ಕನ್ನಡಿಗನಿಗೆ 10 ಬಾರಿ ಚಪ್ಪಲಿಯಲ್ಲಿ ಹಲ್ಲೆ ಮಾಡಿದ ಹಿಂದಿ ಆಂಟಿ, ರೊಚ್ಚಿಗೆದ್ದ ಕನ್ನಡಿಗರಿಂದ... Karnataka Bandh
ಕರ್ನಾಟಕ ರಾಜ್ಯದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ಮುಂದುವರಿದಿದೆ, ಅದರಲ್ಲೂ ನಮ್ಮ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಹಿಂದಿ ಆಂಟಿ & ಅಂಕಲ್ ಕಾಟ ಹೆಚ್ಚಾಗಿ ಕನ್ನಡ ಭಾಷಿಕರ ಮೇಲೆ ಪದೇ ಪದೇ ಹಲ್ಲೆಗಳು ನಡೆಯುತ್ತಿವೆ. ಕನ್ನಡಿಗರು ಕೂಡ ಇದರ ವಿರುದ್ಧ ರೊಚ್ಚಿಗೆದ್ದು, ದೊಡ್ಡ ಹೋರಾಟಕ್ಕೂ ಸಜ್ಜಾಗಿದ್ದಾರೆ. ಹೀಗಿದ್ದಾಗಲೇ, ಕನ್ನಡಿಗನಿಗೆ 10 ಬಾರಿ ಚಪ್ಪಲಿಯಲ್ಲಿ ಹಲ್ಲೆ ಮಾಡಿದ ಹಿಂದಿ ಆಂಟಿ, ರೊಚ್ಚಿಗೆದ್ದ ಕನ್ನಡಿಗರಿಂದ...
ಕರ್ನಾಟಕ ರಾಜ್ಯಕ್ಕೆ ವಲಸೆ ಬಂದು ನೆಲೆಸುವ ಪರಭಾಷಿಕರು ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ, ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಭವಿಷ್ಯದಲ್ಲಿ ಡೇಂಜರ್ ಎಂಬ ಆರೋಪ ಇದೆ. 2,500 ವರ್ಷಗಳ ಇತಿಹಾಸ ಇರುವ ನಮ್ಮ ಕನ್ನಡ ಭಾಷೆ ಜಗತ್ತಿನ ಅತ್ಯಂತ ಹಳೆಯ ಭಾಷೆ. ಕನ್ನಡ ನಾಡಿನಲ್ಲಿ ಕನ್ನಡಿಗರೇ ಸಾರ್ವಭೌಮ... ಈ ಘೋಷವಾಖ್ಯ ಕನ್ನಡಿಗರನ್ನು ಜಾಗೃತ ಮಾಡುವ ಜೊತೆಗೆ ಕನ್ನಡ ಭಾಷೆಯ ಉಳಿವಿಗೆ ಕೂಡ ಹೋರಾಟ ಮಾಡಲು ಬೆಂಬಲವನ್ನ ನೀಡುತ್ತದೆ. ಹೀಗಿದ್ದಾಗ, ಕನ್ನಡಿಗನಿಗೆ 10 ಬಾರಿ ಚಪ್ಪಲಿಯಲ್ಲಿ ಹಲ್ಲೆ ಮಾಡಿದ ಹಿಂದಿ ಆಂಟಿ ವಿಡಿಯೋ ವೈರಲ್ ಆಗುತ್ತಿದೆ...

ಕನ್ನಡಿಗನಿಗೆ 10 ಬಾರಿ ಚಪ್ಪಲಿಯಲ್ಲಿ ಹಲ್ಲೆ...
ಕನ್ನಡ ಭಾಷೆ ಬಗ್ಗೆ ಯಾರೇ ಬಾಯಿಗೆ ಬಂದ ರೀತಿ ಮಾತನಾಡಿದರೂ ಕನ್ನಡಿಗರು ಸುಮ್ಮನೆ ಇರುವುದಿಲ್ಲ. ಕನ್ನಡದವರ ಮೇಲೆ ಪದೇ ಪದೇ ಹಲ್ಲೆಗಳು ನಡೆಯುತ್ತಿದ್ದು, ಇದರ ವಿರುದ್ಧ ಈಗ ಕ್ರಮ ಕೈಗೊಳ್ಳದೇ ಇದ್ದರೆ ಭವಿಷ್ಯದಲ್ಲಿ ಕನ್ನಡ ಭಾಷಿಕರ ಮೇಲೆ ದೌರ್ಜನ್ಯ ಮತ್ತಷ್ಟು ಹೆಚ್ಚಾಗುವ ಆತಂಕ ಇದೆ. ಹೀಗಿದ್ದಾಗ, ಕನ್ನಡಿಗನಿಗೆ 10 ಬಾರಿ ಚಪ್ಪಲಿಯಲ್ಲಿ ಹಲ್ಲೆ ಮಾಡಿದ ಹಿಂದಿ ಆಂಟಿ ವಿಡಿಯೋ ವೈರಲ್ ಆಗುತ್ತಿದ್ದು, ರೊಚ್ಚಿಗೆದ್ದ ಕನ್ನಡಿಗರಿಂದ...
ಹಿಂದಿ ಆಂಟಿ ವಿರುದ್ಧ ಭಾರಿ ಆಕ್ರೋಶ...
