43 ಪೊಲೀಸ್ ಇನ್‌ಸ್ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ಆದೇಶ

ಬೆಂಗಳೂರು, ಡಿಸೆಂಬರ್ 04: ರಾಜ್ಯದ 43 ಪೊಲೀಸ್ ಇನ್‌ಸ್ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ರಾಜ್ಯ ಪೊಲೀಶ್ ಮಹಾ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಸೂಚಿತ ಪೊಲೀಸ್‌ ಠಾಣೆಗಳಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ. ವರ್ಗಾವಣೆಯಾಗಿರುವ ಪೊಲೀಸ್‌ ಇನ್‌ಸ್ಪೆಕ್ಟರ್ ಗಳ ಹೆಸರು ಹಾಗೂ ಅವರು ವರ್ಗಾವಣೆಗೊಂಡಿರುವ ಸ್ಥಳದ ವಿವರ ಈ ಕೆಳಗಿನಂತಿದೆ.

Dg And Igp Of Karnataka Transferred 43 Police Inspectors; Here Is The List

Recommended Video

      ಶಿವಮೊಗ್ಗದಲ್ಲಿ IGP Ravi ಅವರಿಗೆ ಚಾಕು ತೋರಿಸಿದ ಯುವಕ | Oneindia Kannada

      ಪೊಲೀಸ್ ಇನ್ಸ್ಪೆಕ್ಟರ್ ಹೆಸರು: ವರ್ಗಾವಣೆ ಸ್ಥಳ
      ಜನಾರ್ಧನ್ ಪಿ.ಆರ್. ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ
      ಮಾರುತಿ ಬಿ. ಕಬ್ಬನ್ ಪಾರ್ಕ್‌ ಪೊಲೀಸ್ ಠಾಣೆ
      ಸುನೀಲ್‌ ಎಚ್‌.ಬಿ. ಬಗಲಗುಂಟೆ ಪೊಲೀಸ್ ಠಾಣೆ
      ಅನೀಲ್ ಕುಮಾರ್ ಹೆಚ್‌.ಡಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ
      ಎಂ. ಎಸ್‌. ಅನೀಲ್ ಕುಮಾರ್ ಸದಾಶಿವನಗರ ಪೊಲೀಸ್ ಠಾಣೆ
      ಸಂತೋಷ್ ಕುಮಾರ್ ಆರ್. ಕೆ.ಜಿ.ಹಳ್ಳಿ ಪೊಲೀಸ್ ಠಾಣೆ
      ಕೆ.ಕಾಂತರಾಜ್ ವಿವೇಕನಗರ ಪೊಲೀಸ್ ಠಾಣೆ
      ಎಂ. ವಸಂತ್ ಕುಮಾರ್ ಹೆಣ್ಣೂರು ಪೊಲೀಸ್ ಠಾಣೆ
      ಎಡ್ವಿನ್ ಪ್ರದೀಪ್ ಪುಲಿಕೇಶಿನಗರ ಪೊಲೀಸ್ ಠಾಣೆ
      ನಂಜೇಗೌಡ ಎಸ್‌. ಕೋಣನಕುಂಟೆ ಪೊಲೀಸ್ ಠಾಣೆ
      ರಫೀಕ್ ಕೆ.ಎಂ. ಹೈಗ್ರೌಂಡ್ ಪೊಲೀಸ್ ಠಾಣೆ
      ಚಿದಾನಂದಪ್ಪ ಎಂ.ಗದಗ ಹೆಬ್ಬಾಳ ಪೊಲೀಸ್ ಠಾಣೆ,
      ವಸಂತ್ ಸಿ. ಕೆಂಗೇರಿ ಪೊಲೀಸ್ ಠಾಣೆ
