ಸಿದ್ದರಾಮಯ್ಯನವರೇ, ಕಾಂಗ್ರೆಸ್ ಕಟ್ಟಿದ್ದು ನೀವಲ್ಲ, ಕೊಲ್ಲಬೇಡಿ: ಪೂಜಾರಿ

Posted By:
Subscribe to Oneindia Kannada

ಬೆಂಗಳೂರು, ಜೂನ್ 17: ಸಿದ್ದರಾಮಯ್ಯ ದುರಹಂಕಾರಿ, ಅವರಿಗೆ ಅಧಿಕಾರದ ಮದವೇರಿದೆ ಎಂದು ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಹೇಳಿದರು. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ತಮ್ಮ ಹಲವು ದಿನಗಳ ಅಸಮಾಧಾನವನ್ನು ಪೂಜಾರಿ ಹೊರಹಾಕಿದರು.

Congress leader Janardhan Poojary slams Karnataka CM Siddaramaiah


ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಣಕ್ಕೆ ತರುವ ಬಗ್ಗೆ ಯೋಚಿಸುತ್ತಿರುವ ನೀವೇನು ಸರ್ವಾಧಿಕಾರಿಯೇ? ನಿಮಗೆ ಆರೋಗ್ಯ ಸಮಸ್ಯೆಯಾದರೆ ಖಾಸಗಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುವುದಿಲ್ಲವೇ? ಕಾಂಗ್ರೆಸ್ ಕಟ್ಟಿದ್ದು ನೀವಲ್ಲ ಎಂಬುದು ನೆನಪಿರಲಿ, ಕಾಂಗ್ರೆಸ್ ಕೊಲ್ಲುವ ಕೆಲಸ ಮಾಡಬೇಡಿ ಎಂದು ಸಿದ್ದರಾಮಯ್ಯ ಅವರ ಮೇಲೆ ನೇರವಾಗಿ ವಾಗ್ದಾಳಿ ನಡೆಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Power makes Karnataka chief minister Siddaramaiah blind, He has not built congress, and he doesn't have right to destroy it, Congress leader Janardhan Poojari told.
Please Wait while comments are loading...