ರಾಜ್ಯದ ದಕ್ಷ ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ
ನವದೆಹಲಿ, ಜ. 25 : ರಾಜ್ಯದ 24 ಪೊಲೀಸ್ ಅಧಿಕಾರಿಗಳು ಗಣರಾಜ್ಯೋತ್ಸವದ ರಾಷ್ಟ್ರಪತಿ ಪದಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಇಬ್ಬರಿಗೆ ಜೀವನ ರಕ್ಷ ಪದಕ ದೊರೆತರೆ ಮತ್ತು 22 ಅಧಿಕಾರಿಗಳು ಪೊಲೀಸ್ ಪದಕ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
ಈ ಬಾರಿ ಒಟ್ಟು 57 ಮಂದಿಗೆ ಜೀವನ ರಕ್ಷಾ ಪದಕವನ್ನು ರಾಷ್ಟ್ರಪತಿಗಳು ಪ್ರದಾನ ಮಾಡಲಿದ್ದು, ಕರ್ನಾಟಕದ ಇಬ್ಬರು ಸಾಧಕರಿಗೆ ಪದಕ ದೊರೆತಿದೆ. ಒಟ್ಟು ನಾಲ್ಕು ಪೊಲೀಸ್ ಅಧಿಕಾರಿಗಳಿಗೆ ಸರ್ವೋತ್ತಮ ಜೀವನ ರಕ್ಷಾ ಪದಕ, 17 ಮಂದಿಗೆ ಉತ್ತಮ ಜೀವನ್ ರಕ್ಷಾ ಪದಕ , ಮತ್ತು ಜೀವನ್ ರಕ್ಷಾ ಪದಕ 35 ಮಂದಿಗೆ ಸಿಕ್ಕಿದೆ. [ರಾಜ್ಯದ ಹೆಮ್ಮೆಯ ಪೊಲೀಸರಿಗೆ ರಾಷ್ಟ್ರಪತಿ ಪದಕ ಗೌರವ]

ಉತ್ತಮ ಜೀವನ ರಕ್ಷಾ ಪದಕ
1. ಬಸವರಾಜ್ ಯರಗಟ್ಟಿ(ಮರಣೋತ್ತರ)
ಜೀವನ ರಕ್ಷಾ ಪದಕ
1. ಎಸ್ .ಎಂ.ಕುಮಾರಸ್ವಾಮಿ(ಮರಣೋತ್ತರ)
ಪೊಲೀಸ್ ಪದಕ ಪಡೆದ ಕರ್ನಾಟಕದವರು
1. ಎನ್ ಶಿವಕುಮಾರ್, [ಐಜಿಪಿ, ಪಿ ಎಂಡ್ ಎಂ, ಬೆಂಗಳೂರು]
2. ಪ್ರತಾಪ್ ರೆಡ್ಡಿ ಚಂಗಮ್ ರೆಡ್ಡಿ, [ಐ ಎಸ್ ಡಿ, ಐಜಿಪಿ] ಬೆಂಗಳೂರು
3. ಎಂಎನ್ ಬಾಬು ರಾಜೇಂದ್ರ ಪ್ರಸಾದ್ [ಡಿಸಿಪಿ, ಟ್ರಾಫಿಕ್ ಪೂರ್ವ ವಲಯ]
4. ಡಿ. ನಾರಾಯಣ ಸ್ವಾಮಿ, [ಎಸ್ ಪಿ ಕೆಎಲ್‍ಎ ರಾಮನಗರ]
ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪೊಲೀಸ್ ಪದಕ
1. ಎಚ್.ಟಿ.ದುಗ್ಗಪ್ಪ- ರಾಜ್ಯ ಗುಪ್ತಚರ ಎಸ್ಪಿ, ಬೆಂಗಳೂರು
2. ಆರ್.ಲಕ್ಷ್ಮಣ- ಹೆಚ್ಚುವರಿ ಎಸ್ಪಿ, ತುಮಕೂರು
3 ಮೊಹಮ್ಮದ್ ಇಷ್ತಿಯಾಖ್ ಜಮೀಲ್ - ಹೆಚ್ಚುವರಿ ಎಸ್ಪಿ ಕೋಲಾರ