      ಕೆ.ಎಂ. ಶಿವಕುಮಾರ್ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ
      ಕೆ.ಶಿವಶಂಕರ್ ವಿ.ವಿ.ಪುರಂ ಪೊಲೀಸ್ ಠಾಣೆ
      ಶಂಕರಾಚಾರ್ ಬಿ. ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ
      ರಾಜು ಎ. ಸಿದ್ಧಾಪುರ ಪೊಲೀಸ್ ಠಾಣೆ
      ಶಿವಕುಮಾರ್ ಎಂ. ಎಸ್‌.ಜೆ. ಪಾರ್ಕ್ ಪೊಲೀಸ್ ಠಾಣೆ
      ಗಣಪತಿ ಆರ್.ಎಸ್. ಶಂಕರಪುರಂ ಪೊಲೀಸ್ ಠಾಣೆ
      ನಟರಾಜ್ ಡಿ.ಎನ್‌. ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆ
      ಪ್ರವೀಣ್ ಕುಮಾರ್ ಟಿ.ಎಲ್. ಎಪಿಟಿಎಸ್ ಯಲಹಂಕ
      ಸತೀಶ್ ಎಚ್‌.ಎಸ್‌. ವಿ.ವಿ.ಪುರಂ. ಪೊಲೀಸ್ ಠಾಣೆ
      ಮುನಿರಾಜು ಎಂ. ಸಿಸಿಬಿ, ಬೆಂಗಳೂರು
      ನಾಗಯ್ಯ ಸಿ. ಕಾಡದೇವರ್ ಹುಬ್ಬಳ್ಳಿ ಪೂರ್ವ ಸಂಚಾರ
      ಮಲ್ಲಪ್ಪ ಶೇ. ಹೂಗಾರ ಸಿಇಎಸ್ ಪೊಲೀಸ್ ಠಾಣೆ ಹುಬ್ಬಳ್ಳಿ,
      ಸುನೀಲ ಬಿ. ಪಾಟೀಲ ಮಾಳಮಾರತಿ ಠಾಣೆ, ಬೆಳಗಾವಿ
      ಬಿ.ಆರ್. ಗಡ್ಡೇಕರ್ ಸಿಇಎಸ್ ಪೊಲೀಸ್ ಠಾಣೆ, ಬೆಳಗಾವಿ
      ಶ್ರೀಶೈಲ ಗಾಬಿ ಉತ್ತರ ಸಂಚಾರ ಠಾಣೆ, ಬೆಳಗಾವಿ
      ಪುಟ್ಟಸ್ವಾಮಿ ಎಚ್‌.ಪಿ. ವಿವಿಐಪಿ ಭದ್ರತೆ,
      ವೆಂಕಟೇಗೌಡ ಎಸಿಬಿ, ಬೆಂಗಳೂರು
      ಮಂಜುನಾಥ್ ಎಂ. ಸಿಟಿ ಕಂಟ್ರೋಲ್ ರೂಂ. ಬೆಂಗಳೂರು
      ಅಜಯ್ ಸಾರಥಿ ಸಿಐಡಿ
      ಸಿರಾಜುದ್ಧೀನ್ ಸಿಐಡಿ
      ಧರ್ಮೇಂದ್ರ ಟಿ.ಎನ್. ವಿವಿಐಪಿ ಭದ್ರತೆ
      ಅಶ್ವತ್ಥ್ ಗೌಡ ಸಿ.ಟಿ. ಎಸ್.ಬಿ. ಬೆಂಗಳೂರು
      ನಾಗೇಶ್ ಜಿ.ಎನ್‌. ವಿಧಾನಸೌಧ ಭದ್ರತೆ
      ತನ್ವೀರ್ ಎಸ್‌.ಆರ್. ಸಿಟಿ ಎಸ್.ಬಿ ಬೆಂಗಳೂರು
      ರಮೇಶ್‌ ಎಲ್.ಕೆ ಸಿಐಡಿ
      ಪ್ರಕಾಶ್ ಜಿ.ಕೆ ಲೋಕಾಯಕ್ತ
      ನಂದೀಶ್ವರ್ ಕುಂಬಾರ್ ಲೋಕಾಯುಕ್ತ
      ತನ್ವೀರ್ ಅಹಮದ್ ಎನ್‌. ಸಿಐಡಿ
      ಸುರೇಶ್ ಕುಮಾರ್ ಪಿ. ಎಸಿಬಿ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+