Karnataka Dam Water Level: ರಾಜ್ಯದ ಡ್ಯಾಂಗಳಲ್ಲಿ ಇಂದಿನ ನೀರಿನ ಮಟ್ಟ ಎಷ್ಟಿದೆ? KRS, ಆಲಮಟ್ಟಿ ಲೆಕ್ಕ ಇಲ್ಲಿದೆ

ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಈ ಹಿಂದೆ ಸುರಿದಿದ್ದ ಮಳೆಯಿಂದಾಗಿ ಪ್ರಮುಖ ಜಲಾಶಯಗಳು ತಕ್ಕಮಟ್ಟಿಗೆ ತುಂಬಿದ್ದವು. ಕೆ.ಆರ್.ಎಸ್ ಮತ್ತು ಕಬಿನಿ ಜಲಾಶಯಗಳ ಒಡಲು ಖಾಲಿ ಆಗುತ್ತಿದ್ದು, ಆಲಮಟ್ಟಿ ಮತ್ತು ಘಟಪ್ರಭ ಡ್ಯಾಂಗಳು ಭರ್ತಿ ಹಂತಕ್ಕೆ ತಲುಪಿದೆ. ಇನ್ನುಳಿದಂತೆ ರಾಜ್ಯದ ಪ್ರಮುಖ ಅಣೆಕಟ್ಟುಗಳ ಇಂದಿನ (ಸೆಪ್ಟೆಂಬರ್ 17) ನೀರಿನ ಮಟ್ಟ, ಒಳ ಹರಿವು ಹಾಗೂ ಹೊರ ಹರಿವು ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ರಾಜ್ಯದ ದಕ್ಷಿಣ ಒಳನಾಡ ಜಿಲ್ಲೆಗಳಲ್ಲಿ ಮಳೆ ಮತ್ತೆ ಸಕ್ರಿಯವಾಗಿದ್ದು, ಮಳೆನಾಡಿನಲ್ಲಿ ಅಷ್ಟಾಗಿ ಮಳೆ ಮುನ್ಸೂಚನೆ ಇಲ್ಲ. ಐಎಂಡಿ ಪ್ರಕಾರ, ಮುಂದಿನ ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ಮತ್ತೆ ಮಳೆ ಶುರುವಾಗುವ ಸಾಧ್ಯತೆ ಇದೆ. ಈವರೆಗೆ ಬಂದ ಮಳೆಯಿಂದ ಆಲಮಟ್ಟಿ ಜಲಾಶಯ ತುಂಬಿ ಹರಿಯಲು ಮೂರು ಟಿಎಂಸಿ ನೀರಿನ ಅಗತ್ಯವಿದೆ. ಈ ವಾರಾಂತ್ಯಕ್ಕೆ ಡ್ಯಾಂ ಸಂಪೂರ್ಣ ತುಂಬುವ ಲಕ್ಷಣವಿದೆ.

Karnataka Dam Water Level

ಕರ್ನಾಟಕ ಜಲಾಶಯಗಳ ಇಂದಿನ ನೀರಿನ ಸಂಗ್ರಹ

* KRS ಜಲಾಶಯದ ನೀರಿನ ಮಟ್ಟ

ಗರಿಷ್ಠ ಮಟ್ಟ: 49.45 ಟಿಎಂಸಿ

ಇಂದಿನ ಸಂಗ್ರಹ: 27.62 ಟಿಎಂಸಿ

ಒಳಹರಿವು: 1421 ಕ್ಯೂಸೆಕ್

ಹೊರ ಹರಿವು: 3252 ಕ್ಯೂಸೆಕ್

* ಕಬಿನಿ ಜಲಾಶಯದ ನೀರಿನ ಮಟ್ಟ

ಗರಿಷ್ಠ ಮಟ್ಟ: 19.52 ಟಿಎಂಸಿ

ಇಂದಿನ ಸಂಗ್ರಹ: 10.95 ಟಿಎಂಸಿ

ಒಳಹರಿವು: 924 ಕ್ಯೂಸೆಕ

ಹೊರ ಹರಿವು: 833 ಕ್ಯೂಸೆಕ್


* ಹಾರಂಗಿ ಡ್ಯಾಂ ನೀರಿನ ಮಟ್ಟ

ಗರಿಷ್ಠ ಮಟ್ಟ: 8.50 ಟಿಎಂಸಿ

ಇಂದಿನ ಸಂಗ್ರಹ: 8.29 ಟಿಎಂಸಿ

ಒಳಹರಿವು: 241 ಕ್ಯೂಸೆಕ್

ಹೊರ ಹರಿವು: 2320 ಕ್ಯೂಸೆಕ್

* ಆಲಮಟ್ಟಿ ಜಲಾಶಯ

ಗರಿಷ್ಠ ಮಟ್ಟ: 123 ಟಿಎಂಸಿ

ಇಂದಿನ ಸಂಗ್ರಹ: 120.25 ಟಿಎಂಸಿ

ಒಳಹರಿವು: 00 ಕ್ಯೂಸೆಕ್

ಹೊರ ಹರಿವು: 12674 ಕ್ಯೂಸೆಕ್


* ಲಿಂಗನಮಕ್ಕಿ ಅಣೆಕಟ್ಟಿನ ಮಟ್ಟ

ಗರಿಷ್ಠ ಮಟ್ಟ: 151.75 ಟಿಎಂಸಿ

ಇಂದಿನ ಸಂಗ್ರಹ: 87.33 ಟಿಎಂಸಿ

ಒಳಹರಿವು: 1287 ಕ್ಯೂಸೆಕ್

ಹೊರ ಹರಿವು: 6548 ಕ್ಯೂಸೆಕ್


* ಹೇಮಾವತಿ ಜಲಾಶಯ

ಗರಿಷ್ಠ ಮಟ್ಟ: 37.10 ಟಿಎಂಸಿ

ಇಂದಿನ ಸಂಗ್ರಹ: 18.83 ಟಿಎಂಸಿ

ಒಳಹರಿವು: 1287 ಕ್ಯೂಸೆಕ್

ಹೊರ ಹರಿವು: 6548 ಕ್ಯೂಸೆಕ್


* ತುಂಗಭದ್ರಾ ಅಣೆಕಟ್ಟು

ಗರಿಷ್ಠ ಮಟ್ಟ: 105 ಟಿಎಂಸಿ

ಇಂದಿನ ಸಂಗ್ರಹ: 83.81 ಟಿಎಂಸಿ

ಒಳಹರಿವು: 00 ಕ್ಯೂಸೆಕ್

ಹೊರ ಹರಿವು: 11167 ಕ್ಯೂಸೆಕ್


* ಭದ್ರಾ ಅಣೆಕಟ್ಟಿನ ಸಂಗ್ರಹ

ಗರಿಷ್ಠ ಮಟ್ಟ: 71.54 ಟಿಎಂಸಿ

ಇಂದಿನ ಸಂಗ್ರಹ: 62.31 ಟಿಎಂಸಿ

ಒಳಹರಿವು: 693 ಕ್ಯೂಸೆಕ್

ಹೊರ ಹರಿವು: 683 ಕ್ಯೂಸೆಕ್


* ಘಟಪ್ರಭಾ ಜಲಾಶಯ ಮಟ್ಟ

ಗರಿಷ್ಠ ಮಟ್ಟ: 51 ಟಿಎಂಸಿ

ಇಂದಿನ ಸಂಗ್ರಹ: 50.82 ಟಿಎಂಸಿ

ಒಳಹರಿವು: 509 ಕ್ಯೂಸೆಕ್

ಹೊರ ಹರಿವು: 180 ಕ್ಯೂಸೆಕ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+