Karnataka Elections: ಬಿಜೆಪಿ ಠೇವಣಿ ಕಳೆದುಕೊಂಡ 31 ಕ್ಷೇತ್ರಗಳು

ಬೆಂಗಳೂರು, ಮೇ 18: ಕರ್ನಾಟಕದ ಹದಿನಾರನೇ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದು, ಶನಿವಾರದಂದು (ಮೇ 20) ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅಧಿಕಾರ ಸ್ವೀಕರಿಸಲಿದ್ದಾರೆ.

BJP Lost Deposit

ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಸರಕಾರದ ಕ್ಯಾಬಿನೆಟ್ ದರ್ಜೆಯ ಸಚಿವರೂ ಸೇರಿದಂತೆ ಹಲವು ಪ್ರಮುಖ ಮುಖಂಡರು ಸೋಲು ಅನುಭವಿಸಿದ್ದರು. ಒಂಬತ್ತು ಜಿಲ್ಲೆಗಳಲ್ಲಿ ಬಿಜೆಪಿ ಖಾತೆ ತೆರೆಯುವುದಕ್ಕೂ ಸಾಧ್ಯವಾಗಿಲ್ಲ. ಇದರ ಜೊತೆಗೆ, 31 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಠೇವಣಿ ಉಳಿಸಿಕೊಳ್ಳುವಲ್ಲೂ ವಿಫಲರಾಗಿದ್ದಾರೆ. ಆ ಕ್ಷೇತ್ರಗಳ ಪಟ್ಟಿ ಇಂತಿದೆ:

ಕ್ಷೇತ್ರದ ಸಂಖ್ಯೆ ಕ್ಷೇತ್ರದ ಹೆಸರು ಬಿಜೆಪಿ ಪಡೆದ ಮತ
39 ಗುರುಮಿಠಕಲ್ ಲಲಿತ ಅನಪೂರ್ 14488
50 ಬೀದರ್‌ ಈಶ್ವರ್ ಸಿಂಗ್ ಠಾಕೂರ್ 17505
89 ಹಗರಿಬೊಮ್ಮನಹಳ್ಳಿ (SC) ಬಿ.ರಾಮಣ್ಣ 26696
98 ಚಳ್ಳಕೆರೆ ಅನಿಲ್ ಕುಮಾರ್ 22737
109 ಚನ್ನಗಿರಿ ಶಿವಕುಮಾರ್ 21229
112 ಭದ್ರಾವತಿ ಮಂಗೋಟಿ ರುದ್ರೇಶ್‌ 21014
134 ಕೊರಟಗೆರೆ (SC) ಅನಿಲ್‌ ಕುಮಾರ್‌ 23804
137 ಪಾವಗಡ (SC) ಕೃಷ್ಣ ನಾಯಕ್‌ 7098
138 ಮಧುಗಿರಿ ಎಲ್‌.ಸಿ.ನಾಗರಾಜ್‌ 15461
139 ಗೌರಿಬಿದನೂರು ಡಾ.ಶಶಿಧರ್‌ 8024
142 ಶಿಡ್ಲಘಟ್ಟ ರಾಮಚಂದ್ರ ಗೌಡ 15349
143 ಚಿಂತಾಮಣಿ ವೇಣು ಗೋಪಾಲ್‌ 21462
144 ಶ್ರೀನಿವಾಸಪುರ ಗುಂಜೂರು ಶ್ರೀನಿವಾಸ್‌ ರೆಡ್ಡಿ 6524
145 ಮುಳಬಾಗಿಲು (SC) ಶೀಗೆಹಳ್ಳಿ ಸುಂದರ್‌ 9036
147 ಬಂಗಾರಪೇಟೆ (ST) ಎಂ.ನಾರಾಯಣಸ್ವಾಮಿ 8617
159 ಪುಲಕೇಶಿನಗರ (SC) ಮುರಳಿ 10585
182 ಮಾಗಡಿ ಪ್ರಸಾದ್‌ ಗೌಡ 20073
183 ರಾಮನಗರ ಗೌತಮ್‌ ಗೌಡ 12821
184 ಕನಕಪುರ ಆರ್‌.ಅಶೋಕ್‌ 19602
186 ಮಳವಳ್ಳಿ (SC) ಮುನಿರಾಜು 24910
187 ಮದ್ದೂರು ಎಸ್‌.ಪಿ.ಸ್ವಾಮಿ 28650
188 ಮೇಲುಕೋಟೆ ಇಂದ್ರೇಶ್‌ ಕುಮಾರ್‌ 6378
191 ನಾಗಮಂಗಲ ಸುಧಾ ಶಿವರಾಮ್‌ 7683
193 ಶ್ರವಣಬೆಳಗೊಳ ಚಿದಾನಂದ 5585
194 ಅರಸೀಕೆರೆ ಜಿ.ವಿ.ಬಸವರಾಜು 6456
197 ಹೊಳೆನರಸೀಪುರ ದೇವರಾಜೇಗೌಡ 4764
198 ಅರಕಲಗೂಡು ಯೋಗ ರಮೇಶ್‌ 19385
210 ಪಿರಿಯಾಪಟ್ಟಣ ಸಿ.ಎಚ್‌.ವಿಜಯಶಂಕರ್‌ 7297
211 ಕೃಷ್ಣರಾಜನಗರ ವೆಂಕಟೇಶ್‌ ಹೊಸಳ್ಳಿ 2337
212 ಹುಣಸೂರು ದೇವರಹಳ್ಳಿ ಸೋಮಶೇಖರ್‌ 6215
220 ಟಿ.ನರಸೀಪುರ ರೇವಣ್ಣ 20252
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+