Get Updates
Get notified of breaking news, exclusive insights, and must-see stories!

ಮಕ್ಕಳ ಬಳಿಗೆ ತಾರಾಲಯ: ಸಂಚಾರಿ ಪ್ಲಾನೆಟೋರಿಯಂಗೆ ಚಾಲನೆ

ಬೆಂಗಳೂರು, ಆಗಸ್ಟ್ 24: ದೇಶದ ಮೊದಲ ಸಂಚಾರಿ ತಾರಾಲಯ ಯೋಜನೆಗೆ ಬುಧವಾರ ಚಾಲನೆ ನೀಡಲಾಯಿತು.

ಒಟ್ಟು 5 ಸಂಚಾರಿ ತಾರಾಲಯಗಳು ಗ್ರಾಮೀಣ ಮತ್ತು ಜಿಲ್ಲಾ ಕೇಂದ್ರಗಳಲ್ಲಿರುವ ಶಾಲೆಗಳಿಗೆ ಭೇಟಿ ನೀಡಲಿವೆ. ಮಕ್ಕಳ ಜ್ಞಾನಾರ್ಜನೆಗಾಗಿ ಈ ತಾರಾಲಯಗಳನ್ನು ತೆರೆಯಲಾಗಿದೆ. ಏಕಕಾಲಕ್ಕೆ 40 ವಿದ್ಯಾರ್ಥಿಗಳು ತಾರಾಲಯದಲ್ಲಿ ಬಾಹ್ಯಾಕಾಶ ವೀಕ್ಷಣೆ ಮಾಡಬಹುದಾಗಿದೆ.

India's first mobile planetarium project launched in Karnataka

ತಾರಾಲಯದ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, "ವಿದ್ಯಾರ್ಥಿಗಳ ಕಲಿಕೆಯ ಕುತೂಹಲಕ್ಕೆ ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಕಂದಕ ತೊಡಕಾಗಬಾರದು. ಇಂದು ಉದ್ಘಾಟಿಸಲಿರುವ ಸಂಚಾರಿ ತಾರಾಲಯಗಳ ಹಿಂದೆ ಈ ಆಶಯವಿದೆ. ಗ್ರಾಮೀಣ ಭಾಗಗಳೂ ಸೇರಿದಂತೆ ರಾಜ್ಯಾದ್ಯಂತ ಸಂಚರಿಸಲಿರುವ ಈ ತಾರಾಲಯಗಳು ಸಮಾನ ಸೌಕರ್ಯಗಳ, ಸಮಾನ ಶಿಕ್ಷಣದೆಡೆಗಿನ ನಮ್ಮ ಬದ್ಧತೆಯ ದ್ಯೋತಕವಾಗಿವೆ," ಎಂದು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+