Karnataka Elections: ಬೆಳಗ್ಗೆ 9 ಗಂಟೆಗೆ ದಾಖಲಾದ ಜಿಲ್ಲಾವಾರು ಅಂದಾಜು ಮತದಾನ
ಬೆಂಗಳೂರು, ಮೇ 10: ಹದಿನಾರನೇ ಕರ್ನಾಟಕ ವಿಧಾನಸಭೆಗೆ ಚುನಾವಣೆ ಬರದಿಂದ ಸಾಗುತ್ತಿದೆ. ಹಾಸನದಲ್ಲಿ ಕೈ ಮತ್ತು ಕಮಲದ ಕಾರ್ಯಕರ್ತರ ನಡುವೆ ಕೇಸರಿ ಶಾಲಿನ ವಿಚಾರದಲ್ಲಿ ಸಣ್ಣ ಗಲಾಟೆ ಬಿಟ್ಟರೆ, ಇದುವರೆಗೆ ಎಲ್ಲಾ ಕಡೆ ಶಾಂತಿಯುತ ಮತದಾನ ನಡೆಯುತ್ತಿದೆ. ಹಿರಿಯರು, ಸೆಲೆಬ್ರಿಟಿಗಳು ಮತ ಚಲಾಯಿಸುತ್ತಿದ್ದಾರೆ. ಬೆಳಗ್ಗೆ ಒಂಬತ್ತು ಗಂಟೆಗೆ ವಿವಿಧ ಜಿಲ್ಲೆಗಳಲ್ಲಿ ದಾಖಲಾದ ಅಂದಾಜು ಶೇಕಡಾವಾರು ಮತದಾನ ಇಂತಿದೆ:

| ಕ್ರಮ ಸಂಖ್ಯೆ | ಜಿಲ್ಲೆಯ ಹೆಸರು | % ವೋಟ್ (9 ಗಂಟೆ,ಅಂದಾಜು) |
| 1 | ಬೆಳಗಾವಿ | 8 |
| 2 | ಬಾಗಲಕೋಟೆ | 8 |
| 3 | ವಿಜಯಪುರ | 8 |
| 4 | ಯಾದಗಿರಿ | 7 |
| 5 | ಕಲಬುರಗಿ | 7 |
| 6 | ಬೀದರ್ | 8 |
| 7 | ರಾಯಚೂರು | 7 |
| 8 | ಕೊಪ್ಪಳ | 8 |
| 9 | ಗದಗ | 7 |
| 10 | ಹುಬ್ಬಳ್ಳಿ - ಧಾರವಾಡ | 8 |
| 11 | ಉತ್ತರ ಕನ್ನಡ | 10 |
| 12 | ಹಾವೇರಿ | 8 |
| 13 | ವಿಜಯನಗರ | 7 |
| 14 | ಬಳ್ಳಾರಿ | 9 |
| 15 | ಚಿತ್ರದುರ್ಗ | 6 |
| 16 | ದಾವಣಗೆರೆ | 7 |
| 17 | ಶಿವಮೊಗ್ಗ | 9 |
| 18 | ಉಡುಪಿ | 13.28 |
| 19 | ಚಿಕ್ಕಮಗಳೂರು | 9 |
| 20 | ತುಮಕೂರು | 8 |
| 21 | ಚಿಕ್ಕಬಳ್ಳಾಪುರ | 10 |
| 22 | ಕೋಲಾರ | 7 |
| 23 | ರಾಮನಗರ | 8 |
| 24 | ಮಂಡ್ಯ | 7 |
| 25 | ಹಾಸನ | 9 |
| 26 | ದಕ್ಷಿಣ ಕನ್ನಡ | 12 |
| 27 | ಕೊಡಗು | 11 |
| 28 | ಚಾಮರಾಜನಗರ | 6 |
| 29 | ಮೈಸೂರು | 6 |
| 30 | ಬೆಂಗಳೂರು ನಗರ | 9 |
| 31 | ಬೆಂಗಳೂರು ಗ್ರಾಮಾಂತರ | 9 |












Click it and Unblock the Notifications