ದ್ವಿತೀಯ ಪಿಯುಸಿ ಫಲಿತಾಂಶ: ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?
ಬೆಂಗಳೂರು, ಏಪ್ರಿಲ್ 15: ದ್ವಿತೀಯ ಪದವಿ ಪೂರ್ವ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಎಂದಿನಂತೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಮೊದಲೆರಡು ಸ್ಥಾನ ಗಳಿಸಿವೆ.
ದ್ವಿತೀಯ ಪಿಯು ಪರೀಕ್ಷೆ ಮಾ.1ರಿಂದ ಮಾರ್ಚ್ 18ರವರೆಗೆ ನಡೆದಿತ್ತು. ಪ್ರಸಕ್ತ ಸಾಲಿನಲ್ಲಿ 6.73 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ವಿಜ್ಞಾನ ವಿಭಾಗದಲ್ಲಿ 597(600) ಅಂಕ ಪಡೆದು ಕೃತಿ ಮುತ್ತಗಿ, ವಾಣಿಜ್ಯ ವಿಭಾಗದಲ್ಲಿ ಬೆಂಗಳೂರಿನ ವರ್ಷಿಣಿ ಮತ್ತು ಅಮೃತಾ ಎಂಬ ಇಬ್ಬರು ವಿದ್ಯಾರ್ಥಿನಿಯರು ತಲಾ 595(600) ಅಂಕ ಪಡೆದು, ಕಲಾ ವಿಭಾಗದಲ್ಲಿ ಬಳ್ಳಾರಿಯ ಇಂದು ಪಿಯು ಕಾಲೇಜ್ ಸ್ವಾತಿ ಎಸ್. 595(600) ಅಂಕ ಪಡೆದು ಟಾಪರ್ಸ್ ಗಳಾಗಿದ್ದಾರೆ.
ಉಡುಪಿ ಪಟ್ಟಿಯ ಮೊದಲ ಸ್ಥಾನದಲ್ಲಿದ್ದರೆ, ಚಿತ್ರದುರ್ಗ ಕೊನೆಯ ಸ್ಥಾನದಲ್ಲಿದೆ. ಜಿಲ್ಲಾವಾರು ಫಲಿತಾಂಶದ ಪಟ್ಟಿ ಇಲ್ಲಿದೆ.

ಉಡುಪಿ ನಂ. 1
1. ಉಡುಪಿ -92.20%
2. ದಕ್ಷಿಣ ಕನ್ನಡ - 90.91%
3. ಕೊಡಗು - 83.31%
4. ಉತ್ತರ ಕನ್ನಡ -79.59%
5. ಚಿಕ್ಕಮಗಳೂರು - 76.42 %
6. ಹಾಸನ - 75.19 %
7. ಬಾಗಲಕೋಟೆ - 74.26%
8. ಬೆಂಗಳೂರು ದಕ್ಷಿಣ - 74.25%

ಶಿವಮೊಗ್ಗಕ್ಕೆ ಏಳನೇ ಸ್ಥಾನ
9. ಶಿವಮೊಗ್ಗ -73.54%
10. ಬೆಂಗಳೂರು ಗ್ರಾಮಾಂತರ- 72.91%
11. ಬೆಂಗಳೂರು ಉತ್ತರ - 72.68%
12. ಚಾಮರಾಜನನಗರ - 72.67%
13. ಚಿಕ್ಕಬಳ್ಳಾಪುರ - 70.11%
14. ವಿಜಯಪುರ - 68.55%
15. ಮೈಸೂರು - 68.55%
16. ಹಾವೇರಿ - 68.40%

ತುಮಕೂರಿಗೆ 17ನೇ ಸ್ಥಾನ
17. ತುಮಕೂರು - 65.81%
18. ಕೋಲಾರ - 65.19%
19. ಬಳ್ಳಾರಿ - 64.87%
20. ಕೊಪ್ಪಳ - 63.15%
21. ಮಂಡ್ಯ- 63.08%
22. ದಾವಣಗೆರೆ - 62.53%
23. ಧಾರವಾಡ - 62.49 %
24. ರಾಮನಗರ - 62.08%

ಚಿತ್ರದುರ್ಗಕ್ಕೆ ಕೊನೇ ಸ್ಥಾನ!
25. ಚಿಕ್ಕೋಡಿ- 60.86%
26. ಗದಗ - 57.76%
27. ರಾಯಚೂರು - 56.73%
28. ಬೆಳಗಾವಿ- 56.18%
29. ಕಲಬುರಗಿ - 56.18%
30. ಬೀದರ್ - 56.09%
31. ಯಾದಗಿರಿ - 53.02%
32. ಚಿತ್ರದುರ್ಗ - 51.42 %












Click it and Unblock the Notifications