ಕರ್ನಾಟಕ ಬಂದ್... ಸೆಪ್ಟೆಂಬರ್ 5 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ... Bengaluru Garments
ಕರ್ನಾಟಕ ಬಂದ್... ಬೆಂಗಳೂರು ಬಂದ್... ಕರ್ನಾಟಕ ಬಂದ್... ಬೆಂಗಳೂರು ಬಂದ್... ಹೀಗೆ ಪದೇ ಪದೇ ಬಂದ್ ಸುದ್ದಿ ಕೇಳ್ತಾನೇ ಇರ್ತಾರೆ ಕನ್ನಡಿಗರು. 7,00,00,000 ಕನ್ನಡಿಗರು ಕರ್ನಾಟಕದ ನೆಲ & ಜಲದ ತಂಟೆಗೆ ಯಾರೇ ಬಂದರೂ ಅವರಿಗೆ ಸರಿಯಾಗಿ ಪಾಠ ಕಲಿಸಿ ಮಂಡಿ ಊರುವಂತೆ ಮಾಡಿ ಬುದ್ಧಿ ಹೇಳುತ್ತಾರೆ. ಅದರಲ್ಲೂ ತಮಿಳು ನಟ ಕಮಲ್ ಹಾಸನ್ ಕೂಡ ಕನ್ನಡಿಗರ ತಂಟೆಗೆ ಬಂದು ಸರಿಯಾಗಿ ಬುದ್ಧಿ ಕಲಿತು ಹೋಗಿದ್ದಾರೆ. ನೂರಾರು ಕೋಟಿ ರೂಪಾಯಿ ಕಳೆದುಕೊಂಡ ನಂತರ ಕನ್ನಡಿಗರ ತಾಕತ್ತು ತಮಿಳು ನಟ ಕಮಲ್ ಹಾಸನ್‌ಗೆ ಅರ್ಥವಾಗಿದೆ. ಹೀಗಿದ್ದಾಗಲೇ, ಕರ್ನಾಟಕ ಬಂದ್... ಸೆಪ್ಟೆಂಬರ್ 5 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ಕನ್ನಡಿಗರು ತಮ್ಮ ಸಾಮರ್ಥ್ಯ & ಬುದ್ಧಿಯಿಂದ ದೊಡ್ಡ ದೊಡ್ಡ ಕಂಪನಿಗಳ ಸ್ಥಾಪನೆ ಮಾಡಿದ್ದಾರೆ. ಈ ನಮ್ಮ ಬೆಂಗಳೂರಿನಲ್ಲಿ ಐಟಿ & ಬಿಟಿ ಕಂಪನಿಗಳು ನಡೆಯುತ್ತಿವೆ. ಇದರ ಜೊತೆಗೆ ಬಡವರ ಹೊಟ್ಟೆಯನ್ನ ತುಂಬಿಸುವ ಸಣ್ಣಪುಟ್ಟ ಕಾರ್ಖಾನೆಗಳು ಕೂಡ ಸಾವಿರಾರು ಇವೆ. ಆದರೂ, ಅವರೆಲ್ಲರಿಗೂ ಇದೀಗ ಭಾರಿ ದೊಡ್ಡ ಕಂಟಕ ಎದುರಾಗಿದೆ. ಅದರಲ್ಲೂ 20,00,000 ಕಾರ್ಮಿಕರ ಕೆಲಸಕ್ಕೆ ಕುತ್ತು ಬಂದಿದೆ. ಹೀಗಾಗಿ ಜನರು ಕೂಡ ಭಯಪಟ್ಟು ಕೂತಿದ್ದಾರೆ. ಬೆಂಗಳೂರಿನಲ್ಲಿ ಜೀವನ ನಡೆಸುತ್ತಿರುವ ಮಧ್ಯಮವರ್ಗ & ಬಡವರ ಜೀವನ ಈಗ ತೂಗುಯ್ಯಾಲೆಯಲ್ಲಿ ಇದೆ. ಹೀಗಿದ್ದಾಗಲೇ, ಕರ್ನಾಟಕ ಬಂದ್... ಸೆಪ್ಟೆಂಬರ್ 5 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಬಂದ್ ಮಾಡಿ ಹೋರಾಟ ಮಾಡ್ತಾರಾ?
ಹೌದು, ಟ್ರಂಪ್ ನಿರ್ಧಾರದ ಪರಿಣಾಮ ಗಾರ್ಮೆಂಟ್ಸ್ ನೌಕರರ ಕೆಲಸಕ್ಕೆ ಕುತ್ತು ಎದುರಾಗಬಹುದು ಎಂಬ ಸುದ್ದಿ ಹಬ್ಬಿದೆ. ಇದೇ ವಿಚಾರವಾಗಿ ಈಗ ಹೋರಾಟಕ್ಕೆ ಕೂಡ ನೌಕರರು ಸಜ್ಜಾದಂತೆ ಕಾಣುತ್ತಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೂಡ ಚರ್ಚೆ ಮಾಡುತ್ತಿದ್ದು, ಕೆಲವರು ಕರ್ನಾಟಕ ಬಂದ್ ಮಾಡುವ ಮೂಲಕ ಹೋರಾಟವನ್ನ ಮಾಡಬೇಕು ಅನ್ನೋ ಸಲಹೆ ನೀಡುತ್ತಿದ್ದಾರೆ. ಹೀಗಾಗಿ,ಸೆಪ್ಟೆಂಬರ್ 5 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ? ಅನ್ನೋ ಪ್ರಶ್ನೆ ಭುಗಿಲೆದ್ದಿದೆ.
ಒಟ್ನಲ್ಲಿ ಅಮೆರಿಕದ ಹೊಸ ತೆರಿಗೆ ನೀತಿ ಇದೀಗ ಭಾರಿ ದೊಡ್ಡ ಸಂಚಲನಕ್ಕೆ ಕಾರಣವಾಗಿದ್ದು, ಈ ಬಗ್ಗೆ ದೊಡ್ಡದಾಗಿ ಚರ್ಚೆ ಕೂಡ ನಡೆಯುತ್ತಿದೆ. ಆದರೆ ಗಾರ್ಮೆಂಟ್ಸ್ ನೌಕರರಿಗೆ ಇದರಿಂದ ದೊಡ್ಡ ಸಮಸ್ಯೆ ಆಗುವುದಿಲ್ಲ. ಹೀಗಾಗಿ ಅವರು ಆತಂಕಪಡುವ ಅತ್ಯತೆ ಇಲ್ಲ ಅಂತಿದ್ದಾರೆ ತಜ್ಞರು.












Click it and Unblock the Notifications