ರಾಷ್ಟ್ರೀಯ ನಾಯಕರಿಂದ ಕರ್ನಾಟಕದಲ್ಲಿ ಪ್ರಚಾರ

ಬೆಂಗಳೂರು,

ಏ.
4
:
ಲೋಕಸಭಾ
ಚುನಾವಣೆ
ಕಾವು
ಹೆಚ್ಚಾಗುತ್ತಿದೆ.
ಕರ್ನಾಟಕದಲ್ಲಿ
ಪ್ರಚಾರ
ನಡೆಸಲು
ರಾಷ್ಟ್ರೀಯ
ಕಾಂಗ್ರೆಸ್
ಮತ್ತು
ಬಿಜೆಪಿಯ
ರಾಷ್ಟ್ರೀಯ
ನಾಯಕರು
ಆಗಮಿಸುತ್ತಿದ್ದು,
ಶುಕ್ರವಾರ
ರಾಜ್ಯದಲ್ಲಿ
ಕಾಂಗ್ರೆಸ್
ಯುವರಾಜ
ರಾಹುಲ್
ಗಾಂಧಿ
ಪ್ರಚಾರ
ನಡೆಸಲಿದ್ದಾರೆ.

id="toptextpromo">
id='are-slot-1'
class='oiad
oi-axt
oiadv'>

ಮೊದಲ

ಹಂತದಲ್ಲಿ
ಕಾಂಗ್ರೆಸ್
ಅಧ್ಯಕ್ಷೆ
ಸೋನಿಯಾ
ಗಾಂಧಿ,
ಉಪಾಧ್ಯಕ್ಷ
ರಾಹುಲ್‌
ಗಾಂಧಿ
ಕರ್ನಾಟಕದಲ್ಲಿ
ಪ್ರಚಾರ
ಕಾರ್ಯ
ನಡೆಸಲಿದ್ದಾರೆ.
ಬಿಜೆಪಿ
ಪರವಾಗಿ
ಪ್ರಧಾನಿ
ಅಭ್ಯರ್ಥಿ
ನರೇಂದ್ರ
ಮೋದಿ,
ಎಲ್‌.ಕೆ.ಅಡ್ವಾಣಿ,
ಪಕ್ಷದ
ರಾಷ್ಟ್ರೀಯ
ಅಧ್ಯಕ್ಷ
ರಾಜನಾಥ್‌
ಸಿಂಗ್‌
ಹಾಗೂ
ಹಿರಿಯ
ನಾಯಕಿ
ಸುಷ್ಮಾ
ಸ್ವರಾಜ್‌
ಮತಯಾಚಿಸಲಿದ್ದಾರೆ.
ರಾಷ್ಟ್ರೀಯ
ನಾಯಕರ
ಪ್ರಚಾರದ
ವೇಳಾಪಟ್ಟಿ
[ಮೋದಿ
ಮಾತನ್ನು
ಕನ್ನಡದಲ್ಲಿ
ಕೇಳಿರಿ]

id='are-slot-2'
class='oiad
oi-axt
oiadv'>

ಶುಕ್ರವಾರ ರಾಹುಲ್ ಪ್ರಚಾರ

ಶುಕ್ರವಾರ ರಾಹುಲ್ ಪ್ರಚಾರ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ ಗಾಂಧಿ ಶುಕ್ರವಾರ ಮಂಗಳೂರು ಹಾಗೂ ಬಳ್ಳಾರಿಯಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಬಳ್ಳಾರಿಯಲ್ಲಿ ಮಧ್ಯಾಹ್ನ 2.30 ಮತ್ತು ಸಂಜೆ 5 ಗಂಟೆಗೆ ಮಂಗಳೂರಿನಲ್ಲಿ ರಾಹುಲ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.

ಏ.7ಕ್ಕೆ ರಾಹುಲ್, 8ರಂದು ಸೋನಿಯಾ ಪ್ರಚಾರ

ಏ.7ಕ್ಕೆ ರಾಹುಲ್, 8ರಂದು ಸೋನಿಯಾ ಪ್ರಚಾರ

ಏ.7ರಂದು ರಾಹುಲ್ ಗಾಂಧಿ, ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಚಿಕ್ಕೋಡಿ ಹಾಗೂ ರಾಯಚೂರು ಜಿಲ್ಲೆಗಳಲ್ಲೂ ಮತಯಾಚಿಸಲಿದ್ದಾರೆ.

* ಏ.8ರಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜ್ಯಕ್ಕೆ ಆಗಮಿಸಲಿದ್ದು, ಕೋಲಾರ ಹಾಗೂ ಧಾರವಾಡದಲ್ಲಿ ಪ್ರಚಾರ ನಡೆಸಲಿದ್ದಾರೆ.

ನರೇಂದ್ರ ಮೋದಿ ಪ್ರವಾಸ

ನರೇಂದ್ರ ಮೋದಿ ಪ್ರವಾಸ

ಈಗಾಗಲೇ ರಾಜ್ಯದಲ್ಲಿ ಎರಡು ಹಂತದ ಪ್ರಚಾರ ನಡೆಸಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಏ.8ರಂದು ಮತ್ತೊಮ್ಮೆ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಒಂದೇ ದಿನ ಕೊಪ್ಪಳ, ಬಾಗಲಕೋಟೆ, ಮೈಸೂರು ಮತ್ತು ಬೆಂಗಳೂರಿನಲ್ಲಿ ಮೋದಿ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಏ.13 ಮತ್ತು 15ರಂದು ಪುನಃ ಮೋದಿ ರಾಜ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ ಆದರೆ, ಅದರ ಸ್ಥಳ ನಿಗದಿಯಾಗಿಲ್ಲ.

ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್ ಪ್ರಚಾರ

ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್ ಪ್ರಚಾರ

ಏ.9 ರಂದು ಎಲ್.ಕೆ. ಅಡ್ವಾಣಿ, ಏ.11 ರಂದು ರಾಜನಾಥ್‌ ಸಿಂಗ್‌, ಏ. 12ರಂದು ಸುಷ್ಮಾ ಸ್ವರಾಜ್‌ ಮತ್ತು ಏ. 13 ರಂದು ಗೋವಾ ಸಿಎಂ ಮನೋಹರ್‌ ಪಾರಿಕ್ಕರ್‌ ರಾಜ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ.

ಏಕಕಾಲಕ್ಕೆ ಮೋದಿ ಭಾಷಣ

ಏಕಕಾಲಕ್ಕೆ ಮೋದಿ ಭಾಷಣ

ಏ.6ರಂದು ನರೇಂದ್ರ ಮೋದಿ ಹಾಲೋಗ್ರಾಮ್‌ 3ಡಿ ತಂತ್ರಜ್ಞಾನದ ಮೂಲಕ ಏಕಕಾಲದಲ್ಲಿ ದೇಶದ ನೂರು ಕಡೆಗಳಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕರ್ನಾಟಕದ ಸಾಗರ, ಗೋಣಿಕೊಪ್ಪ, ಜಮಖಂಡಿ, ಗುಲ್ಬರ್ಗ ಹಾಗೂ ಬೆಂಗಳೂರು ಉತ್ತರದಲ್ಲಿ ಈ ಸಭೆ ಹಮ್ಮಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+