್ ಕತ್ತಿ (ಬಿಜೆಪಿ) ಒಟ್ಟು ಮತ 438081
ಹಾಲಿ ಕಣದಲ್ಲಿರುವವರು:
ಬಿಜೆಪಿ: ರಮೇಶ್ ಕತ್ತಿ, ಕಾಂಗ್ರೆಸ್: ಪ್ರಕಾಶ್ ಹುಕ್ಕೇರಿ, ಜೆಡಿಎಸ್: ಶ್ರೀಮಂತ ಪಾಟೀಲ್
ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಚಿಕ್ಕೋಡಿ ಕ್ಷೇತ್ರವೂ ಒಂದು. ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ವಿವರ: 1) ನಿಪ್ಪಾಣಿ -ಶಶಿಕಲಾ ಜೊಲ್ಲೆ (ಬಿಜೆಪಿ), 2) ಚಿಕ್ಕೋಡಿ-ಸದಲಗ: ಪ್ರಕಾಶ್ ಬಾಬಣ್ಣ ಹುಕ್ಕೇರಿ (ಕಾಂಗ್ರೆಸ್) 3) ಅಥಣಿ - ಲಕ್ಷ್ಮಣ ಸವದಿ (ಬಿಜೆಪಿ), 4) ಕಾಗವಾಡ - ಭರಮಗೌಡ ಎಚ್ ಕಾಗೆ (ಬಿಜೆಪಿ), 5) ಕುಡಚಿ - ಪಿ ರಾಜೀವ್ (ಬಿಎಸ್ಸಾರ್ ಕಾಂಗ್ರೆಸ್), 6) ರಾಯಭಾಗ - ಐಹೊಳೆ ದುರ್ಯೋಧನ (ಬಿಜೆಪಿ), 7) ಹುಕ್ಕೇರಿ - ಉಮೇಶ್ ಕತ್ತಿ (ಬಿಜೆಪಿ), ಮತ್ತು 8) ಯಮಕನಮರಡಿ - ಲಕ್ಷ್ಮಣರಾವ್ ಜಾರಕಿಹೊಳಿ (ಕಾಂಗ್ರೆಸ್).

ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ?
ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ
1962: ವಿಎಲ್ ಪಾಟೀಲ್ (ಕಾಂಗ್ರೆಸ್)
1967: ಬಿ ಶಂಕರಾನಂದ (ಕಾಂಗ್ರೆಸ್)
1971: ಬಿ ಶಂಕರಾನಂದ (ಕಾಂಗ್ರೆಸ್)
[ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಕರ್ನಾಟಕ ರಾಜ್ಯ ಉದಯವಾದಾಗ
1977: ಬಿ ಶಂಕರಾನಂದ (ಕಾಂಗ್ರೆಸ್)
1980: ಬಿ ಶಂಕರಾನಂದ (ಕಾಂಗ್ರೆಸ್)
1984: ಬಿ ಶಂಕರಾನಂದ (ಕಾಂಗ್ರೆಸ್)
1989: ಬಿ ಶಂಕರಾನಂದ (ಕಾಂಗ್ರೆಸ್)
1991: ಬಿ ಶಂಕರಾನಂದ (ಕಾಂಗ್ರೆಸ್)
1996: ರತ್ನಮಾಲಾ ಧರೇಶ್ವರ ಸವಣೂರು (ಜೆಡಿಎಸ್)
1998: ಜಿಗಜಿಣಗಿ ರಮೇಶ್ ಚಂದ್ರಪ್ಪ (ಲೋಕಶಕ್ತಿ)
1999: ಜಿಗಜಿಣಗಿ ರಮೇಶ್ ಚಂದ್ರಪ್ಪ (ಜೆಡಿಎಸ್)
2004: ಜಿಗಜಿಣಗಿ ರಮೇಶ್ ಚಂದ್ರಪ್ಪ (ಬಿಜೆಪಿ)
2009: ವಿ ರಮೇಶ್ ಕತ್ತಿ (ಬಿಜೆಪಿ)












Click it and Unblock the Notifications