10 ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ಇರುವ 5 ಜಿಲ್ಲೆಗಳು

ಸಕ್ರಿಯ ಪ್ರಕರಣಗಳ ಸಂಖ್ಯೆ ಕಮ್ಮಿ, ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ಅನ್ ಲಾಕ್ ವಿಚಾರದ ಬಗ್ಗೆ ಮುಖ್ಯಮಂತ್ರಿಗಳು ಚರ್ಚೆಯನ್ನು ನಡೆಸಿದ್ದಾರೆ.

ಕೆಲವೊಂದು ಉದ್ಯಮಕ್ಕೆ ನಿರಾಳತೆ ಸಿಕ್ಕಿದ್ದು, ಜೂನ್ ಮೂರರಿಂದಲೇ ಶೇ. ಐವತ್ತರಷ್ಟು ಕೆಲಸಗಾರರನ್ನು ಇಟ್ಟುಕೊಂಡು ಕೆಲಸ ಮಾಡಲು ಸರಕಾರ ಅವಕಾಶ ನೀಡಿದೆ. ಆದರೆ, ಲಾಕ್ ಡೌನ್ ಸಂಪೂರ್ಣವಾಗಿ ತೆಗೆಯುವ ವಿಚಾರದಲ್ಲಿ ಒಮ್ಮತ ಮೂಡಲಿಲ್ಲ.

ಹಾಗಾಗಿ, ಶನಿವಾರದಂದು (ಜೂ 5) ಅಂತಿಮ ಆದೇಶ ಹೊರಬೀಳುವ ಸಾಧ್ಯತೆಯಿದೆ. ಆದರೂ, ಲಾಕ್ ಡೌನ್ ಕಠಿಣತೆ ಸಡಿಲುಗೊಳ್ಳುತ್ತಾ ಸಾಗುತ್ತಿದ್ದು, ಸಾರ್ವಜನಿಕರು ಅನ್ ಲಾಕ್ ಆಗುವ ಮೂಡ್ ನಲ್ಲೇ ಇದ್ದಾರೆ.

ಜೂನ್ ಎರಡರ ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿದ್ದು, ಒಟ್ಟು ಐದು ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣ ಹತ್ತು ಸಾವಿರಕ್ಕೂ ಹೆಚ್ಚಾಗಿದೆ. ಸದ್ಯ 2,93,024 ಸಕ್ರಿಯ ಪ್ರಕರಣಗಳು ಇದ್ದು, ಇದು ಆರು ಲಕ್ಷದಿಂದ ಈ ಮಟ್ಟಕ್ಕೆ ಇಳಿದಿದೆ ಎನ್ನುವುದು ನಿಟ್ಟುಸಿರು ಬಿಡುವಂತಹ ವಿಚಾರ. ಸಕ್ರಿಯ ಪ್ರಕರಣಗಳಲ್ಲಿ ರಾಜ್ಯದ ಟಾಪ್ ಐದು ಜಿಲ್ಲೆಗಳು ಯಾವುವು?

 ಹತ್ತು ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ಇರುವ ಜಿಲ್ಲೆಗಳು - ಬೆಂಗಳೂರು

ಹತ್ತು ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ಇರುವ ಜಿಲ್ಲೆಗಳು - ಬೆಂಗಳೂರು

ಜಿಲ್ಲೆ: ಬೆಂಗಳೂರು ನಗರ (ಬಿಬಿಎಂಪಿ ವ್ಯಾಪ್ತಿ)
ಒಟ್ಟು ಸೋಂಕಿತರು: 11,70,742
ಒಟ್ಟು ಬಿಡುಗಡೆಯಾದವರ ಸಂಖ್ಯೆ: 10,17,942
ಒಟ್ಟು ಸಕ್ರಿಯ ಪ್ರಕರಣಗಳು: 1,38,870
ಒಟ್ಟು ಮೃತಪಟ್ಟವರ ಸಂಖ್ಯೆ: 13,929
ಜೂನ್ ಎರಡರಂದು ಮೃತ ಪಟ್ಟವರ ಸಂಖ್ಯೆ: 307

