Get Updates
Get notified of breaking news, exclusive insights, and must-see stories!

ರಾಜ್ಯದ 21 ಹೆಮ್ಮೆಯ ಪೊಲೀಸರಿಗೆ ರಾಷ್ಟ್ರಪತಿ ಪದಕ ಗೌರವ

ಬೆಂಗಳೂರು, ಆಗಸ್ಟ್ 14: ಈ ಬಾರಿಯ 71ನೇ ರಾಷ್ಟ್ರಪತಿ ಪದಕ ಗೌರವಕ್ಕೆ ರಾಜ್ಯದ 21 ಪೊಲೀಸರು ಪಾತ್ರರಾಗಿದ್ದಾರೆ. ಗಣನೀಯ ಸೇವೆ ಸಲ್ಲಿಸಿದ ಪೊಲೀಸರಿಗೆ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಸಮಯದಲ್ಲಿ ನೀಡುವ ಪದಕಗಳಲ್ಲಿ ಶೌರ್ಯ ಪ್ರಶಸ್ತಿ, ವಿಶಿಷ್ಟ ಸೇವಾಪದಕ, ಚಕ್ರ ಪ್ರಶಸ್ತಿ ಹಾಗೂ ಶ್ಲಾಘನೀಯ ಸೇವಾ ಪದಕ ಪ್ರಶಸ್ತಿ ಸೇರಿವೆ.

ರಾಜ್ಯದಿಂದ ಐಜಿಪಿ ಮಾಲಿನಿ ಕೃಷ್ಣಮೂರ್ತಿ, ಡಿವೈಎಸ್ಪಿ ರಾಜೇಂದ್ರ ಕುಮಾರ್, ಬೆಂಗಳೂರಿನ ಸಿಐಡಿ ವಿಭಾಗದ ಸಬ್ ಇನ್ಸ್ ಪೆಕ್ಟರ್ ಮುನಿ ಹನುಮಯ್ಯ ಅವರಿಗೆ ವಿಶಿಷ್ಟ ಸೇವೆ ಸಲ್ಲಿಸಿದ್ದಕ್ಕೆ ಪ್ರಶಸ್ತಿ ಪದಕ ಲಭಿಸಿದೆ.

71st Independence day : President's Police Medals Awards

President's Police Medal for Distinguished Service (PPMDS) ಪೈಕಿ ಮೂರು ಹಾಗೂ Police Medal for Meritorious Service (PMMS) ವಿಭಾಗದಲ್ಲಿ 18 ಮಂದಿಗೆ ಪ್ರಶಸ್ತಿ ಲಭಿಸಿದೆ. President's Police Medal for Gallantry (PPMG) ಹಾಗೂ Police Medal for Gallantry (PMG)ಮತ್ತು ಗಡಿ ಭದ್ರತಾ ಪಡೆ ವಿಭಾಗದಲ್ಲಿ ರಾಜ್ಯದವರಿಗೆ ಪ್ರಶಸ್ತಿ ಸಿಕ್ಕಿಲ್ಲ.

71st Independence day : President's Police Medals Awards

ವಿಶಿಷ್ಟ ಸೇವಾ ಪದಕ :

1. ಶ್ರೀಮತಿ ಮಾಲಿನಿ ಕೃಷ್ಣಮೂರ್ತಿ, ಐಜಿಪಿ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತರು ಕಾನೂನು ಮತ್ತು ಸುವ್ಯವಸ್ಥೆ (ಪಶ್ಚಿಮ), ಬೆಂಗಳೂರು ನಗರ.
2. ಎ.ಬಿ ರಾಜೇಂದ್ರ ಕುಮಾರ್, ಡಿಎಸ್ ಪಿ,ನೆಲಮಂಗಲ ಉಪವಿಭಾಗ ಬೆಂಗಳೂರು ಜಿಲ್ಲೆ.

3. ಮುನಿಹನುಮಯ್ಯ, ಪಿಎಸ್ ಐ,ಸಿಐಡಿ, ಬೆಂಗಳೂರು.

71st Independence day : President's Police Medals Awards

ಶ್ಲಾಘನೀಯ ಸೇವಾ ಪದಕ
1. ರಾಜೇಂದ್ರ ಪ್ರಸಾದ್, ಕೊಡಗು

2.ಬಸವರಾಜ ಜಿಲ್ಲೆ,ಕಲಬುರಗಿ

3.ಶಂಕರ್ ಕೆ ಮಾರಿಹಾಳ್, ಬೆಳಗಾವಿ

4. ಎ. ಆರ್ ಬಲರಾಮೇಗೌಡ, ಬೆಂಗಳೂರು

5.ಬಿ. ಕೆ ಉಮೇಶ್, ಬೆಂಗಳೂರು

6. ಸುಧೀರ್ ಎಂ ಹೆಗ್ಡೆ, ಮಂಗಳೂರು

71st Independence day : President's Police Medals Awards

7. ಬಸವರಾಜ್ ಆರ್ ಮಗದಮ್, ಬೆಂಗಳೂರು

8. ಮಹೇಶ್ ಬನಸೂರ್, ಕಲಬುರಗಿ

9. ಮಾರುತಿ ಎಸ್ ಜಿ, ಹುಬ್ಬಳ್ಳಿ

10. ಗಂಗಾಧರಾಸ, ಬೆಂಗಳೂರು

11. ಕೆ. ಎ ಶ್ರೀರಾಮ, ಬೆಂಗಳೂರು

12. ಎಂ ಬಾಬು, ಮೈಸೂರು

13. ಶರವಣ, ಮೈಸೂರು

14. ಎನ್. ಎಸ್ ಅಯ್ಯಂಗಾರ್ ರಾಜು, ಬೆಂಗಳೂರು

15. ಬಿ ನಾರಾಯಣ ರಾವ್, ಬೆಂಗಳೂರು

16. ಸುರೇಶ್ ಬಿ ಅಬ್ಬಿಗೇರಿ, ಕೊಪ್ಪಳ

17. ಕೆ ಅನಂತರಾವ್, ಕಲಬುರಗಿ

18. ಎ.ಎ ಮಿರ್ಜಿ, ಧಾರವಾಡ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+