ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ನೂತನ ಸಚಿವರ ಪಟ್ಟಿ

ಬೆಂಗಳೂರು, ಜೂನ್ 06: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ ಸಮಾರಂಭ ಬುಧವಾರ(ಜೂನ್ 06) ದಂದು ರಾಜಭವನದಲ್ಲಿ ನಡೆದಿದೆ.
ನೂತನ ಸಚಿವರುಗಳಿಗೆ ರಾಜ್ಯಪಾಲ ವಜುಭಾಯಿ ವಾಲ ಅವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಪ್ರಮಾಣ ವಚನ ಸ್ವೀಕರಿಸಿದ ಕ್ರಮವಾಗಿ ಪಟ್ಟಿ ಮಾಡಲಾಗಿದೆ.
ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿ ಕಾಂಗ್ರೆಸ್ಸಿನಿಂದ 15 ಹಾಗೂ ಜೆಡಿಎಸ್ ನಿಂದ 8 ಮತ್ತು ಕೆಪಿಜೆಪಿ 1 ಹಾಗೂ ಬಹುಜನ ಸಮಾಜವಾದಿ ಪಕ್ಷದಿಂದ 1 ಶಾಸಕರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸಂಪುಟ ವಿಸ್ತರಣೆ Live ಅಪ್ಡೇಟ್ಸ್ : ಪ್ರಮಾಣ ವಚನ ಸಮಾರಂಭ
* ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದಲ್ಲಿ ಒಕ್ಕಲಿಗರದ್ದೇ ಮೇಲುಗೈ, 9 ಜನರಿಗೆ ಸಚಿವ ಸ್ಥಾನ ಸಿಕ್ಕಿದೆ.
ಜಾತಿವಾರು ಲೆಕ್ಕಾಚಾರ ಹೀಗಿದೆ:
ಪರಿಶಿಷ್ಟ ಜಾತಿ : 3
ಪರಿಶಿಷ್ಟ ಪಂಗಡ : 1
ಅಲ್ಪಸಂಖ್ಯಾತ : 3
ಉಪ್ಪಾರ, ಈಡಿಗ : ತಲಾ 1
ಬ್ರಾಹ್ಮಣ:1
ಒಕ್ಕಲಿಗ: 9
ಲಿಂಗಾಯತ: 4
ಕುರುಬ : 2
ಯಾರು ಯಾರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು?
ಕಾಂಗ್ರೆಸ್
1. ಆರ್ ವಿ ದೇಶಪಾಂಡೆ
2. ಡಿಕೆಶಿವಕುಮಾರ್
3. ಕೆಜೆ ಜಾರ್ಜ್
4. ರಮೆಶ್ ಜಾರಕಿಹೊಳಿ
5 ಯುಟಿ ಅಬ್ದುಲ್ ಖಾದರ್
6. ಜಮೀರ್
7. ಶಿವಾನಂದ ಪಾಟೀಲ್
8 ವೆಂಕಟರಮಣಪ್ಪ
9 ರಾಜಶೇಖರ ಪಾಟೀಲ
10 ಪುಟ್ಟರಂಗಶೆಟ್ಟಿ
11 ಜಯಮಾಲ
12 ಕೃಷ್ಣಬೈರೇಗೌಡ
13 ಎಚ್ ಎಚ್ ಶಿವಶಂಕರ್ ರೆಡ್ಡಿ
14 ಪ್ರಿಯಾಂಕ್ ಖರ್ಗೆ
ಇತರೆ
1. ಆರ್ ಶಂಕರ್ (ಕೆಪಿಜೆಪಿ)
1. ಎನ್ ಮಹೇಶ್ (ಬಿಎಸ್ ಪಿ)
ಜೆಡಿಎಸ್
1. ಎಚ್ ಡಿ ರೇವಣ್ಣ
2. ಬಂಡೆಪ್ಪ ಕಾಶೆಂಪೂರ
3 ಜಿಟಿ ದೇವೇಗೌಡ
4. ಡಿಸಿ ತಮ್ಮಣ್ಣ
5. ಎಂಸಿ ಮನಗೂಳಿ
6. ಎಸ್ ಆರ್ ಶ್ರೀನಿವಾಸ್
7. ವೆಂಕಟರಾವ್ ನಾಡಗೌಡ
