Kannada News Channels TRP Ratings : ರೇಟಿಂಗ್ ಹಾವು ಏ‍ಣಿ ಆಟದಲ್ಲಿ 4ನೇ ಸ್ಥಾನ ಮರಳಿ ಪಡೆದ ನ್ಯೂಸ್‌ 18 ಕನ್ನಡ

ಬೆಂಗಳೂರು, ಸೆಪ್ಟೆಂಬರ್ 22: ಕರ್ನಾಟಕದ ಕನ್ನಡ ಸುದ್ದಿವಾಹಿನಿಗಳ 36ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದೆ. ಬಾರ್ಕ್ ನೀಡುವ ರೇಟಿಂಗ್ ಮೇಲೆ ಸುದ್ದಿವಾಹಿನಿಗಳ ಏರುಪೇರು ತಿಳಿಯಲಿದೆ. ಟಿಆರ್‌ಪಿ(Television rating point) ಬಿಡುಗಡೆಯಾಗಿದೆ. ಆ ಮೂಲಕ ಕರ್ನಾಟಕದಲ್ಲಿ ಸುದ್ದಿವಾಹಿನಿಗಳ ರೇಟಿಂಗ್ ಬಂದಿದ್ದು ಆಯಾ ಚಾನಲ್ ಗಳ ರೇಟಿಂಗ್‌ನಲ್ಲಿ ಏರಿಳಿತ ಆಗಿರುವುದು ಕಂಡುಬಂದಿದೆ. ರೇಟಿಂಗ್ ಹಾವು ಏಣಿ ಆಟದಲ್ಲಿ ನ್ಯೂಸ್ 18 ಕನ್ನಡ ಮತ್ತೆ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ.

ಕರ್ನಾಟಕದ ಸುದ್ದಿವಾಹಿನಿಗಳ 37ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದೆ. ನಂಬರ್ ಒನ್ ಸ್ಥಾನದಲ್ಲಿ ಟಿವಿ 9 ಕನ್ನಡ, ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇನ್ನು ಮೂರನೇ ಸ್ಥಾನದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಅಭಾಧಿತವಾಗಿದೆ. ಕಳೆದ ವಾರ ಮೊದಲ ಬಾರಿಗೆ 4ನೇ ಸ್ಥಾನಕ್ಕೆ ಏರಿದ್ದ ನ್ಯೂಸ್ ಫಸ್ಟ್ ಈ ಸಲ ಮುಗ್ಗರಿಸಿ ಮತ್ತೆ 5ನೇ ಸ್ಥಾನಕ್ಕೆ ಬಂದಿದೆ. ನ್ಯೂಸ್ 18 ಕನ್ನಡ ನಾಲ್ಕನೇ ಸ್ಥಾಕ್ಕೆ ಏರಿದೆ.

ಕಳೆದ ವಾರದ ಬಾರ್ಕ್ ರೇಟಿಂಗ್ ಗಮಿಸಿದಾಗ ಎಲ್ಲಾ ಚಾನಲ್ ಟಿಆರ್‌ಪಿ ಅಲ್ಪ ಪ್ರಮಾಣದ ಏರಿಳಿತವಾಗಿರುವುದು ಕಂಡು ಬಂದಿದೆ. ಇನ್ನು ಕನ್ನಡ ಸುದ್ದಿ ವಾಹಿನಿಗಳು ಕೆಲವು ಅಂಕಿ ಅಂಶಗಳ ಆಧಾರದಲ್ಲಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತವೆ. ಬಾರ್ಕ್ ನೀಡುವ ರೇಟಿಂಗ್ ಚಾನೆಲ್ ಗಳ ಪಾಲಿಗೆ ಬಹಳ ಪ್ರಮುಖವಾಗಿದೆ.

