ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿ ಬಜೆಟ್ ನಲ್ಲಿ ಯಾವ ಇಲಾಖೆಗೆ ಎಷ್ಟು ಅನುದಾನ?

By Sachhidananda Acharya
|
Google Oneindia Kannada News

ಬೆಂಗಳೂರು, ಜುಲೈ 5: ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರಕಾರದ 2018-19ನೇ ಸಾಲಿನ ಬಜೆಟನ್ನು ಇಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಡಿಸಿದರು.

ಇದರಲ್ಲಿ ಅತೀ ಹೆಚ್ಚಿನ ಅನುದಾನವನ್ನು ಶಿಕ್ಷಣ ಇಲಾಖೆಗೆ ನೀಡಲಾಗಿದೆ. ಒಟ್ಟಾರೆ ಶಿಕ್ಷಣ ಇಲಾಖೆಗೆ ಬಜೆಟ್ ನಲ್ಲಿ ಅತೀ ಹೆಚ್ಚಿನ 26,581 ಕೋಟಿ ರೂಪಾಯಿ ಅನುದಾನವನ್ನು ಮೀಸಲಿಡಲಾಗಿದೆ.

ಇಲಾಖೆವಾರು ನೀಡಿದ ಅನುದಾನ ಇಲ್ಲಿದೆ,

ಶಿಕ್ಷಣ - 26,581 ಕೋಟಿ ರೂ. (ಶೇ. 11)

ಕರ್ನಾಟಕ ಬಜೆಟ್ 2018: ಬಜೆಟ್ ನಲ್ಲಿ ಕರಾವಳಿಗಿಲ್ಲ ಭಾಗ್ಯ!ಕರ್ನಾಟಕ ಬಜೆಟ್ 2018: ಬಜೆಟ್ ನಲ್ಲಿ ಕರಾವಳಿಗಿಲ್ಲ ಭಾಗ್ಯ!

ಜಲಸಂಪನ್ಮೂಲ - 18,142 ಕೋಟಿ ರೂ. (ಶೇ. 8)

ನಗರಾಭಿವೃದ್ಧಿ - 17,727 ಕೋಟಿ ರೂ. (ಶೇ. 7)

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ - 14,449 ಕೋಟಿ ರೂ. (ಶೇ. 6)

Department-wise money allotment in Karnataka budget 2018

ವಿದ್ಯುತ್ - 14,123 ಕೋಟಿ ರೂ. (ಶೇ. 6)

ಸಮಾಜ ಕಲ್ಯಾಣ - 11,788 ಕೋಟಿ ರೂ. (ಶೇ. 5)

ಲೋಕೋಪಯೋಗಿ - 10,200 ಕೋಟಿ ರೂ. (ಶೇ. 4)

ಕುಮಾರಸ್ವಾಮಿ ಬಜೆಟ್ 2018: ಯಾವುದು ಏರಿಕೆ? ಯಾವ್ದು ಇಳಿಕೆ? ಕುಮಾರಸ್ವಾಮಿ ಬಜೆಟ್ 2018: ಯಾವುದು ಏರಿಕೆ? ಯಾವ್ದು ಇಳಿಕೆ?

ಒಳಾಡಳಿತ ಮತ್ತು ಸಾರಿಗೆ - 7,953 ಕೋಟಿ ರೂ. (ಶೇ. 3)

ಆರೋಗ್ಯ ಮತ್ತು ಕುಟುಂಬ ಕಲ್ಯಾಣ -9,317 ಕೋಟಿ ರೂ. (ಶೇ. 4)

ಕೃಷಿ ಮತ್ತು ತೋಟಗಾರಿಕೆ - 7,642 ಕೋಟಿ ರೂ. (ಶೇ. 3)

ಕಂದಾಯ - 7,180 ಕೋಟಿ ರೂ. (ಶೇ. 3)

ಮಹಿಳಾ ಮತ್ತು ಮಕ್ಕಳ ಕಲ್ಯಾಣ - 5,725 ಕೋಟಿ ರೂ. (ಶೇ. 2)

ವಸತಿ - 3,942 ಕೋಟಿ ರೂ. (ಶೇ. 2)

ಆಹಾರ ಮತ್ತು ನಾಗರೀಕ ಸರಬರಾಜು - 3,866 ಕೋಟಿ ರೂ. (ಶೇ. 2)

ಇತರೆ - 82,196 ಕೋಟಿ ರೂ. (ಶೇ. 34)

English summary
Chief Minister HD Kumaraswamy presented the Karnataka budget 2018-19 at Vidhan Soudha. Here is the department wise money allotted in budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X