ಜುಲೈ 9 ಬುಧವಾರ ಕಚೇರಿ, ಫ್ಯಾಕ್ಟರಿಗೆ & ಗಾರ್ಮೆಂಟ್ಸ್ ರಜೆ ಘೋಷಣೆ? ಅಂಗಡಿಗಳು ಕೂಡ ಬಂದ್ ಆಗುತ್ತಾ? Karnataka Bandh
ಕರ್ನಾಟಕ ಇಡೀ ದೇಶದಲ್ಲೇ ಅತಿಹೆಚ್ಚು ಜನರಿಗೆ ಉದ್ಯೋಗ ಕೊಡುವ ಭೂಮಿಯಾಗಿದ್ದು, ಕನ್ನಡಿಗರ ಈ ನಮ್ಮ ನಾಡಿನಲ್ಲಿ 4,00,00,000 ಕೋಟಿಗೂ ಹೆಚ್ಚು ವಲಸಿಗರು ಜೀವನ ಕಟ್ಟಿಕೊಂಡಿದ್ದಾರೆ. ಬೇರೆ ಬೇರೆ ರಾಜ್ಯಗಳಿಂದ ದುಡಿಯಲು & ಕೆಲಸ ಹುಡುಕಲು ಕೋಟ್ಯಂತರ ಜನರು ಬಂದು ನೆಲೆಸಿದ್ದಾರೆ. ಅದರಲ್ಲೂ ನಮ್ಮ ಬೆಂಗಳೂರು ನಂಬಿಕೊಂಡೇ ಕೋಟ್ಯಂತರ ಜನರು ಇದೀಗ ಹೊಟ್ಟೆ ತುಂಬಿಸಿಕೊಳ್ಳುವ ಪರಿಸ್ಥಿತಿಯು ಇದೆ. ಇಂತಹ ಪರಿಸ್ಥಿತಿಯಲ್ಲೇ, ಜುಲೈ 9 ಬುಧವಾರ ಕಚೇರಿ, ಫ್ಯಾಕ್ಟರಿಗೆ & ಗಾರ್ಮೆಂಟ್ಸ್ ರಜೆ ಘೋಷಣೆ? ಅಂಗಡಿಗಳು ಕೂಡ ಬಂದ್ ಆಗುತ್ತಾ?
ಭಾರತದ ಅಭಿವೃದ್ಧಿಗೆ ಲಕ್ಷಾಂತರ ಕೋಟಿ ರೂಪಾಯಿ ಕೊಡುಗೆ ನೀಡುತ್ತಿದೆ ನಮ್ಮ ಹೆಮ್ಮೆಯ ಕರ್ನಾಟಕ ರಾಜ್ಯ. ಅದರಲ್ಲೂ ಕನ್ನಡ ನಾಡಿನಲ್ಲಿ ಕೋಟಿ ಕೋಟಿ ಜನರು ಉದ್ಯೋಗ ಹುಡುಕಿಕೊಂಡು ಬಂದು & ಆ ಮೂಲಕ ಇಲ್ಲೇ ಜೀವನ ಕೂಡ ಕಟ್ಟಿಕೊಂಡು ಬದುಕುತ್ತಿದ್ದಾರೆ. ಕರ್ನಾಟಕ ಐಟಿ ತವರು ಎಂಬ ಭಾರಿ ದೊಡ್ಡ ಹೆಮ್ಮೆಯನ್ನು ಕೂಡ ಹೊಂದಿದ್ದು, ಪ್ರತಿನಿತ್ಯ ಲಕ್ಷಾಂತರ ಜನ ವಲಸಿಗರು ಹೊಸದಾಗಿ ಕರ್ನಾಟಕ ರಾಜ್ಯಕ್ಕೆ ಅದರಲ್ಲೂ ಕನ್ನಡಿಗರ ರಾಜಧಾನಿ ಬೆಂಗಳೂರಿಗೆ ಬರುತ್ತಾರೆ. ಆದರೆ ಇಂತಿಪ್ಪ ಬೆಂಗಳೂರಿನಲ್ಲಿ & ಕರ್ನಾಟಕ ರಾಜ್ಯದಲ್ಲಿ ಜುಲೈ 9 ಬುಧವಾರ ಬೃಹತ್ ಹೋರಾಟ ನಡೆಯುವುದು ಗ್ಯಾರಂಟಿ ಆಗಿದೆ!