ಸೆಪ್ಟೆಂಬರ್ 09 ರಿಂದ ಸೆಪ್ಟೆಂಬರ್ 14ರ ವರದಿ

ಸೆಪ್ಟೆಂಬರ್ 09 ರಿಂದ ಸೆಪ್ಟೆಂಬರ್ 14ರ ವರದಿ

1. ಟಿವಿ9 ಕನ್ನಡ -91.79
2. ಪಬ್ಲಿಕ್ ಟಿವಿ-44.54
3. ಏಷಿಯನ್ ನೆಟ್ ಸುವರ್ಣ ನ್ಯೂಸ್- 38.08
4. ನ್ಯೂಸ್ 18 ಕನ್ನಡ- 26.39
5. ನ್ಯೂಸ್ ಫಸ್ಟ್-25.98
6. ದಿಗ್ವಿಜಯ 24x7 ನ್ಯೂಸ್- 16.01
7. ಪವರ್ ಟಿವಿ- 13.14
8. ರಾಜ್ ನ್ಯೂಸ್ ಕನ್ನಡ- 3.00
9. ಟಿವಿ 5 ಕನ್ನಡ- 2.96
10. ಕಸ್ತೂರಿ ನ್ಯೂಸ್- 2.75

ಸೆಪ್ಟೆಂಬರ್ 02 ರಿಂದ ಸೆಪ್ಟೆಂಬರ್ 08ರ ವರದಿ

ಸೆಪ್ಟೆಂಬರ್ 02 ರಿಂದ ಸೆಪ್ಟೆಂಬರ್ 08ರ ವರದಿ

1. ಟಿವಿ9 ಕನ್ನಡ -93.34
2. ಪಬ್ಲಿಕ್ ಟಿವಿ-45.58
3. ಏಷಿಯನ್ ನೆಟ್ ಸುವರ್ಣ ನ್ಯೂಸ್- 38.66
4. ನ್ಯೂಸ್ 18 ಕನ್ನಡ- 26.07
5. ನ್ಯೂಸ್ ಫಸ್ಟ್-26.45
6. ದಿಗ್ವಿಜಯ 24x7 ನ್ಯೂಸ್- 15.98
7. ಪವರ್ ಟಿವಿ- 13.26
8. ಟಿವಿ 5 ಕನ್ನಡ- 3.01
9. ರಾಜ್ ನ್ಯೂಸ್ ಕನ್ನಡ- 2.82
10. ಕಸ್ತೂರಿ ನ್ಯೂಸ್- 2.79

ಆಗಸ್ಟ್ 26 ರಿಂದ ಸೆಪ್ಟೆಂಬರ್ 01ರ ವರದಿ

ಆಗಸ್ಟ್ 26 ರಿಂದ ಸೆಪ್ಟೆಂಬರ್ 01ರ ವರದಿ

1. ಟಿವಿ9 ಕನ್ನಡ -94.76
2. ಪಬ್ಲಿಕ್ ಟಿವಿ-45.63
3. ಏಷಿಯನ್ ನೆಟ್ ಸುವರ್ಣ ನ್ಯೂಸ್- 39.86
4. ನ್ಯೂಸ್ 18 ಕನ್ನಡ- 26.62
5. ನ್ಯೂಸ್ ಫಸ್ಟ್-26.51
6. ದಿಗ್ವಿಜಯ 24x7 ನ್ಯೂಸ್- 16.07
7. ಪವರ್ ಟಿವಿ- 13.38
8. ಟಿವಿ 5 ಕನ್ನಡ- 3.19
9. ಕಸ್ತೂರಿ ನ್ಯೂಸ್- 2.87
10. ರಾಜ್ ನ್ಯೂಸ್ ಕನ್ನಡ- 2.67

