ಬ್ಯಾಡ್‌ ಬೆಂಗಳೂರನ್ನಾಗಿ ಮಾಡುವುದೇ ಡಿಕೆ ಶಿವಕುಮಾರ್‌ ಸಾಹೇಬರ ಮಹಾ ಗುರಿ!

ಬೆಂಗಳೂರು, ಅಕ್ಟೋಬರ್‌ 25: ಬೆಂಗಳೂರು ನಗರದಲ್ಲಿ ಈಗಾಗಲೇ ಇರುವ ಸಮಸ್ಯೆಗಳನ್ನು ಬಗೆಹರಿಸುವುದು ಬಿಟ್ಟು ಮತ್ತಷ್ಟು ಪ್ರದೇಶಗಳನ್ನು ಸೇರಿಸಿ ಸಮಸ್ಯೆಗಳನ್ನು ಹೆಚ್ಚಿಸಿ ಬ್ರ್ಯಾಂಡ್‌ ಬೆಂಗಳೂರನ್ನು ಬ್ಯಾಡ್‌ ಬೆಂಗಳೂರನ್ನಾಗಿ ಮಾಡುವುದೇ ಡಿಕೆ ಸಾಹೇಬರ ಮಹಾ ಗುರಿ ಎಂದು ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಬಿಜೆಪಿ, ಬ್ರ್ಯಾಂಡ್‌ ಬೆಂಗಳೂರನ್ನು "ಆ ದಿನಗಳ" ಬೆಂಗಳೂರನ್ನಾಗಿ ಮಾಡುವುದೇ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರ ಗ್ಯಾರಂಟಿ ಎಂದು ಹೇಳಿದೆ.

BJP Lashed Out At DCM DK Shivakumar

ಆ ದಿನದ ಬೆಂಗಳೂರಿನ ಬಗ್ಗೆ ಬಿಜೆಪಿ ಹೇಳಿದ್ದೇನು?

  • ಮತ್ತೆ ತಲೆ ಎತ್ತಿದ ರಿಯಲ್‌ ಎಸ್ಟೇಟ್‌ ಮಾಫಿಯಾ..!
  • ಬಿಬಿಎಂಪಿ ಗುತ್ತಿಗೆದಾರರಿಗಿಲ್ಲ ಕಾಮಗಾರಿ ಬಿಲ್..!‌
  • ಕ್ರೈಮ್‌ ಸಿಟಿ ಆಗುತ್ತಿದೆ ರಾಜಧಾನಿ ಬೆಂಗಳೂರು..!
  • ಕುಡಿಯುವ ಹನಿ ನೀರಿಗೂ ಬಂದಿದೆ ಕುತ್ತು..!
  • ಲೋಡ್‌ಶೆಡ್ಡಿಂಗ್‌ನಿಂದ ಕೈಗಾರಿಕೆಗಳು ಕಂಗಾಲು..!
  • ಉದ್ಘಾಟನೆಯಾಗದೆ ಉಳಿದ ಮೆಟ್ರೋ ನಿಲ್ದಾಣಗಳು..!
  • ರಸ್ತೆಗಳ ಅಭಿವೃದ್ಧಿಯಂತೂ ಮಂಗಮಾಯ..!
  • ಬೀದಿಗೆ ಬಂದ ಆಟೋ, ಟ್ಯಾಕ್ಸಿ ಚಾಲಕರ ಬದುಕು..!
  • ಜನಸಾಮಾನ್ಯರಿಗೆ ದುಬಾರಿಯಾಯ್ತು ಉದ್ಯಾನ ನಗರಿ..!
  • ಐಟಿ ಸಿಟಿ ಬಿಟ್ಟು ಹೊರ ರಾಜ್ಯಕ್ಕೆ ಸ್ಟಾರ್ಟ್‌ಅಪ್‌ಗಳು ವಲಸೆ..!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+