ಕಚೇರಿ, ಫ್ಯಾಕ್ಟರಿಗೆ & ಗಾರ್ಮೆಂಟ್ಸ್ ರಜೆ ಘೋಷಣೆ?
ದುಡಿಯುವ ವರ್ಗದ ಕಾರ್ಮಿಕರು ಬಿಡಿಗಾಸಿಗೂ ಕಷ್ಟಪಡುವ ಪರಿಸ್ಥಿತಿ ಇದೆ, ಈ ಮೂಲಕ ಸರ್ಕಾರಗಳು ಬಡವರು & ಮಧ್ಯಮ ವರ್ಗದ ಜನರ ಬಗ್ಗೆ ಕಾಳಜಿಯನ್ನೇ ವಹಿಸುತ್ತಿಲ್ಲ ಎಂಬ ಆರೋಪ ಪದೇ, ಪದೇ ಕೇಳಿ ಬರುತ್ತಿದೆ. ಇದೇ ಕಾರಣಕ್ಕೆ ಇದೀಗ ದುಡಿಯುವ ವರ್ಗದ ಕಾರ್ಮಿಕರು ಕರ್ನಾಟಕ & ಬೆಂಗಳೂರು, ಸೇರಿದಂತೆ ಭಾರತದ ಮೂಲೆ ಮೂಲೆಯಲ್ಲೂ ದೊಡ್ಡ ಹೋರಾಟ ನಡೆಸಲು ಸಜ್ಜಾಗಿದ್ದಾರೆ. ಹೀಗಾಗಿಯೇ, ಜುಲೈ 9 ಬುಧವಾರ ಕಚೇರಿ, ಫ್ಯಾಕ್ಟರಿಗೆ & ಗಾರ್ಮೆಂಟ್ಸ್ ರಜೆ ಘೋಷಣೆ? ಅಂಗಡಿಗಳೂ ಬಂದ್ ಆಗುತ್ತಾ? ಮುಂದೆ ಓದಿ...
ಜುಲೈ 9 ಬುಧವಾರ ರಜೆ ಘೋಷಣೆ?
ಹೀಗೆ ಅಖಿಲ ಭಾರತ ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳು ಇದೀಗ ಕರೆ ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಬಂದ್ & ಭಾರತ್ ಬಂದ್ ಆಗುವ ಸಾಧ್ಯತೆ ದಟ್ಟವಾಗಿದೆ. ಕಾರ್ಮಿಕ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆ, ನಮ್ಮ ಬೆಂಗಳೂರು & ಹುಬ್ಬಳ್ಳಿ ಮತ್ತು ಧಾರವಾಡ ಸೇರಿದಂತೆ ಭಾರತದ ಎಲ್ಲಾ ಪ್ರಮುಖ ನಗರಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ತುಂಬಾ ದೊಡ್ಡ ಮಟ್ಟದಲ್ಲೇ ಕಾರ್ಮಿಕರು ಹೋರಾಟ ನಡೆಸಲು ಸಜ್ಜಾಗಿದ್ದು, ಇದೇ ಕಾರಣಕ್ಕೆ ಜುಲೈ 9 ಬುಧವಾರ ಕಚೇರಿ, ಫ್ಯಾಕ್ಟರಿಗೆ & ಗಾರ್ಮೆಂಟ್ಸ್ ರಜೆ ಘೋಷಣೆ? ಅಂಗಡಿಗಳೂ ಬಂದ್ ಆಗುತ್ತಾ? ಅನ್ನೋ ಚರ್ಚೆ ಶುರುವಾಗಿದೆ. ಆದರೂ ಈ ಬಗ್ಗೆ ಸಂಜೆ ಅಧಿಕೃತ ಹೇಳಿಕೆ ಹೊರ ಬೀಳುವ ಸಾಧ್ಯತೆ ದಟ್ಟವಾಗಿದ್ದು, ಅಕಸ್ಮಾತ್ ಕಾರ್ಮಿಕರ ಹೋರಾಟ ದೊಡ್ಡದಾದರೆ ಬಹುತೇಕ ನಾಳೆ ಬಂದ್ & ಭಾರಿ ದೊಡ್ಡ ಪ್ರತಿಭಟನೆ ವಾತಾವರಣ ಇರಲಿದೆ.












Click it and Unblock the Notifications