ಆಗಸ್ಟ್ 19 ರಿಂದ ಆಗಸ್ಟ್ 25ರ ವರದಿ

ಆಗಸ್ಟ್ 19 ರಿಂದ ಆಗಸ್ಟ್ 25ರ ವರದಿ

1. ಟಿವಿ9 ಕನ್ನಡ -97.64
2. ಪಬ್ಲಿಕ್ ಟಿವಿ-45.71
3. ಏಷಿಯನ್ ನೆಟ್ ಸುವರ್ಣ ನ್ಯೂಸ್- 40.02
4. ನ್ಯೂಸ್ 18 ಕನ್ನಡ- 27.21
5. ನ್ಯೂಸ್ ಫಸ್ಟ್-25.54
6. ದಿಗ್ವಿಜಯ 24x7 ನ್ಯೂಸ್- 16.58
7. ಪವರ್ ಟಿವಿ- 13.70
8. ಟಿವಿ 5 ಕನ್ನಡ- 3.53
9. ಕಸ್ತೂರಿ ನ್ಯೂಸ್- 2.95
10. ರಾಜ್ ನ್ಯೂಸ್ ಕನ್ನಡ- 2.62

ಆಗಸ್ಟ್ 12 ರಿಂದ ಆಗಸ್ಟ್ 18ರ ವರದಿ

ಆಗಸ್ಟ್ 12 ರಿಂದ ಆಗಸ್ಟ್ 18ರ ವರದಿ

1. ಟಿವಿ9 ಕನ್ನಡ -99.13
2. ಪಬ್ಲಿಕ್ ಟಿವಿ-45.99
3. ಏಷಿಯನ್ ನೆಟ್ ಸುವರ್ಣ ನ್ಯೂಸ್- 39.78
4. ನ್ಯೂಸ್ 18 ಕನ್ನಡ- 27.04
5. ನ್ಯೂಸ್ ಫಸ್ಟ್-24.86
6. ದಿಗ್ವಿಜಯ 24x7 ನ್ಯೂಸ್- 16.93
7. ಪವರ್ ಟಿವಿ- 14.27
8 .ಟಿವಿ 5 ಕನ್ನಡ- 3.71
9. ಕಸ್ತೂರಿ ನ್ಯೂಸ್- 3.11
10. ರಾಜ್ ನ್ಯೂಸ್ ಕನ್ನಡ- 2.64

BARC ಸಂಸ್ಥೆಯು ಪ್ರತಿವಾರಕ್ಕೊಮ್ಮೆ ರೇಟಿಂಗ್ ಅನ್ನು ಬಿಡುಗಡೆ ಮಾಡಲಿದೆ. ಈ ರೇಟಿಂಗ್ ಆಧಾರವಾಗಿ ಚಾನಲ್ ಗಳು ತಮ್ಮ ಅಸ್ತಿತ್ವ ವನ್ನು ಬಿಂಬಿಸಿಕೊಳ್ಳುತ್ತಿವೆ. ಬಾರ್ಕ್ ಸದ್ಯ ರೇಟಿಂಗ್ ನೀಡುತ್ತಿದ್ದು ಕರ್ನಾಟಕದ ಜನಪ್ರಿಯ ನ್ಯೂಸ್ ಚಾನಲ್ ಯಾವುದು. ಆ ನ್ಯೂಸ್ ಚಾನಲ್‌ನ ರೇಟಿಂಗ್ ಎಷ್ಟು ಎಂಬುದು ತಿಳಿಯಲಿದೆ. ಸುದ್ದಿಯ ಆಧಾರದಲ್ಲಿ ಕೆಲವೊಂದು ಚಾನಲ್ ಗ್ರೋಥ್ ಏರುಮುಖವಾಗಿರುತ್ತದೆ.

ಇನ್ನು ಬಿನ್ಯೂಸ್(ಬಿಟಿವಿ) ಮತ್ತು ಪ್ರಜಾಟಿವಿಗಳು ಬಾರ್ಕ್‌ನಲ್ಲಿ ಇಲ್ಲದ ಕಾರಣ ಈ ಎರಡು ಚಾನಲ್‌ಗಳ ರೇಟಿಂಗ್ ಅಧಿಕೃತವಾಗಿ ಲಭ್ಯವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+