 ಹತ್ತು ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ಇರುವ ಜಿಲ್ಲೆಗಳು - ಮೈಸೂರು

ಹತ್ತು ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ಇರುವ ಜಿಲ್ಲೆಗಳು - ಮೈಸೂರು

ಜಿಲ್ಲೆ: ಮೈಸೂರು
ಒಟ್ಟು ಸೋಂಕಿತರು: 1,45,655
ಒಟ್ಟು ಬಿಡುಗಡೆಯಾದವರ ಸಂಖ್ಯೆ: 1,28,757
ಒಟ್ಟು ಸಕ್ರಿಯ ಪ್ರಕರಣಗಳು: 15,247
ಒಟ್ಟು ಮೃತಪಟ್ಟವರ ಸಂಖ್ಯೆ: 1,651
ಜೂನ್ ಎರಡರಂದು ಮೃತ ಪಟ್ಟವರ ಸಂಖ್ಯೆ: 12

 ಹತ್ತು ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ಇರುವ ಜಿಲ್ಲೆಗಳು - ಹಾಸನ

ಹತ್ತು ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ಇರುವ ಜಿಲ್ಲೆಗಳು - ಹಾಸನ

ಜಿಲ್ಲೆ: ಹಾಸನ
ಒಟ್ಟು ಸೋಂಕಿತರು: 86,217
ಒಟ್ಟು ಬಿಡುಗಡೆಯಾದವರ ಸಂಖ್ಯೆ: 72,105
ಒಟ್ಟು ಸಕ್ರಿಯ ಪ್ರಕರಣಗಳು: 13,181
ಒಟ್ಟು ಮೃತಪಟ್ಟವರ ಸಂಖ್ಯೆ: 930
ಜೂನ್ ಎರಡರಂದು ಮೃತ ಪಟ್ಟವರ ಸಂಖ್ಯೆ: 12

 ಹತ್ತು ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ಇರುವ ಜಿಲ್ಲೆಗಳು - ಬೆಳಗಾವಿ

ಹತ್ತು ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ಇರುವ ಜಿಲ್ಲೆಗಳು - ಬೆಳಗಾವಿ

ಜಿಲ್ಲೆ: ಬೆಳಗಾವಿ
ಒಟ್ಟು ಸೋಂಕಿತರು: 67,782
ಒಟ್ಟು ಬಿಡುಗಡೆಯಾದವರ ಸಂಖ್ಯೆ: 55,344
ಒಟ್ಟು ಸಕ್ರಿಯ ಪ್ರಕರಣಗಳು: 11,851
ಒಟ್ಟು ಮೃತಪಟ್ಟವರ ಸಂಖ್ಯೆ: 587
ಜೂನ್ ಎರಡರಂದು ಮೃತ ಪಟ್ಟವರ ಸಂಖ್ಯೆ: 17

Recommended Video

    ಭಾರತೀಯರಿಗೆ ಹೊಸ ಭರವಸೆ ಮೂಡಿಸಿದ ರಷ್ಯಾ ಲಸಿಕೆ | Sputnik light | Oneindia Kannada
     ಹತ್ತು ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ಇರುವ ಜಿಲ್ಲೆಗಳು - ತುಮಕೂರು

    ಹತ್ತು ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ಇರುವ ಜಿಲ್ಲೆಗಳು - ತುಮಕೂರು

    ಜಿಲ್ಲೆ: ತುಮಕೂರು
    ಒಟ್ಟು ಸೋಂಕಿತರು: 1,05,016
    ಒಟ್ಟು ಬಿಡುಗಡೆಯಾದವರ ಸಂಖ್ಯೆ: 92,428
    ಒಟ್ಟು ಸಕ್ರಿಯ ಪ್ರಕರಣಗಳು: 11,670
    ಒಟ್ಟು ಮೃತಪಟ್ಟವರ ಸಂಖ್ಯೆ: 918
    ಜೂನ್ ಎರಡರಂದು ಮೃತ ಪಟ್ಟವರ ಸಂಖ್ಯೆ: 7

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+