ಕನ್ನಡ ಭಾಷೆ ಇಡೀ ಜಗತ್ತಿನ ಅತ್ಯಂತ ಶ್ರೀಮಂತ ಭಾಷೆ ಆಗಿದ್ದು, ಪ್ರೀತಿ ಕೂಡ ಹಾಗೇ ಇದೆ. 2,500 ವರ್ಷಗಳ ಇತಿಹಾಸ ಇರುವ ನಮ್ಮ ಕನ್ನಡ ಭಾಷೆ ಜಗತ್ತಿನ ಅತ್ಯಂತ ಹಳೆಯ ಭಾಷೆ. ಕನ್ನಡ ನಾಡಿನಲ್ಲಿ ಕನ್ನಡಿಗರೇ ಸಾರ್ವಭೌಮ... ಈ ಘೋಷವಾಖ್ಯ ಕನ್ನಡಿಗರನ್ನು ಜಾಗೃತ ಮಾಡುವ ಜೊತೆಗೆ ಕನ್ನಡ ಭಾಷೆಯ ಉಳಿವಿಗೆ ಕೂಡ ಹೋರಾಟ ಮಾಡಲು ಬೆಂಬಲವನ್ನ ನೀಡುತ್ತದೆ. ಕನ್ನಡ ಭಾಷೆ ಬಗ್ಗೆ ಯಾರೇ ನಾಲಗೆ ಹರಿಬಿಟ್ಟು ಬಾಯಿಗೆ ಬಂದ ರೀತಿಯಲ್ಲಿ ಮಾತನಾಡಿದರೂ ಕನ್ನಡಿಗರು ಸುಮ್ಮನೆ ಇರುವುದಿಲ್ಲ.
ಹೀಗಿದ್ದಾಗ, ತಮಿಳು ನಟ ಕಮಲ್ ಹಾಸನ್ ಮಾತ್ರ ಕನ್ನಡ ಭಾಷೆ ತಮಿಳಿಗೆ ಹುಟ್ಟಿದ್ದು ಅಂತಾ ಹೇಳಿದ್ದರು. ಈ ಬಗ್ಗೆ ಭಾರಿ ಆಕ್ರೋಶದ ಜೊತೆಗೆ, ಕರ್ನಾಟಕ ಬಂದ್ ಮಾಡಬೇಕು ಎಂಬ ಆಗ್ರಹ ಕೂಡ ಕೇಳಿ ಬರ್ತಿದೆ. ಇಂತಹ ಸಮಯದಲ್ಲೇ, ಹಿಂದಿ ಆಂಟಿ ಒಬ್ಬರು ಕನ್ನಡದ ಆಟೋ ಚಾಲಕನ ಮೇಲೆ ಈಗ ಚಪ್ಪಲಿಯಿಂದ ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿ ಮತ್ತಷ್ಟು ಆಕ್ರೋಶದ ಕಹಳೆ ಮೊಗಳುವಂತೆ ಮಾಡಿದೆ. ಅಲ್ಲದೆ ಹಿಂದಿ ಆಂಟಿಗೆ ಸರಿಯಾಗಿ ಶಿಕ್ಷೆ ಕೊಡಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.
ಹಿಂದಿ ಆಂಟಿ ಮಾಡಿದ್ದು ಏನು?
ಕನ್ನಡಿಗರ ರಾಜಧಾನಿ ಬೆಂಗಳೂರಲ್ಲಿ ಉತ್ತರ ಭಾರತ ಅಂದ್ರೆ ಹಿಂದಿ ಭಾಷಿಕರ ಹಾವಳಿ ಜಾಸ್ತಿ ಆಗುತ್ತಿದೆ ಎಂಬ ಆರೋಪ ಇದೆ. ಅದರಲ್ಲೂ ಪದೇ ಪದೇ ಕನ್ನಡಿಗರ ಮೇಲೆ ಹಿಂದಿ ಆಂಟಿ & ಅಂಕಲ್ ಅಟ್ಯಾಕ್ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ವಿಡಿಯೋ ಸಮೇತ ವೈರಲ್ ಆಗುತ್ತಿವೆ. ಇಂತಹ ಸಮಯದಲ್ಲೇ, ನಮ್ಮ ಬೆಂಗಳೂರಲ್ಲಿ ಕನ್ನಡಿಗ ಆಟೋ ಚಾಲಕನ ಜೊತೆಗೆ ಸಣ್ಣ ವಿಚಾರಕ್ಕೆ ಜಗಳ ತೆಗೆದ ಹಿಂದಿ ಆಂಟಿ ಒಬ್ಬರು ಆಟೋಗೆ ತಾವೇ ದ್ವಿಚಕ್ರ ವಾಹನ ಟಚ್ ಮಾಡಿದ್ದೂ ಅಲ್ಲದೆ, ತಮ್ಮದೇ ತಪ್ಪು ಇಟ್ಟುಕೊಂಡು ಆಟೋ ಚಾಲಕನ ಮೇಲೆ ಚಪ್ಪಲಿ ತಗೊಂಡು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಹೀಗೆ ಹಿಂದಿ ಆಂಟಿ ಚಪ್ಪಲಿಯ ಮೂಲಕ ಹಲ್ಲೆ ಮಾಡುತ್ತಿರುವ ವಿಡಿಯೋ ಕೂಡ ವೈರಲ್ ಆಗುತ್ತಿದೆ...












Click it and Unblock the Notifications