Karnataka major dams water level: ಫೆಬ್ರವರಿ 16ರಂದು ಭದ್ರಾ ಸೇರಿದಂತೆ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ?

ಕರ್ನಾಟಕ, ಫೆಬ್ರವರಿ, 16: ಪ್ರಸ್ತುತ ಇದೀಗ ಚಳಿಗಾಲ ಇದ್ದರೂ ಸಹ ಇದರ ನಡುವೆಯೇ ಬಹುತೇಕ ಜಿಲ್ಲೆಗಳಲ್ಲಿ ಬೆಳಗ್ಗೆ 10 ಗಂಟೆ ಆಗುತ್ತಿದ್ದಂತೆ ಮಧ್ಯಾಹ್ನದ ಬಿಸಲಿನಂತೆ ತಾಪಮಾನದಲ್ಲಿ ಏರಿಕೆಯಾಗುತ್ತಲೇ ಇದೆ. ಇನ್ನು ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟವೂ ಸಹ ಕುಸಿಯುತ್ತಿದೆ. ಹಾಗಾದರೆ ಇಂದು (ಫೆಬ್ರವರಿ 16) ಯಾವ್ಯಾವ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ಗಮನಿಸಿ.

ಮಧ್ಯಾಹ್ನ ಆಗುತ್ತಿದ್ದಂತೆ ತಾಪಮಾನದ ಪ್ರಮಾಣ ಹೆಚ್ಚಾಗುತ್ತಿದ್ದು, ಇದರಿಂದ ನದಿ, ಕೆರೆ ಇನ್ನಿತರ ಜಲಮೂಲಗಳಲ್ಲಿ ನೀರು ಬತ್ತುತ್ತಲೇ ಇದೆ. ಹಾಗೆಯೇ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟವು ಕೂಡ ಕಡಿಮೆಯಾಗುತ್ತಿದೆ. ಈಗಲೇ ಹೀಗಾದರೆ ಮುಂದೆ ಬೇಸಿಗೆ ಬಂದರೆ ಇನ್ನೇನು ಗತಿ ಕಾದಿದೆಯೋ ಎನ್ನುವುದು ಜನರ ಆತಂಕವಾಗಿದೆ.

karnataka-major-dams-water-level

ರಾಜ್ಯ ರಾಜಧಾನಿ ಬೆಂಗಳೂರು, ಸಾಂಸ್ಕೃತಿಕ ನಗರಿ ಮೈಸೂರು, ಸಕ್ಕರೆ ನಾಡು ಮಂಡ್ಯ ಜಿಲ್ಲೆಗಳ ಜನರ ಜೀವನಾಡಿಯಾದ ಕೃಷ್ಣರಾಜ ಸಾಗರ (KRS) ಜಲಾಶಯದಲ್ಲಿ ನೀರಿನ ಪ್ರಮಾಣ ಕುಸಿಯುತ್ತಲಿದ್ದು, ಈಗಾಗಲೇ ಡ್ಯಾಂನಲ್ಲಿ ಅವಶೇಷಗಳು ಕಂಡುಬರುತ್ತಿವೆ.


1. ಕೆಆರ್‌ಎಸ್‌ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 124.80 ಅಡಿ

* ಇಂದಿನ ನೀರಿನ ಮಟ್ಟ- 16.63 ಟಿಎಂಸಿ

* ಒಳಹರಿವು - 491 ಕ್ಯೂಸೆಕ್‌

* ಹೊರಹರಿವು - 765 ಕ್ಯೂಸೆಕ್‌


2. ಹಾರಂಗಿ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 871.38 ಮೀಟರ್‌

* ಇಂದಿನ ನೀರಿನ ಮಟ್ಟ - 3.41 ಟಿಎಂಸಿ

* ಒಳಹರಿವು - 201 ಕ್ಯೂಸೆಕ್‌

* ಹೊರಹರಿವು - 200 ಕ್ಯೂಸೆಕ್‌


3. ಆಲಮಟ್ಟಿ ಜಲಾಶಯ​

* ಗರಿಷ್ಠ ನೀರಿನ ಮಟ್ಟ- 519.6 ಮೀಟರ್‌

* ಇಂದಿನ ನೀರಿನ ಮಟ್ಟ - 50.89 ಟಿಎಂಸಿ

* ಒಳಹರಿವು - 0 ಕ್ಯೂಸೆಕ್‌

* ಹೊರಹರಿವು - 833 ಕ್ಯೂಸೆಕ್‌


4. ತುಂಗಭದ್ರಾ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 497.71 ಮೀಟರ್‌

* ಇಂದಿನ ನೀರಿನ ಮಟ್ಟ- 9.40 ಟಿಎಂಸಿ

* ಒಳಹರಿವು - 0 ಕ್ಯೂಸೆಕ್‌

* ಹೊರಹರಿವು - 255 ಕ್ಯೂಸೆಕ್‌


5. ಮಲಪ್ರಭಾ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 633.80 ಮೀಟರ್‌

* ಇಂದಿನ ನೀರಿನ ಮಟ್ಟ - 12.43 ಟಿಎಂಸಿ

* ಒಳಹರಿವು - 0 ಕ್ಯೂಸೆಕ್‌

* ಹೊರಹರಿವು - 194 ಕ್ಯೂಸೆಕ್‌


6. ಲಿಂಗನಮಕ್ಕಿ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 554.44 ಮೀಟರ್‌

* ಇಂದಿನ ನೀರಿನ ಮಟ್ಟ - 43.67 ಟಿಎಂಸಿ

* ಒಳಹರಿವು - 216 ಕ್ಯೂಸೆಕ್‌

* ಹೊರಹರಿವು - 2,769 ಕ್ಯೂಸೆಕ್‌


7. ಕಬಿನಿ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 696.13 ಮೀಟರ್‌

* ಇಂದಿನ ನೀರಿನ ಮಟ್ಟ - 12.30 ಟಿಎಂಸಿ

* ಒಳಹರಿವು - 101 ಕ್ಯೂಸೆಕ್‌

* ಹೊರಹರಿವು - 500 ಕ್ಯೂಸೆಕ್‌


8. ಭದ್ರಾ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 657.73 ಮೀಟರ್‌

* ಇಂದಿನ ನೀರಿನ ಮಟ್ಟ - 30.96 ಟಿಎಂಸಿ

* ಒಳಹರಿವು - 134 ಕ್ಯೂಸೆಕ್‌

* ಹೊರಹರಿವು - 1,928 ಕ್ಯೂಸೆಕ್‌


9. ಘಟಪ್ರಭಾ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 662.91 ಮೀಟರ್‌

* ಇಂದಿನ ನೀರಿನ ಮಟ್ಟ - 33.57 ಟಿಎಂಸಿ

* ಒಳಹರಿವು - 0 ಕ್ಯೂಸೆಕ್‌

* ಹೊರಹರಿವು - 126 ಕ್ಯೂಸೆಕ್‌


10. ಹೇಮಾವತಿ ಜಲಾಶಯ​

* ಗರಿಷ್ಠ ನೀರಿನ ಮಟ್ಟ - 890.58 ಮೀಟರ್‌

* ಇಂದಿನ ನೀರಿನ ಮಟ್ಟ - 14.18 ಟಿಎಂಸಿ

* ಒಳಹರಿವು - 95 ಕ್ಯೂಸೆಕ್‌

* ಹೊರಹರಿವು - 500 ಕ್ಯೂಸೆಕ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+