ಬಿಜೆಪಿಗೆ ಬೆಂಬಲ ನೀಡಿದ ಪಕ್ಷೇತರ ಶಾಸಕ ಆರ್ ಶಂಕರ್

Recommended Video

      ಬಿಜೆಪಿಗೆ ಬೆಂಬಲ ನೀಡಿದ ಪಕ್ಷೇತರ ಶಾಸಕ ಆರ್ ಶಂಕರ್ | Oneindia Kannada

      ಬೆಂಗಳೂರು,

      ಜುಲೈ
      16:
      ಹಾವೇರಿ
      ಜಿಲ್ಲೆಯ
      ರಾಣೇಬೆನ್ನೂರು
      ಪಕ್ಷೇತರ
      ಶಾಸಕ
      ಆರ್
      ಶಂಕರ್
      ಬಿಜೆಪಿಗೆ
      ಬೆಂಬಲ
      ಸೂಚಿಸಿದ್ದು,
      ಬಿಜೆಪಿ
      ಪಾಳೇಯದಲ್ಲಿ
      ಹೊಸ
      ಆಶಾಕಿರಣ
      ಗೋಚರಿಸಿದೆ.

      id="toptextpromo">
      id='are-slot-1'
      class='oiad
      oi-axt
      oiadv'>
      id='top-searched-articles'>

      ಬಿಜೆಪಿ

      ಮುಖಂಡ,
      ಮಾಜಿ
      ಉಪಮುಖ್ಯಮಂತ್ರಿ
      ಕೆ
      ಎಸ್
      ಈಶ್ವರಪ್ಪ
      ಅವರ
      ಸಂಬಂಧಿಯೂ
      ಆಗಿರುವ
      ಆರ್
      ಶಂಕರ್
      ಕೆಪಿಜಿಪಿ
      (ಕರ್ನಾಟಕ
      ಪ್ರಜ್ಞಾವಂತ
      ಜನತಾ
      ಪಕ್ಷ)
      ಪಕ್ಷದಿಂದ
      ರಾಣೇಬೆನ್ನೂರಿನಲ್ಲಿ
      ಕಾಂಗ್ರೆಸ್ಸಿನ
      ಕೆ
      ಬಿ
      ಕೋಳಿವಾಡ
      ಅವರ
      ವಿರುದ್ಧ
      ಜಯ
      ಗಳಿಸಿದ್ದರು.

      id='are-slot-2'
      class='oiad
      oi-axt
      oiadv'>

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+