ಕರ್ನಾಟಕದಲ್ಲಿ ಹೊಸದಾಗಿ 1870 ಕೊರೊನಾ ಸೋಂಕಿತರು ಪತ್ತೆ

ಬೆಂಗಳೂರು, ನವೆಂಬರ್ 24: ಕರ್ನಾಟಕದಲ್ಲಿ 1870 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಒಂದು ದಿನದಲ್ಲಿ 1949 ಮಂದಿ ಆಸ್ಪತ್ರೆಯಿಂದ ಬಿಡುಡೆಯಾಗಿದ್ದಾರೆ. ಇದುವರೆಗೆ 840099 ಮಂದಿ ಬಿಡುಗಡೆ ಹೊಂದಿದ್ದಾರೆ.

24,612 ಸಕ್ರಿಯ ಪ್ರಕರಣಗಳಿವೆ. 24 ಗಂಟೆಯಲ್ಲಿ 17 ಮಂದಿ ಮೃತಪಟ್ಟಿದ್ದಾರೆಮ ಇದುವರೆಗೆ ಒಟ್ಟು 11695 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 876425 ಪ್ರಕರಣಗಳಿವೆ. 418 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

1870 New COVID-19 Cases Reported In Karnataka On November 24

ಬಾಗಲಕೋಟೆ 02, ಬಳ್ಳಾರಿ 21, ಬೆಳಗಾವಿ 27, ಬೆಂಗಳೂರು ಗ್ರಾಮಾಂತರ 89, ಬೆಂಗಳೂರು ನಗರ 927, ಬೀದರ್ 14, ಚಾಮರಾಜನಗರ 13,ಚಿಕ್ಕಬಳ್ಳಾಪುರ 36, ಚಿತ್ರದುರ್ಗ 41, ದಕ್ಷಿಣ ಕನ್ನಡ 31, ದಾವಣೆಗೆರೆ 26, ಧಾರವಾಡ 15, ಗದಗ 11, ಹಾಸನ 35, ಹಾವೇರಿ 27, ಕಲಬುರಗಿ 41, ಕೊಡಗು 17, ಕೋಲಾರ 24, ಕೊಪ್ಪಳ 4, ಮಂಡ್ಯ 37, ಮೈಸೂರು 159, ರಾಯಚೂರು 34, ರಾಮನಗರ 8, ಶಿವಮೊಗ್ಗ 35, ತುಮಕೂರು 95, ಉಡುಪಿ 18, ಉತ್ತರ ಕನ್ನಡ 17, ವಿಜಯಪುರ 41, ಯಾದಗಿರಿಯಲ್ಲಿ 10 ಪ್ರಕರಣಗಳು ಪತ್ತೆಯಾಗಿವೆ.

Recommended Video

      CBIನಿಂದು ಡಿಕೆಶಿಯವರ ಬೆನ್ನು ಬಿದ್ದಿರುವುದು ರಾಜಕೀಯ ಪ್ರೇರಿತ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+