ಬಿಜೆಪಿ ಮುಖಂಡರನ್ನು ಕಾಂಗ್ರೆಸ್ ಗೆ ಕರೆ ತಂದ ಶರಣಬಸಪ್ಪ ದರ್ಶನಾಪುರ

Recommended Video

      BJP Former Minister, Sharanabasappa Darshanapur Joined Congress | Oneindia Kannada

      ಯಾದಗಿರಿ, ಅಕ್ಟೋಬರ್ 4: ಮಾಜಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಶಹಾಪುರ ತಾಲ್ಲೂಕಿನ ಹೊಸಕೇರ ಗ್ರಾಮದ ಪ್ರಮುಖ ಬಿಜೆಪಿ ಮುಖಂಡರನ್ನೂ ಕಾಂಗ್ರೆಸ್ ಗೆ ಕರೆ ತಂದಿದ್ದಾರೆ.

      Former minister Sharanabasappa Darshanapur joined congress

      ಜಿಲ್ಲಾ ಪಂಚಾಯತ್ ಸದಸ್ಯರಾದ ಶರಣಮ್ಮ ನಾಗಪ್ಪ ಕೋಟೆ , ಹೈಯ್ಯಾಳಪ್ಪ ,ಬೀರಣ್ಣ ನೀಲಕಂಠ, ಅಲ್ಲದೆ ಹೊಸಕೇರ ಗ್ರಾಮದ ಹಲವಾರು ಜನ ಶರಣಬಸಪ್ಪಗೌಡ ದರ್ಶನಾಪುರ ನೇತೃತ್ವದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

      ಈ ಸಂದರ್ಭ ಮಾತನಾಡಿದ ಶರಣಬಸಪ್ಪಗೌಡ ದರ್ಶನಾಪುರ, "ಬಿಜೆಪಿ ನಾಯಕರು ಕೇವಲ ಪ್ರಚಾರ ಮಾಡಿಕೊಂಡು ಸಾರ್ವಜನಿಕರಿಗೆ ಮೋಸ ಮಾಡುವುದನ್ನು ಬಿಡಬೇಕು. ಇಲ್ಲದ್ದಿದ್ದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ," ಎಂದು ಅಭಿಪ್ರಾಯಪಟ್ಟರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+