ಬಿಜೆಪಿ 18 ಸಂಘಟನಾತ್ಮಕ ಜಿಲ್ಲೆಗಳ ನೂತನ ಅಧ್ಯಕ್ಷರ ಪಟ್ಟಿ

ಬೆಂಗಳೂರು, ಜನವರಿ 13 : ಕರ್ನಾಟಕ ಬಿಜೆಪಿ 18 ಸಂಘಟನಾತ್ಮಕ ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದೆ. ದೇಶಾದ್ಯಂತ ಪಕ್ಷ ಸಂಘಟನೆಯಲ್ಲಿ ಬದಲಾವಣೆ ಮಾಡುತ್ತಿದ್ದು ಸಾಂಸ್ಥಿಕ ಚುನಾವಣೆಗಳ ಮೂಲಕ ಹೊಸ ಪದಾಧಿಕಾರಿಗಳ ನೇಮಕ ನಡೆಯುತ್ತಿದೆ.

ಕರ್ನಾಟಕ ಬಿಜೆಪಿ 18 ಸಂಘಟನಾತ್ಮಕ ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದ್ದು, ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಬಿಜೆಪಿ ಸಾಂಸ್ಥಿಕ ಚುನಾವಣೆಗಳು ಪದ್ಧತಿಯಂತೆ ಈ ವರ್ಷ ದೇಶಾದ್ಯಂತ ನಡೆಯುತ್ತಿದೆ ಎಂದು ಪಕ್ಷ ಪ್ರಕಟಣೆಯಲ್ಲಿ ತಿಳಿಸಿದೆ.

ಚುನಾವಣಾ ವೀಕ್ಷಕರುಗಳಾಗಿ ಪಕ್ಷದ ರಾಷ್ಟ್ರೀಯ ಸಾಂಸ್ಥಿಕ ಚುನಾವಣೆಗಳ ಸಹ ಉಸ್ತುವಾರಿಗಳಾದ ಸಿ. ಟಿ. ರವಿ, ರಾಜ್ಯ ಉಪಾಧ್ಯಕ್ಷರಾದ ಎಂ. ಬಿ. ಭಾನುಪ್ರಕಾಶ್, ನಿರ್ಮಲ್ ಕುಮಾರ್ ಸುರಾನ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ತೆಂಗಿನಕಾಯಿ, ರಾಜ್ಯ ಸಾಂಸ್ಥಿಕ ಚುನಾವಣೆಗಳ ಉಪ ಚುನಾವಣಾಧಿಕಾರಿ ಹಾಲಪ್ಪ ಆಚಾರ್ ಮತ್ತು ಇತರ ಮುಖಂಡರು ಹಾಜರಿದ್ದರು.

ನೂತನ ಜಿಲ್ಲಾಧ್ಯಕ್ಷರ ಪಟ್ಟಿ

ನೂತನ ಜಿಲ್ಲಾಧ್ಯಕ್ಷರ ಪಟ್ಟಿ

* ಹಾಸನ - ಹೆಚ್‌. ಕೆ. ಸುರೇಶ್
* ಕೊಡಗು - ರಾಬೀನ್ ದೇವಯ್ಯ
* ದಕ್ಷಿಣ ಕನ್ನಡ - ಸುದರ್ಶನ್ ಮೂಡಬಿದರೆ
* ಚಿಕ್ಕಮಗಳೂರು - ಹೆಚ್‌. ಸಿ. ಕಲ್ಮರುಡಪ್ಪ

ಸಂಘಟನಾತ್ಮಕ ಜಿಲ್ಲೆಗಳು

ಸಂಘಟನಾತ್ಮಕ ಜಿಲ್ಲೆಗಳು

* ಶಿವಮೊಗ್ಗ - ಟಿ. ಡಿ. ಮೇಘರಾಜ್
* ಹಾವೇರಿ - ಸಿದ್ದರಾಜ್ ಕಲಕೋಟಿ
* ಗದಗ - ಮೋಹನ್ ಮಾಳಶೆಟ್ಟಿ
* ಬೆಳಗಾವಿ ನಗರ - ಶಶಿ ಪಾಟೀಲ್

ಹೊಸ ಅಧ್ಯಕ್ಷರು ಯಾರು?

ಹೊಸ ಅಧ್ಯಕ್ಷರು ಯಾರು?

* ಬೆಳಗಾವಿ ಗ್ರಾಮಾಂತರ - ಸಂಜಯ್ ಪಾಟೀಲ್
* ಚಿಕ್ಕೋಡಿ - ಡಾ. ರಾಜೇಶ್ ನಿರಲಿ
* ವಿಜಯಪುರ - ಆರ್. ಎಸ್. ಪಾಟೀಲ್
* ಕಲಬುರಗಿ ಗ್ರಾಮಾಂತರ - ಶಿವರಾಜ ಪಾಟೀಲ್ ರದ್ದೆವಾಡಿ

ಅಧ್ಯಕ್ಷರ ಪಟ್ಟಿ

ಅಧ್ಯಕ್ಷರ ಪಟ್ಟಿ

* ಯಾದಗಿರಿ - ಶರಣ ಭೂಪಾಲ್ ರೆಡ್ಡಿ
* ಕೊಪ್ಪಳ - ದೊಡ್ಡನಗೌಡ ಹೆಚ್. ಪಾಟೀಲ್
* ಚಿತ್ರದುರ್ಗ - ಎ. ಮುರಳಿ
* ಚಿಕ್ಕಬಳ್ಳಾಪುರ - ರಾಮಲಿಂಗಪ್ಪ
* ಕೋಲಾರ - ಡಾ. ವೇಣುಗೋಪಾಲ್ ಕೆ. ಎನ್.
* ಬೆಂಗಳೂರು ಉತ್ತರ - ಬಿ. ನಾರಾಯಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+