4. ಸಿ.ಎನ್.ಜನಾರ್ದನ್ - ಸಿಐಡಿ ಡಿವೈಎಸ್ಪಿ, ಬೆಂಗಳೂರು
5. ಎಂ.ವಿಜಯ ಕುಮಾರ್ - ಡಿವೈಎಸ್ಪಿ ವೈರ್‍ಲೆಸ್, ಬೆಂಗಳೂರು ಕೇಂದ್ರ ವಲಯ
6. ಡಾ.ಎಚ್.ಎನ್.ವೆಂಕಟೇಶ್ ಪ್ರಸನ್ನ - ಡಿವೈಎಸ್ಪಿ, ಮಂಗಳೂರು
7. ದೇವೇಂದ್ರಪ್ಪ ಡಿ.ಮಾಳಗಿ - ಡಿವೈಎಸ್‍ಪಿ, ಹೊಸಪೇಟೆ
8. ಎಸ್.ಬಾಬು ಶಂಕರ್ - ಪೊಲೀಸ್ ಇನ್ಸ್‍ಪೆಕ್ಟರ್, ಬೆಂಗಳೂರು ಸಿಟಿ ಕಂಟ್ರೋಲ್ ರೂಂ ವೈರ್‍ಲೆಸ್
9. ಮೊಹಮ್ಮದ್ ಮೊಹ್ಸೀನ್ - ಪೊಲೀಸ್ ಇನ್ಸ್‍ಪೆಕ್ಟರ್, ಕಲಬುರ್ಗಿ ಕಂಟ್ರೋಲ್ ರೂಂ
10. ಬಿ.ಭೋಜರಾಜು - ಎಆರ್‍ಎಸ್‍ಐ, ನೇಮಕಾತಿ ವಿಭಾಗ ಬೆಂಗಳೂರು
11. ಎಸ್.ಎಂ.ರಾಘವೇಂದ್ರ ರಾವ್ - ಎಎಸ್‍ಐ ವೈರ್‍ಲೆಸ್, ಡಿಜಿಪಿ ಕಂಟ್ರೋಲ್ ರೂಂ, ಬೆಂಗಳೂರು
12. ಎಂ.ನಾರಾಯಣಸ್ವಾಮಿ - ವಿಶೇಷ ಎಆರ್‍ಎಸ್‍ಐ, ಮುನಿರಾಬಾದ್
13. ಎನ್.ರಾಮಣ್ಣ - ಎಎಸ್‍ಐ, ಡಿಎಸ್‍ಬಿ ಮಂಡ್ಯ
14. ವಿ.ಕರಿಯಣ್ಣ - ಮುಖ್ಯ ಪೇದೆ, ಸಿಸಿಆರ್‍ಬಿ ಬೆಂಗಳೂರು
15. ಆನಂದ್ ಕೆ ದೇಶಪಾಂಡೆ - ಮುಖ್ಯ ಪೇದೆ, ಸಿಒಪಿ ಹುಬ್ಬಳ್ಳಿ-ಧಾರವಾಡ
16. ವಿ.ನಾರಾಯಣಪ್ಪ - ಮುಖ್ಯಪೇದೆ - ರಾಜ್ಯ ಗುಪ್ತಚರ ಇಲಾಖೆ
17. ಡಿ.ಮಹದೇವಯ್ಯ - ಮುಖ್ಯಪೇದೆ, ಕೆಎಸ್‍ಆರ್‍ಪಿ 3ನೇ ಬೆಟಾಲಿಯನ್, ಬೆಂಗಳೂರು
18. ಪಿ.ಎಂ.ರವೀಂದ್ರ - ಮುಖ್ಯಪೇದೆ, ಕೆಎಸ್‍ಆರ್‍ಪಿ 5ನೇ ಬೆಟಾಲಿಯನ್, ಮೈಸೂರು
19. ಎನ್.ಯು.ಅಯ್ಯಣ್ಣ - ಮುಖ್ಯಪೇದೆ, ಕೆಎಸ್‍ಆರ್‍ಪಿ 5ನೇ ಬೆಟಾಲಿಯನ್, ಮೈಸೂರು
20. ಶಿವಪ್ಪ - ಸಿಎಚ್‍ಸಿ, ಡಿಎಸ್ಪಿ ಕಲಬುರಗಿ
ಶ್ಲಾಘನೀಯ ಸೇವೆ ಸಲ್ಲಿಸಿದವರು
1. ಎಂಎ ಮರೀಗೌಡ [ಸಹಾಯಕ ಸೂಪರಿಂಟೆಂಡೆಂಟ್ , ಕೇಂದ್ರ ಕಾರಾಗೃಹ, ಬೆಂಗಳೂರು]
2. ವಿ.ಕೃಷ್ಣಮೂರ್ತಿ, [ಲರ್, ಜಿಲ್ಲಾ ಕಾರಾಗೃಹ ಹಾಸನ]












Click it and Unblock the Notifications