8. ಸಿಎಸ್ ಪುಟ್ಟರಾಜು
9. ಸಾ.ರ ಮಹೇಶ್
ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರ ನೂತನ ಸಚಿವರುಗಳು ಪಕ್ಷ ಹಾಗೂ ಸ್ಥಾನಮಾನ:
ಕ್ರಮ ಸಂಖ್ಯೆ | ಸಚಿವರು | ಪಕ್ಷ | ಸ್ಥಾನಮಾನ |
01 | ಎಚ್ ಡಿ ರೇವಣ್ಣ | ಜೆಡಿಎಸ್ | ಸಂಪುಟ ದರ್ಜೆ |
02 | ಆರ್ ವಿ ದೇಶಪಾಂಡೆ | ಕಾಂಗ್ರೆಸ್ | ಸಂಪುಟ ದರ್ಜೆ |
03 | ಬಂಡೆಪ್ಪ ಕಾಶೆಂಪೂರ | ಜೆಡಿಎಸ್ | ಸಂಪುಟ ದರ್ಜೆ |
04 | ಡಿ.ಕೆ ಶಿವಕುಮಾರ್ | ಕಾಂಗ್ರೆಸ್ | ಸಂಪುಟ ದರ್ಜೆ |
05 | ಜಿ.ಟಿ ದೇವೇಗೌಡ | ಜೆಡಿಎಸ್ | ಸಂಪುಟ ದರ್ಜೆ |
06 | ಕೆ. ಜೆ ಜಾರ್ಜ್ | ಕಾಂಗ್ರೆಸ್ | ಸಂಪುಟ ದರ್ಜೆ |
07 | ಡಿ.ಸಿ ತಮ್ಮಣ್ಣ | ಜೆಡಿಎಸ್ | ಸಂಪುಟ ದರ್ಜೆ |
08 | ಕೃಷ್ಣಬೈರೇಗೌಡ | ಕಾಂಗ್ರೆಸ್ | ಸಂಪುಟ ದರ್ಜೆ |
09 | ಎಂ. ಸಿ ಮನಗೂಳಿ | ಜೆಡಿಎಸ್ | ಸಂಪುಟ ದರ್ಜೆ |
10 | ಎಂಎಸ್ ಶಿವಶಂಕರ ರೆಡ್ಡಿ | ಕಾಂಗ್ರೆಸ್ | ಸಂಪುಟ ದರ್ಜೆ |
11 | ಎಸ್ ಆರ್ ಶ್ರೀನಿವಾಸ್ | ಜೆಡಿಎಸ್ | ಸಂಪುಟ ದರ್ಜೆ |
12 | ರಮೇಶ್ ಜಾರಕಿಹೊಳಿ | ಕಾಂಗ್ರೆಸ್ | ಸಂಪುಟ ದರ್ಜೆ |
13 | ವೆಂಕಟರಾವ್ ನಾಡಗೌಡ | ಜೆಡಿಎಸ್ | ಸಂಪುಟ ದರ್ಜೆ |
14 | ಪ್ರಿಯಾಂಕ್ ಖರ್ಗೆ | ಕಾಂಗ್ರೆಸ್ | ಸಂಪುಟ ದರ್ಜೆ |
15 | ಸಿ.ಎಸ್ ಪುಟ್ಟರಾಜು | ಜೆಡಿಎಸ್ | ಸಂಪುಟ ದರ್ಜೆ |
16 | ಯು.ಟಿ ಅಬ್ದುಲ್ ಖಾದರ್ | ಕಾಂಗ್ರೆಸ್ | ಸಂಪುಟ ದರ್ಜೆ |
17 | ಸಾ.ರ. ಮಹೇಶ್ | ಕಾಂಗ್ರೆಸ್ | ಸಂಪುಟ ದರ್ಜೆ |
18 | ಜಮೀರ್ ಅಹ್ಮದ್ ಖಾನ್ | ಕಾಂಗ್ರೆಸ್ | ಸಂಪುಟ ದರ್ಜೆ |
19 | ಎನ್ ಮಹೇಶ್ | ಬಿಎಸ್ ಪಿ | ಸಂಪುಟ ದರ್ಜೆ |
20 | ಶಿವಾನಂದ ಪಾಟೀಲ್ | ಕಾಂಗ್ರೆಸ್ | ಸಂಪುಟ ದರ್ಜೆ |
21 | ವೆಂಕಟರಮಣಪ್ಪ | ಕಾಂಗ್ರೆಸ್ | ಸಂಪುಟ ದರ್ಜೆ |
22 | ರಾಜಶೇಖರ ಪಾಟೀಲ | ಕಾಂಗ್ರೆಸ್ | ಸಂಪುಟ ದರ್ಜೆ |
23 | ಪುಟ್ಟರಂಗಶೆಟ್ಟಿ | ಕಾಂಗ್ರೆಸ್ | ಸಂಪುಟ ದರ್ಜೆ |
24 | ಆರ್ ಶಂಕರ್ | ಪಕ್ಷೇತರ-ಕೆಪಿಜೆಪಿ | ಸಚಿವ |
25 | ಡಾ. ಜಯಮಾಲಾ ರಾಮಚಂದ್ರ | ಕಾಂಗ್ರೆಸ್ | ಸಚಿವ |